ETV Bharat / business

ಶೇ 6.09ರಷ್ಟಕ್ಕೆ ತಲುಪಿದ ಜೂನ್ ಮಾಸಿಕದ ಗ್ರಾಹಕ ಬೆಲೆ ಸೂಚ್ಯಂಕ - ಆಹಾರ ದರ ಸೂಚ್ಯಂಕ

ಕೋವಿಡ್-19 ಸಾಂಕ್ರಾಮಿಕ ರೋಗ ಹಬ್ಬುವಿಕೆಯು ಸಿಪಿಐ ಅಥವಾ ಚಿಲ್ಲರೆ ಹಣದುಬ್ಬರಕ್ಕೆ ಸಂಬಂಧಿಸಿದ ಅಂಕಿ-ಅಂಶಗಳನ್ನು ರಾಷ್ಟ್ರೀಯ ಸಾಂಖಿಕ್ಯ ಕಚೇರಿ ಹಂಚಿಕೊಳ್ಳಲಿಲ್ಲ..

CPI
ಸಿಪಿಐ
author img

By

Published : Jul 13, 2020, 8:34 PM IST

ನವದೆಹಲಿ : ಭಾರತದ ಚಿಲ್ಲರೆ ಅಥವಾ ಗ್ರಾಹಕ ಬೆಲೆ ಸೂಚ್ಯಂಕವು 2020ರ ಜೂನ್ ಮಾಸಿಕದಲ್ಲಿ ಶೇ 6.09ರಷ್ಟಿದೆ ಎಂದು ಅಧಿಕೃತ ಅಂಕಿ-ಅಂಶಗಳು ಸೋಮವಾರ ತಿಳಿಸಿವೆ.

ನಗರ ಸಿಪಿಐ ದರ ಶೇ.5.91ರಷ್ಟು ಮತ್ತು ಗ್ರಾಮೀಣ ಭಾಗದಲ್ಲಿ 6.20 ಪ್ರತಿಶತದಷ್ಟಿದೆ. ಕೋವಿಡ್-19 ಸಾಂಕ್ರಾಮಿಕ ರೋಗ ಹಬ್ಬುವಿಕೆಯು ಸಿಪಿಐ ಅಥವಾ ಚಿಲ್ಲರೆ ಹಣದುಬ್ಬರಕ್ಕೆ ಸಂಬಂಧಿಸಿದ ಅಂಕಿ-ಅಂಶಗಳನ್ನು ರಾಷ್ಟ್ರೀಯ ಸಾಂಖಿಕ್ಯ ಕಚೇರಿ ಹಂಚಿಕೊಳ್ಳಲಿಲ್ಲ.

ದೇಶದ ಗ್ರಾಹಕ ಆಹಾರ ಬೆಲೆ ಸೂಚ್ಯಂಕವು ಕ್ಷೀಣಿಸುತ್ತಿರುವ ಪ್ರವೃತ್ತಿ ತೋರಿಸಿದೆ. ಇದು ಮೇ ತಿಂಗಳಲ್ಲಿನ ಶೇ.9.20ರಷ್ಟಿರಿಂದ ಜೂನ್‌ನಲ್ಲಿ ಶೇ.7.87ಕ್ಕಿಳಿದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.