ETV Bharat / business

ಬಿಎಸ್​ವೈ ಯಾವ ಇಲಾಖೆಗೆ ಎಷ್ಟು ಹಣ ಕೊಟ್ಟರು? ಅನುದಾನ ಹಂಚಿಕೆ ಹೇಗೆ?

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 2,46,207 ಕೋಟಿ ರೂ. ಗಾತ್ರದ 2021-22ನೇ ಸಾಲಿನ ಆಯವ್ಯಯ ಮಂಡಿಸಿದ್ದು, ತಮ್ಮ ಬಜೆಟ್​​ನಲ್ಲಿ ಇಲ್ಲಾ ಇಲಾಖೆಗಳಿಗೂ ಇಂತಿಷ್ಟು ಅನುದಾನ ನಿಗದಿ ಮಾಡಲಾಗಿದೆ.

fund allocation details
fund allocation details
author img

By

Published : Mar 8, 2021, 5:43 PM IST

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರು 2,46,207 ಕೋಟಿ ರೂ. ಗಾತ್ರದ 2021-22ನೇ ಸಾಲಿನ ಆಯವ್ಯಯ ಮಂಡಿಸಿದ್ದು, ತಮ್ಮ ಬಜೆಟ್​​ನಲ್ಲಿ ಇಲ್ಲಾ ಇಲಾಖೆಗಳಿಗೂ ಇಂತಿಷ್ಟು ಅನುದಾನ ನಿಗದಿ ಮಾಡಲಾಗಿದೆ. ಈ ಅನುದಾನದ ಅನುಷ್ಠಾನದ ಹೊಣೆಯನ್ನೂ ಆಯಾ ಇಲಾಖೆಗಳಿಗೆ ನೀಡಲಾಗಿದೆ.

ಇಲಾಖೆವಾರು ಅನುದಾನದ ಹಂಚಿಕೆ

ಶಿಕ್ಷಣ ಇಲಾಖೆ: 29,688 ಕೋಟಿ ರೂ.

ನಗರಾಭಿವೃದ್ಧಿ ಇಲಾಖೆ: 27,386 ಕೋಟಿ ರೂ.

ಜಲಸಂಪನ್ಮೂಲ ಇಲಾಖೆ: 21,181 ಕೋಟಿ ರೂ.

ಇಂಧನ ಇಲಾಖೆ: 16,516 ಕೋಟಿ ರೂ ರೂ.

ಗ್ರಾಮೀಣಾಭಿವೃದ್ಧಿ ಇಲಾಖೆ: 16,036 ಕೋಟಿ ರೂ.

ಕಂದಾಯ ಇಲಾಖೆ: 12,384 ಕೋಟಿ ರೂ.

ಆರೋಗ್ಯ ಇಲಾಖೆ: 11,908 ಕೋಟಿ ರೂ.

ಒಳಾಡಳಿತ ಮತ್ತು ಸಾರಿಗೆ: 10,330 ಕೋಟಿ ರೂ.

ಲೋಕೋಪಯೋಗಿ ಇಲಾಖೆ: 10,256 ಕೋಟಿ ರೂ.

ಸಮಾಜ ಕಲ್ಯಾಣ ಇಲಾಖೆ: 8,864 ಕೋಟಿ ರೂ.

ಕೃಷಿ ಮತ್ತು ತೋಟಗಾರಿಕೆ ಇಲಾಖೆ: 7,297 ಕೋಟಿ ರೂ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ: 4,531 ಕೋಟಿ ರೂ.

ವಸತಿ ಇಲಾಖೆ: 2,290 ಕೋಟಿ ರೂ.

ಆಹಾರ ಇಲಾಖೆ: 2,374 ಕೋಟಿ ರೂ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.