ETV Bharat / business

ರಿಲಯನ್ಸ್ ಡಿಜಿಟಲ್‌ನಲ್ಲಿ ಆ್ಯಪಲ್ ಐಪ್ಯಾಡ್ ಮತ್ತು ವಾಚ್ ಪ್ರೀ ಬುಕ್ಕಿಂಗ್‌ ಆರಂಭ - ಆಪಲ್ ವಾಚ್ 6,

ರಿಲಯನ್ಸ್ ಡಿಜಿಟಲ್ ಹೊಸದಾಗಿ ಲಾಂಚ್ ಆಗಿರುವ ಆ್ಯಪಲ್ ವಾಚ್ ಸರಣಿ 6, ಆ್ಯಪಲ್ ವಾಚ್ SE ಮತ್ತು 8ನೇ ಜನರೇಷನ್ ಐಪ್ಯಾಡ್​ಗಳ ಮೇಲೆ ಪ್ರೀ ಬುಕ್ಕಿಂಗ್ ಆರಂಭಿಸಿದೆ. ಖರೀದಿದಾರರು ಎಲ್ಲಾ ರಿಲಯನ್ಸ್ ಡಿಜಿಟಲ್ ಸ್ಟೋರ್​ಗಳು, ಮೈ ಜಿಯೋ ಮತ್ತು www.reliancedigital.inನಲ್ಲಿ ಪ್ರೀ ಬುಕ್ಕಿಂಗ್​ ಮಾಡಬಹುದಾಗಿದೆ.

Pre book apple latest launches, Pre book apple latest launches at reliance digital, apple latest launches, apple latest launches news, Apple watch, Apple iPod, Apple watch 6, Apple watch SE, ಆಪಲ್ ಐಪ್ಯಾಡ್ ಮತ್ತು ವಾಚ್ ಪ್ರೀ ಬುಕ್ಕಿಂಗ್‌ ಆರಂಭ, ರಿಲಯನ್ಸ್ ಡಿಜಿಟಲ್‌ನಲ್ಲಿ ಆಪಲ್ ಐಪ್ಯಾಡ್ ಮತ್ತು ವಾಚ್ ಪ್ರೀ ಬುಕ್ಕಿಂಗ್‌ ಆರಂಭ, ಆಪಲ್ ಐಪ್ಯಾಡ್ ಮತ್ತು ವಾಚ್ ಸುದ್ದಿ, ಆಪಲ್ ಐಪ್ಯಾಡ್, ಆಪಲ್ ವಾಚ್, ಆಪಲ್ ವಾಚ್ 6, ಆಪಲ್ ವಾಚ್ ಎಸ್​ಇ,
ಆಪಲ್ ಐಪ್ಯಾಡ್ ಮತ್ತು ವಾಚ್ ಪ್ರೀ ಬುಕ್ಕಿಂಗ್‌ ಆರಂಭ
author img

By

Published : Sep 26, 2020, 8:16 AM IST

ಆ್ಯಪಲ್ ವಾಚ್ ಸರಣಿ 6 ಮತ್ತು ವಾಚ್ SE ರೀಟೆಲ್ ಮಾರಾಟ ಅಕ್ಟೋಬರ್ 1, 2020ರಿಂದ ಪ್ರಾರಂಭವಾಗಲಿದೆ. ಗ್ರಾಹಕರು ಈಗ ತಮ್ಮ ಹತ್ತಿರದ ರಿಲಯನ್ಸ್ ಡಿಜಿಟಲ್ ಅಥವಾ ಮೈ ಜಿಯೋ ಸ್ಟೋರ್‌ಗಳಲ್ಲಿ ಮೊದಲೇ ಬುಕ್ ಮಾಡಬಹುದು. ಸೆಪ್ಟೆಂಬರ್ 30ರವರೆಗೆ www.reliancedigital.inನಲ್ಲಿ ಪ್ರಮುಖ ಬ್ಯಾಂಕುಗಳ ಕಾರ್ಡ್‌ಗಳ ಮೇಲೆ ವಿಶೇಷ ಅನಿಯಮಿತ 5% ಕ್ಯಾಶ್‌ಬ್ಯಾಕ್ ದೊರೆಯಲಿದೆ.

Pre book apple latest launches, Pre book apple latest launches at reliance digital, apple latest launches, apple latest launches news, Apple watch, Apple iPod, Apple watch 6, Apple watch SE, ಆಪಲ್ ಐಪ್ಯಾಡ್ ಮತ್ತು ವಾಚ್ ಪ್ರೀ ಬುಕ್ಕಿಂಗ್‌ ಆರಂಭ, ರಿಲಯನ್ಸ್ ಡಿಜಿಟಲ್‌ನಲ್ಲಿ ಆಪಲ್ ಐಪ್ಯಾಡ್ ಮತ್ತು ವಾಚ್ ಪ್ರೀ ಬುಕ್ಕಿಂಗ್‌ ಆರಂಭ, ಆಪಲ್ ಐಪ್ಯಾಡ್ ಮತ್ತು ವಾಚ್ ಸುದ್ದಿ, ಆಪಲ್ ಐಪ್ಯಾಡ್, ಆಪಲ್ ವಾಚ್, ಆಪಲ್ ವಾಚ್ 6, ಆಪಲ್ ವಾಚ್ ಎಸ್​ಇ,
ಆ್ಯಪಲ್ ಐಪ್ಯಾಡ್ ಮತ್ತು ವಾಚ್ ಪ್ರೀ ಬುಕ್ಕಿಂಗ್‌ ಆರಂಭ

ಆ್ಯಪಲ್ ವಾಚ್ ಸರಣಿ 6 ಹೊಸದಾಗಿ ಬ್ಲಡ್ ಆಕ್ಸಿಜನ್ ಪತ್ತೆ ವೈಶಿಷ್ಟ್ಯ, ಆಲ್ ಸ್ಲೀಪ್ ಅಪ್ಲಿಕೇಶನ್, ಯಾವಾಗಲೂ ಆನ್ ಇರುವ ರೆಟಿನಾ ಡಿಸ್ಪ್ಲೇ, ಫಾಲ್ ಡಿಟೆಕ್ಷನ್ ಮತ್ತು ತುರ್ತು SOS ಸೇವೆಗಳನ್ನು ನೀಡಲಿದೆ. ಆ್ಯಪಲ್ ವಾಚ್ ಸರಣಿ 6 ವಾಟರ್ ರೆಸಿಸ್ಟೆಂಟ್ ಮತ್ತು ಅಂತರ್​ ನಿರ್ಮಿತ ಆಲ್ಟಿಮೀಟರ್​ನೊಂದಿಗೆ ಬರುತ್ತದೆ. ಇದರಲ್ಲಿ ಎರಡು ಆವೃತ್ತಿಗಳಿದ್ದು, ಒಂದು ಜಿಪಿಎಸ್ ಮಾತ್ರ. ಮತ್ತೊಂದು ಜಿಪಿಎಸ್ ಮತ್ತು ಸೆಲ್ಯುಲಾರ್​ನೊಂದಿಗೆ ಲಭ್ಯವಿರುತ್ತದೆ. ಆ್ಯಪಲ್ ವಾಚ್ ಸರಣಿ 6ನ ಬೆಲೆ ರೂ. 40,900 / - ನಿಂದ ಪ್ರಾರಂಭವಾಗುತ್ತದೆ.

ಕೈಗೆಟುಕುವ ದರದ ಆ್ಯಪಲ್ ವಾಚ್ SE ವಾಚ್‌ OS7ನೊಂದಿಗೆ ಪೂರ್ವ ಲೋಡ್ ಆಗಿದ್ದು, ಸರಣಿ 6ರಂತೆಯೇ ದೊಡ್ಡ ಗಾತ್ರದ ರೆಟಿನಾ ಡಿಸ್‌ಪ್ಲೇಯನ್ನು ಹೊಂದಿದೆ. SE ಸಹ S5 ಡ್ಯುಯಲ್-ಕೋರ್ SiPನೊಂದಿಗೆ ಬರುತ್ತದೆ ಮತ್ತು ಇತ್ತೀಚಿನ ಚಲನೆಯ ಸಂವೇದಕಗಳು ಮತ್ತು ಮೈಕ್ರೊಫೋನ್, ಆರೋಗ್ಯ ಮತ್ತು ಸುರಕ್ಷತಾ ಸಾಮರ್ಥ್ಯಗಳನ್ನು ಹೊಂದಿದೆ. 50 ಮೀ.ವರೆಗೆ ನೀರು ನಿರೋಧಕ ಹೊಂದಿರುತ್ತದೆ. ಆ್ಯಪಲ್ ವಾಚ್ SE ರೂ. 29,900 / - ರಿಂದ ಪ್ರಾರಂಭವಾಗುತ್ತದೆ. ಈ ವಾಚ್​ನಲ್ಲಿ ಜಿಪಿಎಸ್ ಮತ್ತು ಜಿಪಿಎಸ್ + ಸೆಲ್ಯುಲಾರ್ ಆಯ್ಕೆಗಳು ದೊರೆಯಲಿವೆ.

ಹೊಸ ಐಪ್ಯಾಡ್​ 8ನೇ ಪೀಳಿಗೆ A 12 ಬಯೋನಿಕ್ ಚಿಪ್ ಮತ್ತು 64-ಬಿಟ್ ನ್ಯೂರಾಲ್ ಎಂಜಿನ್ ಹೊಂದಿದೆ. ಇದು 10.2 ಇಂಚಿನ ಮಲ್ಟಿ-ಟಚ್ ರೆಟಿನಾ ಡಿಸ್ಪ್ಲೇ ಹೊಂದಿದೆ. ಡೇಟಾ ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳಲು ಇದು ಇತ್ತೀಚಿನ iOS 14 ಪೂರ್ವ ಲೋಡ್ ಮತ್ತು ಸುರಕ್ಷಿತ ಟಚ್ ಐಡಿಯೊಂದಿಗೆ ಬರುತ್ತದೆ. 8ನೇ ಪೀಳಿಗೆ ಐಪ್ಯಾಡ್ ಮೊದಲ ತಲೆಮಾರಿನ ಆ್ಯಪಲ್ ಪೆನ್ಸಿಲ್​ಅನ್ನು ತಡೆರಹಿತ ಟಿಪ್ಪಣಿ ತಯಾರಿಕೆ ಅಥವಾ ಸ್ಕೆಚಿಂಗ್​ಗಾಗಿ ಬೆಂಬಲಿಸುತ್ತದೆ.

ಇದು ಸಿಲ್ವರ್, ಸ್ಪೇಸ್ ಗ್ರೇ ಮತ್ತು ಗೋಲ್ಡ್ ಫಿನಿಷ್ ಬಣ್ಣಗಳಲ್ಲಿ ದೊರೆಯಲಿದ್ದು, ವೈ-ಫೈ ಮತ್ತು ವೈ-ಫೈ + ಸೆಲ್ಯುಲಾರ್ ಮಾದರಿಗಳಲ್ಲಿ ಸೇವೆ ದೊರೆಯಲಿದೆ. ಇದು 32 ಜಿಬಿ ಮತ್ತು 128 ಜಿಬಿ ಶೇಖರಣಾ ಆಯ್ಕೆಗಳೊಂದಿಗೆ ರೂ. 29,900 / - ನಿಂದ ಪ್ರಾರಂಭವಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.