ETV Bharat / business

ಭಾರತಕ್ಕೆ ತನ್ನದೇ ಆದ ಕ್ರಿಪ್ಟೋ ನಿಯಂತ್ರಣದ ಅಗತ್ಯವಿದೆ: ತಜ್ಞರ ಅಭಿಪ್ರಾಯ

ಕ್ರಿಪ್ಟೋ ನಿಯಂತ್ರಣ ಅಗತ್ಯವಾಗಿದ್ದು ಅದಕ್ಕಾಗಿ ಭಾರತ ತನ್ನದೇ ಯೋಜನೆ ರೂಪಿಸಬೇಕಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

rypto
rypto
author img

By

Published : May 15, 2021, 4:22 PM IST

ನವದೆಹಲಿ: ಭಾರತಕ್ಕೆ ಸ್ಮಾರ್ಟ್​ ಮತ್ತು ಸಂವೇದನಾಶೀಲ ಕ್ರಿಪ್ಟೋ ಕರೆನ್ಸಿ ನಿಯಂತ್ರಣದ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದು, ಅದಕ್ಕಾಗಿ ಮಸೂದೆ ರೂಪಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಂಟರ್ನೆಟ್​ ಮತ್ತು ಮೊಬೈಬ್​ ಅಸೋಸಿಯೇಷನ್​ ​​ಆಫ್ ಇಂಡಿಯಾ (ಐಎಎಂಐಐ) ಮತ್ತು ಅದರ ಬ್ಲಾಕ್‌ಚೈನ್ ಮತ್ತು ಕ್ರಿಪ್ಟೋ ಅಸೆಟ್ಸ್ ಕೌನ್ಸಿಲ್ (ಬಿಎಸಿಸಿ) ಸದಸ್ಯರು ಆಯೋಜಿಸಿರುವ ವೆಬ್​ನಾರ್​​ನಲ್ಲಿ, ಈ ಅಭಿಪ್ರಾಯ ಹೊರ ಬಿದ್ದಿದೆ. ಕ್ರಿಪ್ಟೋ ನಿಯಂತ್ರಣ ಅಗತ್ಯವಾಗಿದ್ದು, ಈಗಾಗಲೇ ಭಾರತದಲ್ಲಿ 1.5 ಕೋಟಿ ರೂ. ಗಿಂತಲೂ ಹೆಚ್ಚು ಭಾರತೀಯರು 1,5000 ಕೋಟಿ ರೂ ಮೌಲ್ಯದ ಕ್ರಿಪ್ಟೋ ಸ್ವತ್ತು ಹೊಂದಿದ್ದಾರೆ. ಕ್ರಿಪ್ಟೋ ಕರೆನ್ಸಿ ನಿಯಂತ್ರಣಕ್ಕೆ ಈ ಹಿಂದೆ ಕ್ರಮ ಕೈಗೊಳ್ಳಲು ಮುಂದಾಗಿತ್ತು. ಆದರೆ, ಇಲ್ಲಿಯವರೆಗೆ ಯಾವುದೇ ರೀತಿಯ ಯೋಜನೆ ರೂಪಿಸಿಲ್ಲ.

ಇದನ್ನೂ ಓದಿ: ತೈಲ ಏರಿಕೆ ನಾಗಾಲೋಟ: ಪೆಟ್ರೋಲ್​, ಡಿಸೇಲ್​ ಬೆಲೆಯಲ್ಲಿ ಮತ್ತೆ ಏರಿಕೆ

ವೇಗವಾಗಿ ಬೆಳೆಯುತ್ತಿರುವ ಹಣಕಾಸು ಮಾರುಕಟ್ಟೆಯಾಗಿ ಭಾರತ ಹೊರಹೊಮ್ಮಿದೆ ಎಂದು ನಿಸ್ಚಲ್​ ಶೆಟ್ಟಿ ತಿಳಿಸಿದರು. ಭಾರತಕ್ಕೆ ತನ್ನದೇ ಆದ ಕ್ರಿಪ್ಟೋ ಯುನಿಕಾರ್ನ್ ಮತ್ತು ಉತ್ತಮ ನಿಯಮಗಳು ಬೇಕಾಗಿದ್ದು, ಇದಕ್ಕಾಗಿ ನಾವು ಉದ್ಯಮಿಗಳನ್ನು ಪ್ರೋತ್ಸಾಹಿಸಬೇಕು.

ಕ್ರಿಪ್ಟೋಕರೆನ್ಸಿಗಳು ಮತ್ತು ಕ್ರಿಪ್ಟೋ-ಸ್ವತ್ತುಗಳಿಗೆ ಸೂಕ್ತವಾದ ನಿಯಂತ್ರಕ ಚೌಕಟ್ಟು ರೂಪಿಸುವುದು ಉಪಯುಕ್ತವಾಗಿದ್ದು, ಸಿಂಗಾಪುರದಲ್ಲಿ ತೆಗೆದುಕೊಂಡಿರುವ ವಿಧಾನ ನಮ್ಮಲ್ಲೂ ಅಗತ್ಯವಾಗಿದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.