ETV Bharat / business

ಈಗಲೇ ಚಿನ್ನ ಖರೀದಿಸಿ ಜಾಣ್ಮೆ ತೋರಿ... 2020ಕ್ಕೆ ಬಂಗಾರ ದರ ಕೇಳುವಂತಿಲ್ಲ..!

ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಹೊರಹೊಮ್ಮುತ್ತಿರುವ ಭೌಗೋಳಿಕ- ರಾಜಕೀಯ ಅನಿಶ್ಚಿತತೆಗಳು ಚಿನ್ನದ ದರವನ್ನು ಕಾಮೆಕ್ಸ್ ಮಾರುಕಟ್ಟೆಯಲ್ಲಿ 1,650 ಡಾಲರ್  ಮತ್ತು ಎಂಸಿಎಕ್ಸ್​​ನಲ್ಲಿ 42,000 ರೂ.ಗೆ ಏರಿಕೆ ಆಗಬಹುದು ಎಂದು ಕಾಮ್​ಟ್ರೆಂಡ್ಜ್ ರಿಸರ್ಚ್​ನ ಸಿಇಒ ಜ್ಞಾನಶೇಖರ್ ತ್ಯಾಗರಾಜನ್ ಅಭಿಪ್ರಾಯಪಟ್ಟಿದ್ದಾರೆ.

ಚಿನ್ನದ ದರ
author img

By

Published : Oct 29, 2019, 2:50 PM IST

Updated : Oct 29, 2019, 3:05 PM IST

ಮುಂಬೈ: ಜಾಗತಿಕ ಸಮುದಾಯದ ಭೌಗೋಳಿಕ ರಾಜಕೀಯ ಚಂಚಲತೆ, ಸುಸ್ಥಿರವಾದ ಕೇಂದ್ರೀಯ ಬ್ಯಾಂಕ್​ಗಳ ಚಿನ್ನದ ಖರೀದಿ ಮತ್ತು ಡಾಲರ್​ ಎದುರು ದುರ್ಬಲಗೊಳ್ಳುತ್ತಿರುವ ರೂಪಾಯಿ ಮೌಲ್ಯ 2019ರ ಕ್ಯಾಲೆಂಡರ್​ ವರ್ಷದ ಅಂತ್ಯದ ವೇಳೆಗೆ ಪ್ರತಿ 10 ಗ್ರಾಂ. ಚಿನ್ನದ ದರವು 42,000 ರೂ. ದಾಟಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಹೊರಹೊಮ್ಮುತ್ತಿರುವ ಭೌಗೋಳಿಕ- ರಾಜಕೀಯ ಅನಿಶ್ಚಿತತೆಗಳು ಚಿನ್ನದ ದರವನ್ನು ಕಾಮೆಕ್ಸ್ ಮಾರುಕಟ್ಟೆಯಲ್ಲಿ 1,650 ಡಾಲರ್ ಮತ್ತು ಎಂಸಿಎಕ್ಸ್​​ನಲ್ಲಿ 42,000 ರೂ.ಗೆ ಏರಿಕೆ ಆಗಬಹುದು ಎಂದು ಕಾಮ್​ಟ್ರೆಂಡ್ಜ್ ರಿಸರ್ಚ್ ಸಹ-ಸಂಸ್ಥಾಪಕ ಮತ್ತು ಸಿಇಒ ಜ್ಞಾನಶೇಖರ್ ತ್ಯಾಗರಾಜನ್ ಅಭಿಪ್ರಾಯಪಟ್ಟಿದ್ದಾರೆ.

ವಿವಿಧ ರಾಷ್ಟ್ರಗಳ ಕೇಂದ್ರೀಯ ಬ್ಯಾಂಕ್​ಗಳು ಭೌಗೋಳಿಕ ರಾಜಕೀಯ ಅನಿಶ್ಚಿತತೆ ಮತ್ತು ಈಕ್ವಿಟಿಗಳ ದೂರದೃಷ್ಟಿಯಿಂದ ಖಜಾನೆಯ ಸುರಕ್ಷತೆಗಾಗಿ ವರ್ಷ್ಯಾಂತದವರೆಗೆ ಹೆಚ್ಚಿನ ಚಿನ್ನ ಖರೀದಿಯಲ್ಲಿ ತೊಡಗಲಿವೆ ಎಂದು ಹೇಳೀದರು.

ಚಿನ್ನದ ಸಕಾರಾತ್ಮಕ ದರ ವೇಗವು ಮತ್ತಷ್ಟು ಮುಂದುವರಿಯಬಹುದೆಂದು ನಿರೀಕ್ಷಿಸುತ್ತಿದ್ದೇವೆ. ವ್ಯಾಪಾರ ಯುದ್ಧಕ್ಕೆ ಸಂಬಂಧಿಸಿದ ಅನಿಶ್ಚಿತತೆಗಳು ಹಿಮ್ಮೆಟ್ಟುತ್ತಿರುವುದರಿಂದ ವೇಗದಲ್ಲಿ ಅಲ್ಪ ತಗ್ಗಬಹುದು. ಜಾಗತಿಕ ಆರ್ಥಿಕತೆಯಲ್ಲಿನ ಮಂದಗತಿಯು ದರ ಇಳಿಕೆಯನ್ನು ಹಿಮ್ಮೆಟ್ಟಿಸಲಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.

Intro:Body:Conclusion:
Last Updated : Oct 29, 2019, 3:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.