ETV Bharat / business

ಎರಡನೆ ದಿನವೂ ಇಳಿದ ಸೆನ್ಸೆಕ್ಸ್​: ಐಟಿ, ಬ್ಯಾಂಕಿಂಗ್ ಷೇರುಗಳಿಗೆ ಮಾರಾಟದ ಒತ್ತಡ

ಗುರುವಾರದ ವಹಿವಾಟಿನ ಅಂತ್ಯದ ವೇಳೆಗೆ ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ 80.74 ಅಂಕ ಇಳಿಕೆ ಕಂಡು 48,093.32 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 8.90 ಅಂಕ ಕುಸಿದು 14,137.35 ಅಂಕಗಳಲ್ಲಿ ಮಟ್ಟದಲ್ಲಿ ಕೊನೆಗೊಂಡವು.

Sensex
ಸೆನ್ಸೆಕ್ಸ್​
author img

By

Published : Jan 7, 2021, 7:08 PM IST

ಮುಂಬೈ: ಜಾಗತಿಕ ಮಾರುಕಟ್ಟೆಗಳ ದೃಢ ಪ್ರವೃತ್ತಿಯ ಹೊರತಾಗಿಯೂ ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಗುರುವಾರ 81 ಅಂಕ ಕುಸಿತ ಕಂಡಿದ್ದು ಐಟಿ, ಬ್ಯಾಂಕಿಂಗ್ ಮತ್ತು ಉಪಭೋಗ ವಿಭಾಗದ ಷೇರುಗಳಲ್ಲಿ ಮಾರಾಟದ ಒತ್ತಡ ಕಂಡುಬಂತು.

ದಿನದ ವಹಿವಾಟಿನ ಅಂತ್ಯದ ವೇಳೆಗೆ ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ 80.74 ಅಂಕ ಇಳಿಕೆ ಕಂಡು 48,093.32 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 8.90 ಅಂಕ ಕುಸಿದು 14,137.35 ಅಂಕಗಳಲ್ಲಿ ಮಟ್ಟದಲ್ಲಿ ಕೊನೆಗೊಂಡವು.

ಸೆನ್ಸೆಕ್ಸ್ ವಿಭಾಗದಲ್ಲಿ ಟೈಟಾನ್ ಅಗ್ರಸ್ಥಾನದಲ್ಲಿ ಶೇ 2ರಷ್ಟು ಕುಸಿದರೇ ನೆಸ್ಲೆ ಇಂಡಿಯಾ, ಎಚ್‌ಯುಎಲ್, ಎಚ್‌ಸಿಎಲ್ ಟೆಕ್, ಇನ್ಫೋಸಿಸ್, ಐಟಿಸಿ ಮತ್ತು ಕೊಟಾಕ್ ಬ್ಯಾಂಕ್ ನಂತರದ ಸ್ಥಾನದಲ್ಲಿವೆ. ಮತ್ತೊಂದೆಡೆ ಭಾರ್ತಿ ಏರ್‌ಟೆಲ್, ಇಂಡಸ್‌ಇಂಡ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಬಜಾಜ್ ಫಿನ್‌ಸರ್ವ್ ಮತ್ತು ಎಲ್ &ಟಿ ಲಾಭ ಗಳಿಸಿದವು.

ಇದನ್ನೂ ಓದಿ: ವಿಶೇಷ ಲೇಖನ: ಇದು ನವೋದ್ಯಮಗಳನ್ನು ಪ್ರೋತ್ಸಾಹಿಸುವ ಸಮಯ

ಏಷ್ಯಾದ ಶಾಂಘೈ, ಟೋಕಿಯೊ ಮತ್ತು ಸಿಯೋಲ್‌ನಲ್ಲಿನ ಬೋರ್ಸ್‌ಗಳು ಸಕಾರಾತ್ಮಕ ಕೊನೆಗೊಂಡರೆ, ಹಾಂಗ್ ಕಾಂಗ್ ಕೆಂಪು ಬಣ್ಣದಲ್ಲಿದೆ. ಯುರೋಪಿನಲ್ಲಿನ ಸ್ಟಾಕ್ ಮಾರುಕಟ್ಟೆಗಳು ಆರಂಭಿಕ ವ್ಯವಹಾರಗಳಲ್ಲಿನ ಲಾಭದೊಂದಿಗೆ ಹೆಚ್ಚಾಗಿ ವ್ಯಾಪಾರ ಮಾಡುತ್ತಿದ್ದವು.

ಜಾಗತಿಕ ತೈಲ ಬ್ರೆಂಟ್ ಕಚ್ಚಾ ಬ್ಯಾರೆಲ್‌ಗೆ ಶೇ 0.02ರಷ್ಟು ಕಡಿಮೆಯಾಗಿ 54.29 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.