ETV Bharat / business

ಇಂದಿನಿಂದ ನಿಶ್ಚಿತ ಠೇವಣಿ ಮೇಲಿನ ಬಡ್ಡಿ ದರ ಇಳಿಕೆ..! - undefined

ಉಳಿತಾಯ ಖಾತೆಯಲ್ಲಿ ₹ 1 ಲಕ್ಷಕ್ಕಿಂತ ಹೆಚ್ಚಿನ ಮೊತ್ತಕ್ಕೆ ನೀಡುವ ಬಡ್ಡಿ ದರವನ್ನು ಎಸ್​ಬಿಐ  ಎಸ್‌ಬಿಐ) ತಗ್ಗಿಸಿದೆ. ಪರಿಷ್ಕೃತ ದರವು ಮೇ 1ರಿಂದ ಜಾರಿಗೆ ಬರುವಂತೆ ಶೇ 3.25ರಷ್ಟು ಇದ್ದ ಬಡಿ ದರ ಶೇ 2.75ಕ್ಕೆ ಇಳಿಯಲಿದೆ. ಆದರೆ, ₹ 1 ಲಕ್ಷಕ್ಕಿಂತ ಕಡಿಮೆ ಮೊತ್ತದ ಮೇಲೆ ಶೇ 3.5ರಷ್ಟು ಬಡ್ಡಿ ದರ ಯಥಾವತ್ತಾಗಿ ಮುಂದುವರಿಯಲಿದೆ.

ಸಾಂದರ್ಭಿಕ ಚಿತ್ರ
author img

By

Published : May 1, 2019, 8:49 AM IST

Updated : May 1, 2019, 9:33 AM IST

ಮುಂಬೈ: ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್​ಬಿಐ), ತನ್ನ ಗ್ರಾಹಕರ ಅಲ್ಪ ಮೊತ್ತದ ನಿಶ್ಚಿತ ಠೇವಣಿ ಮೇಲಿನ ಬಡ್ಡಿ ದರವನ್ನು ಮೇ 1ರಿಂದ ತಗ್ಗಿಸಲಿದೆ.

ಉಳಿತಾಯ ಖಾತೆಯಲ್ಲಿ ₹ 1 ಲಕ್ಷಕ್ಕಿಂತ ಹೆಚ್ಚಿನ ಮೊತ್ತಕ್ಕೆ ನೀಡುವ ಬಡ್ಡಿ ದರವನ್ನು ಎಸ್​ಬಿಐ ಎಸ್‌ಬಿಐ) ತಗ್ಗಿಸಿದೆ. ಪರಿಷ್ಕೃತ ದರವು ಮೇ 1ರಿಂದ ಜಾರಿಗೆ ಬರುವಂತೆ ಶೇ 3.25ರಷ್ಟು ಇದ್ದ ಬಡಿ ದರ ಶೇ 2.75ಕ್ಕೆ ಇಳಿಯಲಿದೆ. ಆದರೆ, ₹ 1 ಲಕ್ಷಕ್ಕಿಂತ ಕಡಿಮೆ ಮೊತ್ತದ ಮೇಲೆ ಶೇ 3.5ರಷ್ಟು ಬಡ್ಡಿ ದರ ಯಥಾವತ್ತಾಗಿ ಮುಂದುವರಿಯಲಿದೆ ಎಂದು ಎಸ್​ಬಿಐ ತಿಳಿಸಿದೆ.

ಏಪ್ರಿಲ್​ ತಿಂಗಳ ಆರಂಭದಲ್ಲಿ ಭಾರತೀಯ ರಿಸರ್ವ್​ ಬ್ಯಾಂಕ್​, ಬ್ಯಾಂಕ್​ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರ (ರೆಪೋ) ಶೇ 6.25ರಷ್ಟು ಇದದ್ದು, ಶೇ 0.25 ಬೇಸ್​ ಪಾಯಿಂಟ್ಸ್​ ತಗ್ಗಿಸಿ ಶೇ 6ಕ್ಕೆ ನಿಗದಿ ಪಡಿಸಿತ್ತು. ಇದಕ್ಕೆ ಅನುಗುಣವಾಗಿ ಉಳಿತಾಯ ಠೇವಣಿಗಳ ಬಡ್ಡಿದರ ರೆಪೊ ದರಕ್ಕೆ ಜೋಡಣೆ ಮಾಡಿದ. ರೆಪೊ ದರದ ಏರಿಳಿತಕ್ಕೆ ಅನುಗುಣವಾಗಿ ಬಡ್ಡಿಯನ್ನು ಎಸ್‌ಬಿಐ ನಿಗದಿಪಡಿಸಲಿದೆ.

2019ರ ಏಪ್ರಿಲ್ 30ರವೆಗೆ ಉಳಿತಾಯ ಖಾತೆಯಲ್ಲಿ ₹ 1 ಕೋಟಿ ವರೆಗಿನ ಮೊತ್ತಕ್ಕೆ ಶೇ 3.5 ಹಾಗೂ ಅದಕ್ಕೂ ಹೆಚ್ಚಿನ ಮೊತ್ತಕ್ಕೆ ಶೇ 4ರಷ್ಟು ಬಡ್ಡಿದರ ನೀಡುತ್ತಿದೆ. ಗೃಹ, ವಾಹನ ಸಾಲಗಳ ಮೇಲಿನ ಮಾಸಿಕ ಬಡ್ಡಿ ದರ ಇಳಿಕೆ ಆಗಲಿದೆ.

Intro:Body:Conclusion:
Last Updated : May 1, 2019, 9:33 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.