ETV Bharat / business

ನೆಲ ಮುಖವಾದ ಚಿನ್ನ - ಬೆಳ್ಳಿ: ಮೇ 25ರ ಗೋಲ್ಡ್ ರೇಟ್ ಇಲ್ಲಿದೆ

ಹಿಂದಿನ ವಹಿವಾಟಿನಲ್ಲಿ ಅಮೂಲ್ಯವಾದ ಲೋಹವು 10 ಗ್ರಾಂ.ಗೆ 48,127 ರೂ.ಯಲ್ಲಿತ್ತು. ಬೆಳ್ಳಿ ಪ್ರತಿ ಕೆ.ಜಿ 269 ರೂ. ತಗ್ಗಿ 70,810 ರೂ.ಯಲ್ಲಿ ಖರೀದಿ ಆಗುತ್ತಿದೆ. ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 13 ಪೈಸೆ ಏರಿಕೆ ಕಂಡು 72.83 ರೂ.ಗೆ ತಲುಪಿದೆ.

Gold
Gold
author img

By

Published : May 25, 2021, 5:01 PM IST

ನವದೆಹಲಿ: ರೂಪಾಯಿ ಮೆಚ್ಚುಗೆಯ ಮಧ್ಯೆಯೂ ಮಂಗಳವಾರದ ವಹಿವಾಟಿನಂದು ರಾಷ್ಟ್ರ ರಾಜಧಾನಿಯಲ್ಲಿ ಚಿನ್ನ ದರ ಪ್ರತಿ 10 ಗ್ರಾಂ. ಮೇಲೆ 102 ರೂ. ಇಳಿದು 48,025 ರೂ.ಗೆ ತಲುಪಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.

ಹಿಂದಿನ ವಹಿವಾಟಿನಲ್ಲಿ ಅಮೂಲ್ಯವಾದ ಲೋಹವು 10 ಗ್ರಾಂ.ಗೆ 48,127 ರೂ.ಯಲ್ಲಿತ್ತು. ಬೆಳ್ಳಿ ಪ್ರತಿ ಕೆ.ಜಿ 269 ರೂ. ತಗ್ಗಿ 70,810 ರೂ.ಯಲ್ಲಿ ಖರೀದಿ ಆಗುತ್ತಿದೆ.

ದೆಹಲಿಯಲ್ಲಿ 24 ಕ್ಯಾರೆಟ್​ನ ಸ್ಪಾಟ್ ಚಿನ್ನದ ಬೆಲೆ ರೂಪಾಯಿ ಮೆಚ್ಚುಗೆಯಿಂದ 102 ರೂ.ಗಳಷ್ಟು ಕಡಿಮೆಯಾಗಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್​ನ ಹಿರಿಯ ವಿಶ್ಲೇಷಕ (ಸರಕು) ತಪನ್ ಪಟೇಲ್ ಹೇಳಿದ್ದಾರೆ.

ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 13 ಪೈಸೆ ಏರಿಕೆ ಕಂಡು 72.83 ರೂ.ಗೆ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು ಔನ್ಸ್‌ಗೆ 1,882.50 ಡಾಲರ್‌ಗೆ ಅಧಿಕ ವಹಿವಾಟು ನಡೆಸುತ್ತಿದ್ದರೆ, ಬೆಳ್ಳಿ ಔನ್ಸ್‌ಗೆ 27.67 ಡಾಲರ್‌ಗೆ ಸಮತಟ್ಟಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.