ETV Bharat / business

ಈರುಳ್ಳಿ ರಫ್ತು ನಿಷೇಧ ವಾಪಸಾತಿಗೆ ಗೋಯಲ್​ ಭೇಟಿ ಮಾಡಲಿರುವ ಪವಾರ್​..

ಈರುಳ್ಳಿ ರಫ್ತು ನಿಷೇಧವನ್ನು ತೆಗೆದುಹಾಕುವ ಬೇಡಿಕೆಯೊಂದಿಗೆ ನಾನು ಒಂದೆರಡು ದಿನಗಳಲ್ಲಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡುತ್ತೇನೆ. ಈರುಳ್ಳಿ ಶೇಖರಣೆಯ ಮೇಲಿನ ನಿರ್ಬಂಧ ಸಹ ಸಡಿಲಿಸಬೇಕು ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮನವಿ ಮಾಡಿದರು.

Sharad Pawar
ಶರದ್ ಪವರ್
author img

By

Published : Jan 18, 2020, 4:58 PM IST

ನಾಶಿಕ್: ಈರುಳ್ಳಿ ರಫ್ತು ನಿಷೇಧವನ್ನು ಹಿಂತೆಗೆದುಕೊಳ್ಳಲು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡುವುದಾಗಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಸರ್ಕಾರ ಘೋಷಿಸಿರುವ ಸಾಲ ಮನ್ನಾ 85 ಪ್ರತಿಶತ ರೈತರಿಗೆ ಪ್ರಯೋಜನವಾಗಲಿದೆ. ಏಕೆಂದರೆ, ಅವರ ಸಾಲದ ಪ್ರಮಾಣ 2 ಲಕ್ಷ ರೂ.ಗಿಂತ ಕಡಿಮೆ ಎಂದರು. ಈರುಳ್ಳಿ ರಫ್ತು ನಿಷೇಧವನ್ನು ತೆಗೆದು ಹಾಕುವ ಬೇಡಿಕೆಯೊಂದಿಗೆ ನಾನು ಒಂದೆರಡು ದಿನಗಳಲ್ಲಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡುತ್ತೇನೆ. ಈರುಳ್ಳಿ ಶೇಖರಣೆಯ ಮೇಲಿನ ನಿರ್ಬಂಧ ಸಹ ಸಡಿಲಿಸಬೇಕು ಎಂದು ಮನವಿ ಮಾಡಿದರು.

ರಾಜ್ಯದ ರೈತರು ಅಕಾಲಿಕ ಮಳೆಯಿಂದಾಗಿ ಸಾಕಷ್ಟು ತೊಂದರೆಗೆ ಒಳಗಾಗಿದ್ದಾರೆ. ಕೇಂದ್ರ ಸರ್ಕಾರ ನೆರವಾಗಬೇಕು. ಶೇ.85ರಷ್ಟು ರೈತರ ಸಾಲ ₹ 2 ಲಕ್ಷಕ್ಕಿಂತ ಕಡಿಮೆ ಇದೆ. ಮಹಾ ವಿಕಾಸ್ ಅಘಡಿ ಅಡಿ ಸರ್ಕಾರವು ಸಾಲ ಮನ್ನಾ ಮಾಡಿ ಅವರಿಗೆ ನೆರವಾಗಿದೆ. ಉಳಿದ ಶೇ.15ರಷ್ಟು ರೈತರಿಗೆ ಮುಂದಿನ ಬಜೆಟ್​ನಲ್ಲಿ ಸಾಲ ಮನ್ನಾ ಮಾಡಲಾಗುವುದು ಎಂದು ಪವಾರ್ ಭರವಸೆ ನೀಡಿದರು.

Intro:मोहम्मद अली रोडवर माझ्या सभेत हाजी मस्तान होता असं वादळ उठवलं होतं-शरद पवार

Body:1972 साली मोहम्मद अली रोड वर माझ्या सभेत हाजी मस्तान होता असं वादळ उठवलं होतं, असं वक्तव्य शरद पवार यांनी केलं आहे..सार्वजनिक जीवनात काम करतांना कोण कोण भेटत हे बऱ्याच वेळा कळतं नाही,संजय राऊत यांनी एका मुलाखतीत कुख्यात गुंड दाऊद त्यावेळी अनेक मंत्र्यांना भेटला होता असं म्हटलं होतं,ह्या नाशिक मधील पत्रकार परिषदेत पत्रकारांनी विचारलेल्या प्रश्नावर शरद पवार बोलतं होते..

संजय राऊत यांच्या स्टेटमेंट पासून मी दूर असून, मला त्या वादात पडायचे नाही,मात्र इंदिरा गांधी यांच्याबद्दल त्यांनी बोलायला नको होतं, हे आमचं मत आहे, त्यांनी ते मागे घेतले, त्यामुळे या वादावर आता पडदा पडला आहे असं शरद पवार म्हणालेत,

राष्ट्रवादी काँग्रेसमध्ये येण्यास इच्छुक असणाऱ्यां बाबत स्थनिक पातळीवर चर्चा करून, निर्णय घेऊ, ह्या सरकार मधील सदस्यांना अस्वस्थता निर्माण करणं वक्तव्य करू नये अशी सूचना करणार नाही ,कारण या मंत्रिमंडळात सगळे शहाणी आहेत, सरकार पाच वर्षे चालवायचे आहे,

तीन पक्षाचे सरकार करतांना आम्ही काही निर्णय घेतलेत, यात युवकांना रोजगार, औद्योगिक धोरण धोरण, शेती पुनर्बांधणी धोरण ठरवले, या सरकारने सत्तेचा योग्य वापर करावा ही अपेक्षा आहे ,आता पर्यंत 85 टक्के शेतकरी ज्याचे कर्ज दोन लाखांच्या आता आहे त्यांना दिलासा मिळला असून येत्या अंदाजपत्रकात उरलेल्या 15 टक्के शेतकऱ्यांचा विचार केला जाईल असेही शरद पवार यांनी म्हटलंय,

ऊस उत्पादक शेतकऱ्यांसाठी आणि कारखान्यांसाठी चर्चा सुरू असून त्यांना देखील दिलासा देण्याचा प्रयत्न करणार असल्याचे पवार यांनी म्हटलं आहे...केंद्रांना अवकाळी ग्रस्त शेतकऱ्यांना मदत करावी,बेळगावात मलाही पोलिसांनी मारहाण केली होती,आम्ही बेळगावातील मराठी लोकांच्या पाठीशी आहे असं मत शरद पवार यांनी व्यक्त केलं,

आम्ही चीन सरकार प्रतिनिधी आणि द्राक्ष उत्पादक शेतकऱ्यांची एकत्रित बैठक करून दिली,द्राक्ष चायनाला पाठवण्यासाठी प्रयत्न करणार असून,कांदा साठा धोरण आणि निर्यात बंदी रद्द करावी या करिता मी दिल्लीत केंद्रीय मंत्री पियुष गोयल यांना भेटणार असल्याचं पवार म्हणालेत...मनसे आणि भाजप यांना एकत्र यावं असं वाटत असेल तर त्यांनी यावे, निर्भया प्रकरणात कायद्यात तरतूद असेल त्या प्रकारे फाशी द्यावी, जाहीर फाशी अशी काही तरतूदही नाही, या प्रकरणात लोकांच्या भावना अत्यंत तीव्र आहेत असं पवार शेवटी म्हणालेत...
बाईट शरद पवार

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.