ETV Bharat / business

ಚೇತರಿಸಿಕೊಂಡ ಭಾರತದ ಕೈಗಾರಿಕಾ ಉತ್ಪಾದನೆ: ಶೇ 2ರಷ್ಟು ಬೆಳವಣಿಗೆ ವೃದ್ಧಿ - Index of Industrial Production

ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಐಪಿ), 2019ರ ಜನವರಿಯಲ್ಲಿ ಶೇ 1.6ಕ್ಕಿಂತ ಮೇಲ್ಮಟ್ಟದಲ್ಲಿದೆ. ತಯಾರಿಕಾ ವಲಯದ ಉತ್ಪನ್ನವು ಶೇ 1.5ರಷ್ಟು ಏರಿಕೆಯಾಗಿದೆ. ಕಳೆದ ವರ್ಷದ ಇದೇ ತಿಂಗಳಲ್ಲಿ ಶೇ 1.3ರಷ್ಟಿತ್ತು ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ ತಿಳಿಸಿದೆ.

Industrial production
ಕೈಗಾರಿಕ ಉತ್ಪಾದನೆ
author img

By

Published : Mar 12, 2020, 7:41 PM IST

ನವದೆಹಲಿ: ಉತ್ಪಾದನಾ ಕ್ಷೇತ್ರದ ಸಾಧನೆ ಮಧ್ಯೆಯೂ ಭಾರತದ ಕೈಗಾರಿಕಾ ಉತ್ಪಾದನೆಯು ಜನವರಿಯಲ್ಲಿ ಶೇ 2ರಷ್ಟು ಏರಿಕೆಯಾಗಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.

ಕೈಗಾರಿಕಾ ಉತ್ಪಾದನ ಸೂಚ್ಯಂಕ (ಐಐಪಿ), 2019ರ ಜನವರಿಯಲ್ಲಿ ಶೇ 1.6ಕ್ಕಿಂತ ಮೇಲ್ಮಟ್ಟದಲ್ಲಿದೆ. ತಯಾರಿಕಾ ವಲಯದ ಉತ್ಪನ್ನವು ಶೇ 1.5ರಷ್ಟು ಏರಿಕೆಯಾಗಿದೆ. ಕಳೆದ ವರ್ಷದ ಇದೇ ತಿಂಗಳಲ್ಲಿ ಶೇ 1.3ರಷ್ಟಿತ್ತು ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿದ ದತ್ತಾಂಶದ ಮೂಲಕ ತಿಳಿದುಬಂದಿದೆ.

IIP
ಐಐಪಿ ಅಂಕಿಅಂಶ

ವಿದ್ಯುತ್ ಉತ್ಪಾದನೆ ಶೇ 3.1ರಷ್ಟು ಏರಿಕೆಯಾಗಿದ್ದು, 2019ರ ಜನವರಿ ಮಾಸಿಕದಲ್ಲಿ ಶೇ 0.9ರಷ್ಟು ಇತ್ತು. ಗಣಿಗಾರಿಕೆ ವಲಯದ ಉತ್ಪನ್ನವು ಶೇ 4.4ರಷ್ಟಿದ್ದು, ಕಳೆದ ವರ್ಷ ಇದೇ ತಿಂಗಳಲ್ಲಿ ಶೇ 3.8ರಷ್ಟಿತ್ತು.

2019ರ ಏಪ್ರಿಲ್​-2020ರ ಜನವರಿ ಮಧ್ಯದಲ್ಲಿ ಐಐಪಿ ಬೆಳವಣಿಗೆಯು ಶೇ 0.5ರಷ್ಟಿತ್ತು. 2018-19ರ ಇದೇ ಅವಧಿಯಲ್ಲಿ ಶೇ 4.4ರಷ್ಟು ದಾಖಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.