ETV Bharat / business

ಕಾಫಿ ಡೇ ಮಾಲೀಕ ನಿಗೂಢ ನಾಪತ್ತೆ... ಪಾತಾಳಕ್ಕಿಳಿದ ಕಂಪನಿ ಷೇರು..! - ಮಂಗಳೂರಿನಲ್ಲಿ ನಾಪತ್ತೆ

ಕಾಫಿ ಡೇ ಮಾಲೀಕ ವಿ.ಜಿ.ಸಿದ್ಧಾರ್ಥ ಸೋಮವಾರ ಸಂಜೆ ವೇಳೆ ಮಂಗಳೂರಿನಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದು, ಕಾಫಿ ಡೇ ಷೇರು ಇಂದಿನ ವಹಿವಾಟಿನಲ್ಲಿ ದಾಖಲೆಯ ಕುಸಿತ ಕಂಡಿದೆ.

ಷೇರು
author img

By

Published : Jul 30, 2019, 11:39 AM IST

Updated : Jul 30, 2019, 11:55 AM IST

ನವದೆಹಲಿ: ಕೆಫೆ ಕಾಫಿ ಡೇ ಮಾಲೀಕ ವಿ.ಜಿ.ಸಿದ್ಧಾರ್ಥ ನಾಪತ್ತೆ ಪ್ರಕರಣ ರಾಜ್ಯ ಮಾತ್ರವಲ್ಲದೇ ರಾಷ್ಟ್ರಮಟ್ಟದಲ್ಲೂ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದು, ಅತ್ತ ಕಾಫಿ ಡೇ ಷೇರು ವ್ಯವಹಾರವೂ ವಿಚಲಿತವಾಗಿದೆ.

ಖ್ಯಾತ ಉದ್ಯಮಿ ನಾಪತ್ತೆ ಪ್ರಕರಣ​... ಕೇಂದ್ರದ ನೆರವು ಕೋರಿದ ಸಂಸದರು!

ಕಾಫಿ ಡೇ ಮಾಲೀಕ ವಿ.ಜಿ.ಸಿದ್ಧಾರ್ಥ ಸೋಮವಾರ ಸಂಜೆ ವೇಳೆ ಮಂಗಳೂರಿನಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದು, ಕಾಫಿ ಡೇ ಷೇರು ಇಂದಿನ ವಹಿವಾಟಿನಲ್ಲಿ ದಾಖಲೆಯ ಕುಸಿತ ಕಂಡಿದೆ.

ಮೋಸ ಮಾಡುವ ಉದ್ದೇಶ ಇಲ್ಲ, ನಷ್ಟಕ್ಕೆ ನಾನೇ ಕಾರಣ: ಸಿದ್ಧಾರ್ಥ್​ ಪತ್ರದ ಪೂರ್ಣ ಪಾಠ

ಕಾಫಿ ಡೇ ಎಂಟರ್​ಪ್ರೈಸಸ್​ ಶೇ.20ರಷ್ಟು ಕುಸಿತವಾಗಿದ್ದು, ಬಿಎಸ್​ಇ ಸೆನ್ಸೆಕ್ಸ್ ಶೇ.0.4ರಷ್ಟು ಇಳಿಕೆಯಾಗಿದೆ. ಸೋಮವಾರದ ದಿನದಾಂತ್ಯಕ್ಕೆ 192 ರೂಪಾಯಿ ಷೇರು ಮೌಲ್ಯ ಹೊಂದಿದ್ದ ಕಾಫಿ ಡೇ ಎಂಟರ್​ಪ್ರೈಸಸ್ ಇಂದು 38 ರೂಪಾಯಿ ಕಳೆದುಕೊಂಡು 154ರೂ. ಆಸುಪಾಸಿನಲ್ಲಿ ವ್ಯವಹಾರ ನಡೆಸುತ್ತಿದೆ. ಇದು ಈ ವರ್ಷದ ದಾಖಲೆಯ ಕುಸಿತವಾಗಿದೆ.

1993ರಲ್ಲಿ ವಿ.ಜಿ.ಸಿದ್ಧಾರ್ಥ ಆರಂಭಿಸಿದ ಕೆಫೆ ಕಾಫಿ ಡೇ ಹಲವಾರು ದೇಶಗಳಲ್ಲಿ ಬ್ರಾಂಚ್​​ಗಳನ್ನು ಹೊಂದಿದೆ. ಇದಲ್ಲದೇ ಇನ್ನಿತರ ಉದ್ಯಮಗಳಲ್ಲೂ ಸಿದ್ದಾರ್ಥ್​ ತಮ್ಮನ್ನು ತೊಡಗಿಸಿಕೊಂಡಿದ್ದರು.

ಚಿಕ್ಕಮಗಳೂರಿನಲ್ಲಿ ಕಾಫಿ ಡೇಗೆ ಸಂಬಂಧಿಸಿದ ವ್ಯವಹಾರಗಳು ಇಂದು ಸ್ಥಗಿತ, ಕಾರ್ಮಿಕರಿಗೆ ರಜೆ

Intro:Body:

ಕಾಫಿ ಡೇ ಮಾಲಿಕ ನಿಗೂಢ ನಾಪತ್ತೆ... ಪಾತಾಳಕ್ಕಿಳಿದ ಕಂಪೆನಿ ಷೇರು..!

ನವದೆಹಲಿ: ಕೆಫೆ ಕಾಫಿ ಡೇ ಮಾಲೀಕ ವಿ.ಜಿ.ಸಿದ್ಧಾರ್ಥ ನಾಪತ್ತೆ ಪ್ರಕರಣ ರಾಜ್ಯ ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲೂ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದು, ಅತ್ತ ಕಾಫಿ ಡೇ ಷೇರು ವ್ಯವಾಹರವೂ ವಿಚಲಿತವಾಗಿದೆ.

ಕಾಫಿ ಡೇ ಮಾಲೀಕ ವಿ.ಜಿ.ಸಿದ್ಧಾರ್ಥ ಸೋಮವಾರ ಸಂಜೆ ವೇಳೆ ಮಂಗಳೂರಿನಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದು, ಕಾಫಿ ಡೇಯ ಷೇರು ಇಂದಿನ ವಹಿವಾಟಿನಲ್ಲಿ ದಾಖಲೆಯ ಕುಸಿತ ಕಂಡಿದೆ.

ಕಾಫಿ ಡೇ ಎಂಟರ್​ಪ್ರೈಸಸ್​ ಶೇ.20ರಷ್ಟು ಕುಸಿತವಾಗಿದ್ದು, ಬಿಎಸ್​ಇ ಸೆನ್ಸೆಕ್ಸ್ ಶೇ.0.4ರಷ್ಟು ಇಳಿಕೆಯಾಗಿದೆ.

1993ರಲ್ಲಿ ವಿ.ಜಿ.ಸಿದ್ಧಾರ್ಥ ಆರಂಭಿಸಿದ ಕೆಫೆ ಕಾಫಿ ಡೇ ಹಲವಾರು ದೇಶಗಳಲ್ಲಿ ಬ್ರಾಂಚ್​​ಗಳನ್ನು ಹೊಂದಿದೆ. ಇದಲ್ಲದೆ ಇನ್ನಿತರ ಉದ್ಯಮಗಳಲ್ಲೂ ಸಿದ್ದಾರ್ಥ್​ ತಮ್ಮನ್ನು ತೊಡಗಿಸಿಕೊಂಡಿದ್ದರು.

Conclusion:
Last Updated : Jul 30, 2019, 11:55 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.