ETV Bharat / business

ಸಿಕ್ಕಾಪಟ್ಟೆ ಏರುತ್ತಿದೆ ಚಿನ್ನದ ರೇಟು,10 ಗ್ರಾಂ​ ಬೆಲೆಯೆಷ್ಟು ಗೊತ್ತೆ? - ವಾಣಿಜ್ಯ ಸುದ್ದಿ

ಹಳದಿ ಲೋಹವು ಮಂಗಳವಾರ 10 ಗ್ರಾಂ.ಗೆ 53,087 ರೂ.ಗೆ ಮುಟ್ಟಿತ್ತು. ಹಿಂದಿನ ವಹಿವಾಟಿನಲ್ಲಿ ಬೆಳ್ಳಿ ಬೆಲೆಯು ಪ್ರತಿ ಕೆ.ಜಿ.ಗೆ 65,227 ರೂ.ಯಿಂದ 313 ರೂ. ಹೆಚ್ಚಳವಾಗಿ 65,540 ರೂ.ಗೆ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಔನ್ಸ್ ಚಿನ್ನವು 1,958.30 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದ್ದರೆ, ಬೆಳ್ಳಿ ಸಹ ಔನ್ಸ್‌ಗೆ 24.27 ಡಾಲರ್‌ನಲ್ಲಿ ಮಾರಾಟ ಆಗುತ್ತಿದೆ.

Gold
ಚಿನ್ನ
author img

By

Published : Jul 29, 2020, 8:43 PM IST

ನವದೆಹಲಿ: ಲಾಕ್​ಡೌನ್​ ಪೂರ್ಣಗೊಂಡ ನಂತರ ಚಿನ್ನದ ಬೇಡಿಕೆ ಜೋರಾಗುತ್ತಿದೆ. ದಿನದಿಂದ ದಿನಕ್ಕೆ ಅಮೂಲ್ಯ ಲೋಹದ ಬೆಲೆಯಲ್ಲಿ ಏರಿಕೆ ಆಗುತ್ತಿದೆ.

ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಪ್ರಕಾರ, ಚಿನ್ನದ ಬೆಲೆ ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ 10 ಗ್ರಾಂ.ಗೆ 710 ರೂ. ಏರಿಕೆಯಾಗಿ 53,797 ರೂ.ಗೆ ತಲುಪಿದೆ.

ಹಳದಿ ಲೋಹವು ಮಂಗಳವಾರ 10 ಗ್ರಾಂ.ಗೆ 53,087 ರೂ.ಗೆ ಮುಟ್ಟಿತ್ತು. ಹಿಂದಿನ ವಹಿವಾಟಿನಲ್ಲಿ ಬೆಳ್ಳಿ ಬೆಲೆಯು ಪ್ರತಿ ಕೆ.ಜಿ.ಗೆ 65,227 ರೂ.ಯಿಂದ 313 ರೂ. ಹೆಚ್ಚಳವಾಗಿ 65,540 ರೂ.ಗೆ ತಲುಪಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಔನ್ಸ್ ಚಿನ್ನವು 1,958.30 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದ್ದರೆ, ಬೆಳ್ಳಿ ಸಹ ಔನ್ಸ್‌ಗೆ 24.27 ಡಾಲರ್‌ನಲ್ಲಿ ಮಾರಾಟ ಆಗುತ್ತಿದೆ.

ಹೂಡಿಕೆದಾರರು ಮತ್ತು ವ್ಯಾಪಾರಿಗಳು ಅಮೆರಿಕ ಫೆಡ್‌ನಿಂದ ಹೆಚ್ಚಿನ ಘೋಷಣೆಗಳಿಗಾಗಿ ಎದುರು ನೋಡುತ್ತಿದ್ದಾರೆ. ಆದ್ದರಿಂದ ಚಿನ್ನದ ವ್ಯಾಪಾರದಲ್ಲಿ ಸಮತಟ್ಟತೆ ಕಂಡುಬಂದಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಸರಕುಗಳು) ತಪನ್ ಪಟೇಲ್ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.