ETV Bharat / business

ಸತತ ಎರಡು ಕುಸಿತದ ಬಳಿಕ ಏರಿಕೆ ದಾಖಲಿಸಿದ ಸೆನ್ಸೆಕ್ಸ್​: ಹೂಡಿಕೆದಾರರಲ್ಲಿ ಹರ್ಷ -

ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ 60 ಅಂಕಗಳ ಏರಿಕೆ ಕಾಣುವ ಮೂಲಕ 14980ರಲ್ಲಿ ವಹಿವಾಟು ನಡೆಸುತ್ತಿವೆ.

Sensex up by 207.9 points, currently at 50,602.98; Nifty at 14,980.65
ಸತತ ಎರಡು ಕುಸಿತದ ಬಳಿಕ ಏರಿಕೆ ದಾಖಲಿಸಿದ ಸೆನ್ಸೆಕ್ಸ್​
author img

By

Published : Mar 16, 2021, 10:02 AM IST

ಮುಂಬೈ: ಶುಕ್ರವಾರ ಹಾಗೂ ಸೋಮವಾರ ಭಾರಿ ಕುಸಿತ ಕಂಡಿದ್ದ ಸೆನ್ಸೆಕ್ಸ್​ ಇಂದು ಏರಿಕೆ ಹಳಿಗೆ ಬಂದಿದೆ. ಇಂದು ಷೇರುಪೇಟೆ ಆರಂಭಿಕ ಏರಿಕೆ ದಾಖಲಿಸಿದೆ.

207 ಅಂಕಗಳ ಹೆಚ್ಚಳ ಕಾಣುವ ಮೂಲಕ ಮುಂಬೈ ಷೇರುಪೇಟೆ 50602 ರಲ್ಲೂ ಹಾಗೂ ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ 60 ಅಂಕಗಳ ಏರಿಕೆ ಕಾಣುವ ಮೂಲಕ 14980ರಲ್ಲಿ ವಹಿವಾಟು ನಡೆಸುತ್ತಿವೆ.

ಲೋಹ ಸೇರಿದಂತೆ ಇತರ ಕ್ಷೇತ್ರಗಳ ಷೇರು ಬೆಲೆಗಳು ಏರಿಕೆ ಹಾದಿ ಹಿಡಿದಿವೆ. ಅದಾನಿ ಪೋರ್ಟ್​, ಭಾರ್ತಿ ಏರ್​ಟೆಲ್​, ಟೈಟಾನ್​, ಏಷ್ಯನ್​ ಪೇಂಟ್ಸ್​ ಹಾಗೂ ಡಾ ರೆಡ್ಡಿ ಕಂಪನಿ ಷೇರುಗಳು ಏರುಮುಖದಲ್ಲಿ ಸಾಗಿವೆ.

ಇದನ್ನೂ ಓದಿ: ಔದ್ಯೋಗಿಕ ಸಂಸ್ಥೆಗಳಿಗೆ ಬ್ಯಾಂಕ್​ ಮಾರುವುದು ದೊಡ್ಡ ತಪ್ಪು, ರಾಜಕೀಯ ಅಸಮರ್ಥತೆ: ರಘುರಾಮ್​ ರಾಜನ್ ಕಿಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.