ಮುಂಬೈ: ಯಾವುದೇ ವೆಚ್ಚಗಳು ಇಲ್ಲದೆ ಲೇಟಸ್ಟ್ ಸೋನಿ ಟಿವಿಯನ್ನು ನಿಮ್ಮ ಮನೆಗೆ ಒಯ್ಯುವ ಸೌಲಭ್ಯವನ್ನು ಅತಿ ಕಡಿಮೆ ಅಂದರೆ 722 ರೂಪಾಯಿಗಳಿಂದ ಆರಂಭವಾಗುವ ಇಎಂಐಗಳ ಸೌಲಭ್ಯವನ್ನು ಬಜಾಬ್ ಫೈನಾನ್ಸ್ ಗ್ರಾಹಕರಿಗೆ ನೀಡುತ್ತಿದೆ.
ಗುಣಮಟ್ಟದ ಸೋನಿ ಎಲ್ಇಡಿ ಟಿವಿ ಉತ್ತಮ ಮನರಂಜನೆಯನ್ನು ನೀಡುತ್ತದೆ. ಇದೀಗ ಜಿರೋ ಡೌನ್ಪೇಮೆಂಟ್ನೊಂದಿಗೆ ಆನ್‌ಲೈನ್ ಮೂಲಕವೂ ಖರೀದಿಸಬಹುದಾಗಿದೆ. ಮಹಾರಾಷ್ಟ್ರದ ಪುಣೆಯ ಮಳಿಗೆಗಳಲ್ಲಿ ಬಜಾಜ್ ಫೈನಾನ್ಸ್ ಇಎಂಐ ಸಾಲದ ಸೌಲಭ್ಯಗಳನ್ನು ನೀಡುತ್ತಿದೆ.
ಎಲ್ಇಡಿ ಟಿವಿ ಉದ್ಯಮದಲ್ಲಿ ಪ್ರೀಮಿಯಂ ಬ್ರಾಂಡ್‌ಗಳಲ್ಲಿ ಖ್ಯಾತಿ ಪಡೆದಿರುವ ಸೋನಿ ಟಿವಿ ಈಗ ವಿಶಿಷ್ಟವಾದ ಬ್ರಾವಿಯಾ ತಂತ್ರಜ್ಞಾನದೊಂದಿಗೆ ಬರುತ್ತವೆ. ಒಂದು ಅರ್ಥಗರ್ಭಿತ ಸ್ಮಾರ್ಟ್ ಟಿವಿ ಅಸಾಧಾರಣ ಧ್ವನಿ ಗುಣಮಟ್ಟ ಮತ್ತು ರೋಮಾಂಚಕ ಪ್ರದರ್ಶನವನ್ನು ನೀಡುತ್ತದೆ.
ಗ್ರಾಹಕರು ಕ್ರೋಮ್‌ಕಾಸ್ಟ್, ಎಚ್‌ಡಿಆರ್ ಗೇಮಿಂಗ್, ಗೂಗಲ್ ಟಿವಿ, ಅಮೆಜಾನ್ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್ ಮತ್ತು ಇನ್ನೂ ಹೆಚ್ಚಿನ ಆಧುನಿಕ ವೈಶಿಷ್ಟ್ಯಗಳಿಗೆ ಈ ಎಲ್‌ಇಡಿ ಹೇಳಿ ಮಾಡಿಸಿದಂತಿದೆ. ಸೋನಿ ಟಿವಿ ಅಂತರ್ನಿರ್ಮಿತ ಬ್ರೌಸರ್ ಅನ್ನು ಹೊಂದಿದ್ದು, ಬಳಕೆದಾರರು ಇಂಟರ್ನೆಟ್ ಉಪಯೋಗಿಸಲು ಅನುವು ಮಾಡಿಕೊಡುತ್ತದೆ.
ನೋ ಕಾಸ್ಟ್ ಇಎಂಐ ಮತ್ತು ಶೂನ್ಯ ಡೌನ್ ಪಾವತಿಯಲ್ಲಿ ಪರಿಪೂರ್ಣ ಥಿಯೇಟರ್ ತರಹದ ಅನುಭವವನ್ನು ಮನೆಗೆ ತನ್ನಿ. ಗ್ರಾಹಕರು ತಮ್ಮ ನೆಚ್ಚಿನ ಸೋನಿ ಟಿವಿಯನ್ನು ಖರೀದಿಸಬಹುದು. 3-24 ತಿಂಗಳುಗಳವರೆಗೆ ಅನುಕೂಲಕರ ಸಾಲ ಮರುಪಾವತಿ ಮಾಡಬಹುದು. ಎಲ್ಇಡಿ ಟಿವಿಯನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಮನೆಗೆ ತಲುಪಿಸಲಾಗುತ್ತದೆ ಎಂದು
ವಿವಿಧ ಎಲ್‌ಇಡಿ ಟಿವಿಗಳಿಗೆ ಇರುವ ಇಎಂಐ ವಿವರ ಹೀಗಿದೆ....
- ಸೋನಿ ಬ್ರಾವಿಯಾ 24 ಇಂಚಿನ ಇಲ್‌ಇಡಿ ಟಿವಿಯ ಇಎಂಐ 722 ರೂ.
- ಸೋನಿ ಬ್ರಾವಿಯಾ 32 ಇಂಚಿನ ಇಲ್‌ಇಡಿ ಟಿವಿಯ ಇಎಂಐ 1,111 ರೂ.
- ಸೋನಿ ಪುಲ್ ಹೆಚ್‌ಡಿ 43 ಇಂಚಿನ ಸ್ಮಾರ್ಟ್ ಟಿವಿಯ ಇಎಂಐ 2,245 ರೂ.
- ಸೋನಿ ಬ್ರಾವಿಯಾ 40 ಇಂಚಿನ ಇಲ್‌ಇಡಿ ಟಿವಿಯ ಇಎಂಐ 2,100 ರೂ.
- ಸೋನಿ ಬ್ರಾವಿಯಾ 65 ಇಂಚಿನ ಸ್ಮಾರ್ಟ್ ಟಿವಿಯ ಇಎಂಐ 6,500 ರೂ.ನಿಂದ ಆರಂಭ