ETV Bharat / business

11 ತಿಂಗಳಲ್ಲಿ 2 ಲಕ್ಷ ಕೋಟಿ ರೂ. ತೆರಿಗೆ ಬಾಕಿ ಮರು ಪಾವತಿ - ಆದಾಯ ತೆರಿಗೆ ಮರುಪಾವತಿ

ಸಿಬಿಡಿಟಿ 2020ರ ಏಪ್ರಿಲ್ 1 ರಿಂದ 2021ರ ಮಾರ್ಚ್ 8 ರವರೆಗೆ 2.02 ಕೋಟಿಗಿಂತ ಹೆಚ್ಚು ತೆರಿಗೆದಾರರಿಗೆ 2,00,411 ಕೋಟಿ ರೂ. ಮರುಪಾವತಿ ಮಾಡಿರುತ್ತದೆ ಎಂದು ಐಟಿ ಇಲಾಖೆ ಟ್ವೀಟ್ ಮಾಡಿದೆ.

IT refunds
IT refunds
author img

By

Published : Mar 10, 2021, 7:31 PM IST

ನವದೆಹಲಿ: ಈ ಹಣಕಾಸು ವರ್ಷದಲ್ಲಿ ಇದುವರೆಗೆ 2.02 ಕೋಟಿಗೂ ಅಧಿಕ ತೆರಿಗೆ ಪಾವತಿದಾರರಿಗೆ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) 2 ಲಕ್ಷ ಕೋಟಿ ರೂ.ಯಷ್ಟು ತೆರಿಗೆ ಬಾಕಿ ಹಣ ಪಾವತಿಸಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಇದರಲ್ಲಿ 1.99 ಕೋಟಿಗೂ ಹೆಚ್ಚು ತೆರಿಗೆ ಪಾವತಿದಾರರಿಗೆ 71,865 ಕೋಟಿ ರೂ. ವೈಯಕ್ತಿಕ ಆದಾಯ ತೆರಿಗೆ ಮರುಪಾವತಿ ಮತ್ತು 2.20 ಲಕ್ಷ ಪ್ರಕರಣಗಳಲ್ಲಿ 1.28 ಲಕ್ಷ ಕೋಟಿ ರೂ. ಕಾರ್ಪೊರೇಟ್ ತೆರಿಗೆ ಮರುಪಾವತಿ ಮಾಡಲಾಗಿದೆ.

  • CBDT issues refunds of over Rs. 2,00,411 crore to more than 2.02 crore taxpayers between 1st April,2020 to 8th March,2021. Income tax refunds of Rs. 71,865 crore have been issued in 1,99,44,329 cases & corporate tax refunds of Rs. 1,28,546 crore have been issued in 2,20,372 cases

    — Income Tax India (@IncomeTaxIndia) March 10, 2021 " class="align-text-top noRightClick twitterSection" data=" ">

ಸಿಬಿಡಿಟಿ 2020ರ ಏಪ್ರಿಲ್ 1 ರಿಂದ 2021ರ ಮಾರ್ಚ್ 8 ರವರೆಗೆ 2.02 ಕೋಟಿಗಿಂತ ಹೆಚ್ಚು ತೆರಿಗೆದಾರರಿಗೆ 2,00,411 ಕೋಟಿ ರೂ. ಮರುಪಾವತಿ ಮಾಡಿರುತ್ತದೆ ಎಂದು ಐಟಿ ಇಲಾಖೆ ಟ್ವೀಟ್ ಮಾಡಿದೆ.

ಇದನ್ನೂ ಓದಿ: ನೌಕರರು & ಕುಟುಂಬಸ್ಥರ ಕೊರೊನಾ ಲಸಿಕೆ ವೆಚ್ಚ ಭರಿಸುವುದಾಗಿ ಐಸಿಐಸಿಐ ಬ್ಯಾಂಕ್​ ಘೋಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.