ETV Bharat / business

ಕ್ರೆಡಿಟ್​ ಕಾರ್ಡ್​ನಿಂದ ಪೆಟ್ರೋಲ್​, ಡೀಸೆಲ್​ ಖರೀದಿಸುವವರಿಗೆ ಶಾಕಿಂಗ್ ನ್ಯೂಸ್​..! - petrol

ಕಳೆದ ಒಂದು ವರ್ಷದಿಂದ ಜಾರಿಯಲ್ಲಿದ್ದ ಈ ಆಫರ್​ ಅಕ್ಟೋಬರ್​ 1ರಿಂದ ಸ್ಥಗಿತಗೊಳ್ಳಲಿದೆ. 2016ರಲ್ಲಿನ ನೋಟು ರದ್ದತಿಯ ಬಳಿಕ ಕೇಂದ್ರ ಸರ್ಕಾರವು ತನ್ನ ಸ್ವಾಮ್ಯದ ಇಂಡಿಯನ್ ಆಯಿಲ್​ ಕಾರ್ಪೊರೇಷನ್​ (ಐಒಸಿ), ಭರತ್​ ಪೆಟ್ರೋಲಿಯಂ ಕಾರ್ಪೊರೇಷನ್​ ಲಿಮಿಟೆಡ್​ (ಬಿಪಿಸಿಎಲ್​) ಮತ್ತು ಹಿಂದೂಸ್ತಾನ್​ ಪೆಟ್ರೋಲಿಯಂ ಕಾರ್ಪೊರೇಷನ್​ ಲಿಮಿಟೆಡ್​ಗಳಿಗೆ (ಎಚ್​ಪಿಸಿಎಲ್​) ಆದೇಶಿಸಿ, ಕ್ರೆಡಿಟ್​ ಕಾರ್ಡ್​ ಬಳಕೆದಾರರು ಇಂಧನ ಖರೀದಿಸಿದರೇ ಶೇ 0.75ರಷ್ಟು ರಿಯಾಯಿತಿ ನೀಡುವಂತೆ ಸೂಚಿಸಿದ್ದವು.

ಸಾಂದರ್ಭಿಕ ಚಿತ್ರ
author img

By

Published : Sep 25, 2019, 6:06 PM IST

ನವದೆಹಲಿ: ನಗದು ರಹಿತ ವಹಿವಾಟಿಗೆ ಉತ್ತೇಜನ ನೀಡಲು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಕ್ರೆಡಿಟ್​ ಕಾರ್ಡ್​ ಬಳಸಿ ಪೆಟ್ರೋಲ್ ಮತ್ತು ಡೀಸೆಲ್​​ ಖರೀದಿಸುವವರಿಗೆ ಶೇ 0.75ರಷ್ಟು ರಿಯಾಯಿತಿ ನೀಡುವುದಾಗಿ ನೋಟು ರದ್ದತಿ ನಂತರ ಘೋಷಿಸಿತ್ತು.

ಕಳೆದ ಒಂದು ವರ್ಷದಿಂದ ಜಾರಿಯಲ್ಲಿದ್ದ ಈ ಆಫರ್​ ಅಕ್ಟೋಬರ್​ 1ರಿಂದ ಸ್ಥಗಿತಗೊಳ್ಳಲಿದೆ. 2016ರಲ್ಲಿನ ನೋಟು ರದ್ದತಿ ಬಳಿಕ ಕೇಂದ್ರ ಸರ್ಕಾರ ತನ್ನ ಸ್ವಾಮ್ಯದ ಇಂಡಿಯನ್ ಆಯಿಲ್​ ಕಾರ್ಪೊರೇಷನ್​ (ಐಒಸಿ), ಭರತ್​ ಪೆಟ್ರೋಲಿಯಂ ಕಾರ್ಪೊರೇಷನ್​ ಲಿಮಿಟೆಡ್​ (ಬಿಪಿಸಿಎಲ್​) ಮತ್ತು ಹಿಂದೂಸ್ತಾನ್​ ಪೆಟ್ರೋಲಿಯಂ ಕಾರ್ಪೊರೇಷನ್​ ಲಿಮಿಟೆಡ್​ಗಳಿಗೆ (ಎಚ್​ಪಿಸಿಎಲ್​) ಆದೇಶಿಸಿ, ಕ್ರೆಡಿಟ್​ ಕಾರ್ಡ್​ ಬಳಕೆದಾರರು ಇಂಧನ ಖರೀದಿಸಿದರೇ ಶೇ 0.75ರಷ್ಟು ರಿಯಾಯಿತಿ ನೀಡುವಂತೆ ಸೂಚಿಸಿದ್ದವು.

ಡಿಯರ್​ ಎಸ್​ಬಿಐ ಕ್ರೆಡಿಟ್​ ಕಾರ್ಡ್​ದಾರ ಗ್ರಾಹಕರೇ, ಸಾರ್ವಜನಿಕ ಸ್ವಾಮ್ಯದ ಆಯಿಲ್​ ಮಾರುಕಟ್ಟೆ ಕಂಪನಿಗಳ ಆದೇಶದ ಅನ್ವಯ ಪ್ರತಿ ಇಂಧನ ಖರೀದಿಯ ಮೇಲೆ ನೀಡಲಾಗುತ್ತಿದ್ದ ಶೇ 0.75ರಷ್ಟು ರಿಯಾಯಿತಿಯು ಕೊನೆಗೊಳ್ಳಲಿದೆ. ಪರಿಷ್ಕೃತ ನಿಯಮವು 2019ರ ಅಕ್ಟೋಬರ್ 1ರಿಂದ ಅನ್ವಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.