ETV Bharat / business

ಪ್ರಗತಿಯ ಲೆಕ್ಕಚಾರ: ಬಜೆಟ್​ಗೆ ಖರ್ಚಿನ ಹೊರೆ...!!

ಫೆಬ್ರವರಿ 1ರಂದು ನಿಗದಿಯಾಗಿದ್ದ ಬಜೆಟ್‌ಗಿಂತ ಮುಂಚಿತವಾಗಿ ಸರ್ಕಾರಿ ವೆಚ್ಚದ ಬೇಡಿಕೆಯ ಕೂಗು ಹೆಚ್ಚಾಗಿದೆ. ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಕೇಂದ್ರದ ಮೇಲೆ ಒತ್ತಡ ತೀವ್ರವಾಗಿದೆ. ಸಾರ್ವಜನಿಕ ಖರ್ಚು ಆರ್ಥಿಕತೆಯ ವಹಿವಾಟನ್ನು ಹೇಗೆ ಹೆಚ್ಚಿಸಬಹುದು ಎಂಬುದರ ಕುರಿತು ಸೂಕ್ಷ್ಮ ಅರ್ಥಶಾಸ್ತ್ರಜ್ಞೆ ರೇಣು ಖೋಲಿ ಅವರು ವಿವರಿಸುತ್ತಾರೆ.

Budget
ಬಜೆಟ್​
author img

By

Published : Jan 27, 2020, 11:23 PM IST

ನವದೆಹಲಿ: ಮಿತಿಮೀರಿದ ಸಾಲದ ಬೆಳವಣಿಗೆ, ದಕ್ಷ ಸಂಪನ್ಮೂಲ ಬಳಕೆಗೆ ಆದ್ಯತೆಯಂತಹ ಆಯ್ಕೆಯ ನಡುವೆ ಆರ್ಥಿಕತೆಯು ಶೇ 5ಕ್ಕೆ ಕುಸಿಯುತ್ತಿರುವುದರಿಂದ ಫೆಬ್ರವರಿ 1ರಂದು ಮಂಡನೆ ಆಗಲಿರುವ ಬಜೆಟ್​ ಮಂಡನೆಯ ಮುಂಚಿತವಾಗಿ ಸರ್ಕಾರಿ ವೆಚ್ಚಕ್ಕೆ ಹೆಚ್ಚಿನ ಬೇಡಿಕೆ ಬರುತ್ತಿದೆ.

2017-18ರ ನಂತರದ ಬೆಳವಣಿಗೆಯ ಸತತ 3ನೇ ವರ್ಷವೂ ಕುಸಿತವಾಗಿದೆ. ಆರು ವರ್ಷಗಳಲ್ಲಿ (2012-13) ಇದೇ ಪ್ರಥಮ ಬಾರಿಗೆ ಜಿಡಿಪಿ ಬೆಳವಣಿಗೆ ಕನಿಷ್ಠ ಮಟ್ಟದಲ್ಲಿದೆ. ವ್ಯಾಪಾರಿ ಶಕ್ತಿಗಳು ಚೈತನ್ಯ ಕಳೆದುಕೊಂಡಿವೆ. ಭವಿಷ್ಯದ ಆದಾಯ ಹೆಚ್ಚಳದ ಬಗ್ಗೆ ಗ್ರಾಹಕರು ನಿರಾಶೆ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಸರ್ಕಾರದ ಮೇಲೆ ಒತ್ತಡವು ತೀವ್ರವಾಗಿದೆ. ಅನೇಕರು ಹಣಕಾಸಿನ ಹೂಡಿಕೆಯನ್ನು ಕೆಳಮಟ್ಟದಿಂದ ನಿರ್ವಹಿಸುವಂತೆ ಒತ್ತಾಯಿಸುತ್ತಿದ್ದಾರೆ. ಮತ್ತೆ ಕೆಲವರು ಇದಕ್ಕೆ ವಿರುದ್ಧ ಪ್ರತಿಕ್ರಿಯೆ ನೀಡುತ್ತಿದ್ದು, ಖರ್ಚು ಹೆಚ್ಚಿಸುವುದರಿಂದ ದೀರ್ಘಕಾಲದ ಕುಸಿತವನ್ನು ಮೇಲೆತ್ತಲು ಸೂಕ್ತ ಪರಿಹಾರವಲ್ಲ ಎಂದು ಹೇಳುತ್ತಿದ್ದಾರೆ.

ಇದಕ್ಕೆ ಸುಲಭವಾದ ಸರಳ ಉತ್ತರಗಳು ಸಧ್ಯಕ್ಕೆ ದೊರೆಯುತ್ತಿಲ್ಲ. ಒಟ್ಟಾರೆ ಆರ್ಥಿಕತೆಯು ಅನೇಕ ಚಲನೆಗಳ ಮೊತ್ತವಾಗಿದೆ. ಅದು ಏರಿಳಿತದಿಂದ ಸಾಗುತ್ತಿದೆ. ಒಂದು ಭಾಗವು ಪ್ರಚೋದನೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರೇ ಮತ್ತೊಂದು ಭಾಗವು ಅದರ ಪರಿಣಾಮಕ್ಕೆ ಸಿಲುಕಿ ತಕ್ಕುದಾದ ಬೆಲೆ ತೆರಬೇಕಾಗಬಹುದು.

ರೈತರಿಗೆ ಪಿಎಂ-ಕಿಸಾನ್ ಯೋಜನೆಯ ಮೂಲಕ ಹಣವನ್ನು ಅವರ ಕೈಗಿಟ್ಟರೇ ಉಳ್ಳವರಿಗಿಂತ ಅಧಿಕವಾಗಿ ಖರ್ಚು ಮಾಡುತ್ತಾರೆ. ಭಾರತದ ಜನಸಂಖ್ಯೆಯ ಪಾಲಿನಲ್ಲಿ ಇವರೇ ಬಹುದೊಡ್ಡ ಪ್ರಮಾಣದಲ್ಲಿ ಇರುವುದರಿಂದ ಬೇಡಿಕೆ ಅಥವಾ ಜಿಡಿಪಿಯು ಸಕಾರಾತ್ಮಕ ಹಾದಿಯಲ್ಲಿ ಸಾಗಬಹುದು. ಖರ್ಚಿನ ಗಾತ್ರ ವಿಸ್ತರಿಸುತ್ತಾ ಹೋದಂತೆ ಉತ್ತಮ ಪ್ರತಿಸ್ಪಂದನೆ ಲಭ್ಯವಾಗುತ್ತದೆ.

ಇಂತಹ ಹೂಡಿಕೆಗಳ ಏರಿಕೆಯು ಅಲ್ಪಕಾಲಿಕವಾಗಿದ್ದರೂ ಉದ್ಯೋಗ ಮತ್ತು ಆದಾಯದ ಬೆಳವಣಿಗೆಗೆ ಕಾರಣವಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಜಿಡಿಪಿ ಬೆಳವಣಿಗೆಗೆಯ ಕುಸಿತಕ್ಕೆ ಹೋಲಿಸಿದರೆ ಪ್ರಸ್ತುತ ಖರ್ಚಿನಲ್ಲಿ ಇಳಿಕೆ ಕಂಡುಬಂದಿದೆ. ಆಹಾರ, ರಸಗೊಬ್ಬರ ಮತ್ತು ಇಂಧನ ಸಬ್ಸಿಡಿ, ಪಿಎಂ-ಕಿಸಾನ್, ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಸೇರಿದಂತೆ ಇತರ ಕೇಂದ್ರ ವಲಯದ ಯೋಜನೆಗಳ ವೆಚ್ಚ 2018ರ ಹಣಕಾಸು ವರ್ಷದಲ್ಲಿ ಶೇ 35ರಷ್ಟು ಇದ್ದರೇ 2019ರಲ್ಲಿ ಅದು ಶೇ 24ರಷ್ಟಿದೆ. ಬೆಳವಣಿಗೆ ಕುಂಠಿತವಾಗಿದೆ ಮತ್ತು ಗ್ರಾಹಕರ ಖರ್ಚು ಸಹ ಕುಸಿದಿದೆ.

ರಸ್ತೆ, ಸೇತುವೆ, ಬಂದರು ಸೇರಿದಂತೆ ಇತರ ಸಂಪರ್ಕ ಸಾಧನಗಳನ್ನು ನಿರ್ಮಿಸಲು ಸರ್ಕಾರವು ಹೆಚ್ಚು ಖರ್ಚು ಮಾಡುತ್ತಿದೆ. ಹೆಚ್ಚಿದ ಒಪ್ಪಂದಗಳು ಮತ್ತು ಸಿಮೆಂಟ್, ಉಕ್ಕು ಮತ್ತು ಇತರ ಕಟ್ಟಡ ಸಾಮಗ್ರಿಗಳ ಮಾರಾಟವನ್ನು ಉತ್ತೇಜಿಸುತ್ತದೆ. ಆದರೆ, ಇದು ನಿರ್ಮಾಣ ವಲಯಕ್ಕೆ ಕೌಶಲ್ಯರಹಿತ ಉದ್ಯೋಗಗಳಿಗೆ ಪ್ರೋತ್ಸಾಹಕ ವಾಗುವಂತಿದೆ. ಇಂತಹವುಗಳ ಮೇಲೆ ಖರ್ಚು ಮಾಡಿದರೇ ಆರಂಭಿಕ ಮೊತ್ತ ಮಿತಿಮೀರಿ ಬೆಳೆಯುತ್ತಿದೆ.

ಕೇಂದ್ರ ಸರ್ಕಾರವು 2014-19ರ ಅವಧಿಯಲ್ಲಿ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಹೆಚ್ಚು ಹೂಡಿಕೆ ಮಾಡಿತ್ತು. ಇದು 2018 ಮತ್ತು 2019ರ ಹಣಕಾಸು ವರ್ಷದಲ್ಲಿ ತಲಾ 4 ಟ್ರಿಲಿಯನ್ ರೂ.ಗೆ ಏರಿದೆ. ಆದರೆ, ನೈಜ ಜಿಡಿಪಿ ಬೆಳವಣಿಗೆಯು ಕ್ರಮವಾಗಿ ಶೇ 7.2ರಷ್ಟು (ಎಫ್​ವೈ 2017 ಶೇ 8.2ರಿಂದ) ಮತ್ತು ಶೇ 6.8ಕ್ಕೆ ಇಳಿದಿದೆ. ಪ್ರಸಕ್ತ ವರ್ಷದಲ್ಲಿ ಶೇ 5ಕ್ಕೆ ತಲುಪಲಿದೆ ಎಂದು ಅಂದಾಜಿಸಲಾಗಿದೆ.

ಹಣಕಾಸಿನ ಕೊರತೆಯಿಂದಾಗಿ ಸರ್ಕಾರದ ಬ್ಯಾಲೆನ್ಸ್ ಶೀಟ್‌ ಕೆಂಪು ರೇಖೆಯಲ್ಲಿದೆ. ಆದಾಯ ಮತ್ತು ಖರ್ಚಿನ ನಡುವಿನ ಅಂತರವು ಸಾಲದಿಂದಾಗಿಯೇ ಭರ್ತಿಯಾಗಿದೆ. ಕಾರ್ಪೊರೇಟ್ ತೆರಿಗೆ ಕಡಿತ ಮತ್ತು ನಿಧಾನಗತಿಯ ಬೆಳವಣಿಗೆಯಿಂದಾಗಿ ಆದಾಯದ ನಷ್ಟವು ಹೆಚ್ಚಳವಾಗಿದೆ. ತೆರಿಗೆ ಆದಾಯವು 2.6ರಿಂದ 3 ಟ್ರಿಲಿಯನ್ ರೂ.ಗಳಷ್ಟು ಕಡಿಮೆಯಾಗುತ್ತದೆ ಎಂದು ಕೆಲವು ವರದಿ ಹೇಳುತ್ತಿವೆ. ಇನ್ನೊಂದೆಡೆ ನೇರ ತೆರಿಗೆ ಎರಡು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಕುಸಿದಿದೆ ಎಂದು ಎಚ್ಚರಿಸಿದೆ.

ಭರತ್ ಪೆಟ್ರೋಲಿಯಂ, ಕಂಟೈನರ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಶಿಪ್ಪಿಂಗ್ ಕಾರ್ಪೊರೇಷನ್‌ನಲ್ಲಿನ ಪಾಲನ್ನು ತಡವಾಗಿ ಹೂಡಿಕೆ ಹಂಚಿಕೆ ಮಾಡಿದ್ದರಿಂದ ತೆರಿಗೆಯೇತರ ಆದಾಯವು ಕ್ಷೀಣಿಸಬಹುದು. ಆರ್‌ಬಿಐನಿಂದ 100 ಬಿಲಿಯನ್ ರೂ. ಮಧ್ಯಂತರ ಲಾಭಾಂಶ ಸ್ವೀಕಾರ, ತೈಲ ಕಂಪನಿಗಳು ಮತ್ತು ಇತರ ಪಿಎಎಸ್​​ಯುಗಳಿಂದ ದೊಡ್ಡ ಗಳಿಕೆ ಹಾಗೂ ಟೆಲಿಕಾಂ ಕಂಪನಿಗಳಿಂದ ಬಾಕಿ ಪಡೆಯುವ ಮೂಲಕ ಸರ್ಕಾರಕ್ಕೆ ಒಂದಿಷ್ಟು ನಿಧಿ ಸಂಗ್ರಹವಾಗಬಹುದು.

ರೇಣು ಖೋಲಿ, ನವದೆಹಲಿ ಮೂಲದ ಮ್ಯಾಕ್ರೋ ಅರ್ಥಶಾಸ್ತ್ರಜ್ಞೆ

Intro:Body:

Summary: Demands for increased government spending have escalated ahead of the budget scheduled for February 1. The pressure upon government to revive the economy is intense. In this article macro-economist, Renu Kholi explains can stepping up public spending turnaround the economy and put it on a sustainable uptrend?

Hyderabad: Excessive borrowing is negating growth, reorienting expenditure for efficient resource use only option With the economy slowing to 5% this year, perhaps even lower, demands for increased government spending have escalated ahead of the budget scheduled for February 1.

This is the third straight year of growth deceleration since 2017-18 and unlike the slowdown six years ago (2012-13), a 1.8 percentage point drop in real GDP growth this year extends to consumption. Business spirits are depressed; so are the sentiments of consumers who remain despondent about future income increases.

The pressure upon government to revive the economy is intense. It is not surprising in this light that many urge fiscal stimulation to manage the downswing. Others argue the opposite, advocating restraint and saying increasing expenditure is not the appropriate solution for the prolonged, deepening downturn that India is suffering.

Can stepping up public spending turnaround the economy, put it on a sustainable uptrend?

There are no easy or unqualified answers. The aggregate economy is the sum of many moving parts, which may not always rise or fall together. While one segment may respond positively to a stimulus, another may pay the price as result.

Thus, higher allocation for farmers, say, through PM-Kisan scheme, will no doubt put more money in their hands; because poorer segments tend to consume more relative to income than richer ones and their population share is larger in India, aggregate demand or GDP will react positively; ceteris paribus, the increased size of spending will determine the magnitude of response.

Such a rise will however be short-lived without a subsequent response in investment, which leads to employment and income growth to drive consumption thereafter. If we see the enormous rise in current expenditures vis-a-vis falling GDP growth in recent years, the temporary nature of these boosts becomes clear: Central sector schemes, including food, fertilizer and fuel subsidies, PM-Kisan and other farm price support measures, rose 35% year-on-year in FY18 and then 23% last year (FY19), yet growth slowed and consumer spending declined!

Another scenario is that government spends more on building roads, bridges, ports, etc. in which case increased contracts and orders will spur sales of cement, steel, and other building materials, encourage unskilled jobs in construction. Returns on such expenditure typically exceed initial amounts spent because multiple activities respond to the new transport and other possibilities.

This impact is more enduring, explain why boosting investment is favoured over consumption, although such expenditure takes longer to implement compared to welfare or income transfers that are spent immediately. But here too, the recent experience is less than encouraging.

The government invested heavily in infrastructure throughout 2014- 19, escalating this to Rs 4 trillion each in FY18 and FY19, yet real GDP growth slipped to 7.2% (from 8.2% in FY17) and 6.8% respectively with a steeper fall to 5% predicted this year.

These trends are noteworthy and not easily dismissed because if spending policies are not yielding the expected bang from the bucks, they must change approach. The government has limited resources earned from taxes and nontax sources; it cannot infinitely borrow increasing amounts to finance growth as eventually, resources run out and negative effects set in. This is precisely the spot in which the Indian government is now. It has been building up and signs of higher current and capital spending with declining growth are indications.

The red line for the government balance sheet is set by the fiscal deficit, the gap between revenues and expenditures that is closed by borrowings. The revenue position has worsened this year from slower growth and losses from corporate tax cuts. Tax revenues are expected falling short by as much as Rs 2.6-3 trillion; reportedly, direct taxes have fallen for the first time in two decades.

Non-tax revenues could be short too from delayed divestment of stakes in Bharat Petroleum, Container Corporation of India and Shipping Corporation. The government is reported to attempt recouping such revenues by seeking Rs 100 billion interim dividend from RBI (in addition to Rs 1.5 trillion surplus transfer earlier this year), larger dividends from oil companies and other PSUs, and past dues from telecom companies. This scrambling underlines how cash-strapped the government is.

Nonetheless, fiscal deficit is expected to enlarge to 3.8-4.1% of GDP against the pre-committed 3.3% this year. This however, does not include undisclosed, off-budget borrowings of government through public entities like NHAI, IRFC, FCI, etc., a route increasingly used in the past to sidestep the official headline deficit constraint to finance expenditures.

So although the government adheres to fiscal law (Fiscal Responsibility and Budget Management Act, 2003) prescribing gradual reduction of deficits and public debt to sustainable levels, the magnitude of off-budget borrowings has escalated.

Total public borrowings are commonly believed around 8.5-9% of GDP, i.e. nearly most of Indian savings. The result is little financial resources left for non-government, private borrowers who face higher interest rates, an adverse outcome described as ‘crowding-out’.

Private demand therefore could be depressed because of excessive government spending! Some advocate recourse to an escape clause recommended by FRBM Review Committee (2017) upto 0.5% of GDP to accommodate a fiscal stimulus, in addition to this year’s slippage. This too would mean further borrowing.

There is also suggestion the government should circumvent FRBM constraints by amending the act and go for growth. This would come at the loss of credibility and market confidence; such action without groundwork to prepare markets, for which there is no time, would be a self-goal.

Moreover it isn’t just deficits that are troublesome; public debt (centre plus states) too is in a risky territory at 70% of GDP. This is closely watched by investors and rating agencies, who lose confidence and downgrade in case of deterioration.

The question then is if the government should borrow even more for boosting demand. There is no free lunch here - gains on the swing are more than lost on the roundabout. Many private segments of the economy are struggling with indebtedness or unresolved bad loans, be it banks or NBFCs, large corporates or MSMEs, or households; amongst other things, a soft interest rate environment is required for healing and less borrowing by government can help in this.

The best or only course for government therefore is to restrict itself to balance sheet expenditures alone. It can however, reorient some expenditure items, e.g. reducing/rationalising wasteful subsidy expenses, towards more efficient use to boost demand.

The marked deterioration of public balances closes the door for any ambitious up-scaling of expenditures, calls for modest acceptance of low growth for a while instead.

(Renu Kohli is a New Delhi based Macro-economist. Views expressed above are her own.)

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.