ETV Bharat / business

ಕಾರ್​ ಹೊಂದುವವರಿಗೆ ಶಾಕ್​... ಟಾಟಾ ಮೋಟಾರ್ಸ್​ ಬಳಿಕ ಮಾರುತಿ ಕಾರ್ ದರ ಏರಿಕೆ..!

ಏಪ್ರಿಲ್​ 1ರಿಂದ ಅನ್ವಯವಾಗುವಂತೆ ಎಲ್ಲ ಮಾರುತಿ ಕಾರುಗಳ ಮೇಲೆ ₹ 689 ದರ ಏರಿಸಲಾಗಿದೆ. (ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಪ್ರಯುಕ್ತ ದರ ಹೆಚ್ಚಿಸುತ್ತಿದ್ದೇವೆ ಎಂದು ಕಂಪನಿ ಸ್ಪಷ್ಟನೆ ನೀಡಿದೆ.

author img

By

Published : Apr 2, 2019, 12:37 PM IST

ಸಾಂದರ್ಭಿಕ ಚಿತ್ರ

ನವದೆಹಲಿ: ದೇಶದ ಅತಿದೊಡ್ಡ ಕಾರುಗಳ ತಯಾರಕ ಕಂಪನಿ ಮಾರುತಿ ಸುಜುಕಿ ಇಂಡಿಯಾ (ಎಂಎಸ್​ಐ), ತನ್ನ ಕಾರುಗಳು ದರವನ್ನು ಏರಿಕೆ ಮಾಡಿದೆ.

ನೂತನ ದರವು ದೇಶಾದ್ಯಂತ ಮಾರಾಟವಾಗುವ ಎಲ್ಲ ಕಾರ್​ ಉತ್ಪನ್ನಗಳ ಎಕ್ಸ್​ ಶೋ ರೂಂ​ ಬೆಲೆ ಮೇಲೆ ಅನ್ವಯವಾಗಲಿದೆ. ಮಾರುತಿ ಸುಜೂಕಿ ಆಲ್ಟೋ 800ನಿಂದ ಎಸ್​- ಕ್ರಾಸ್​ ಕಾರುಗಳನ್ನು ತಯಾರಿಸುತ್ತಿದ್ದು, ₹ 2.67 ಲಕ್ಷ ದಿಂದ ₹ 11.48 ಲಕ್ಷದವರೆಗೆ ದರದ ನಡುವೆ ಮಾರಾಟ ಆಗುತ್ತಿವೆ.

ಭದ್ರತೆ ಹಾಗೂ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಸುಪ್ರೀಂಕೋರ್ಟ್ ಎಲ್ಲ ವಾಹನಗಳಿಗೆ ಏಕರೂಪದ ಹೈ - ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ (ಎಚ್​ಎಸ್​ಆರ್​ಪಿ) ಅಳವಡಿಸಲು ಆದೇಶಿಸಿದೆ. ಕೋರ್ಟ್​ನ ಈ ಆದೇಶ ಏಪ್ರಿಲ್​ 1ರಿಂದ ಜಾರಿಗೆ ಬರಲಿದೆ.

Intro:Body:

ಟಾಟಾ ಮೋಟಾರ್ಸ್​ ಬಳಿಕ ಮಾರುತಿ ಕಾರ್ ದರ ಏರಿಕೆ..!

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.