ETV Bharat / business

ಸಂಕಷ್ಟದ ಕೂಪದಲ್ಲಿ ಭಾರತದ ಆರ್ಥಿಕತೆ.. ಬ್ಯಾಲೆನ್ಸ್​ ತಪ್ಪಿದ ಬ್ಯಾಲೆನ್ಸ್‌ಶೀಟ್ - S&P - ಹಣಕಾಸು ವರ್ಷ

ಭಾರತದ ಆರ್ಥಿಕತೆಯು ಪ್ರಸ್ತುತ ತೀವ್ರ ತೊಂದರೆಯಲ್ಲಿದೆ. 2021ರಲ್ಲಿ ಚೇತರಿಕೆ ಮರುಕಳಿಸುವ ಮೊದಲು ವೈರಸ್ ಪ್ರಭಾವ ಮುಂದುವರಿಯಲಿದೆ. ರಕ್ತಹೀನತೆಯ ನೀತಿ ಪ್ರತಿಕ್ರಿಯೆಗಳು, ಹಣಕಾಸು ವಲಯದಾದ್ಯಂತ ಹಬ್ಬಿರುವ ದುರ್ಬಲತೆಗಳಿಂದ ಈ ಆರ್ಥಿಕ ವರ್ಷದಲ್ಲಿ ಬೆಳವಣಿಗೆ ಶೇ.5ರಷ್ಟು ಕುಸಿಯಲಿದೆ ಎಂದು ಎಸ್&ಪಿ ತನ್ನ ವರದಿಯಲ್ಲಿ ತಿಳಿಸಿದೆ..

Indian economy
ಭಾರತದ ಆರ್ಥಿಕತೆ
author img

By

Published : Jun 26, 2020, 9:04 PM IST

ನವದೆಹಲಿ : ಎಸ್&ಪಿ ಗ್ಲೋಬಲ್ ರೇಟಿಂಗ್ಸ್, 2020ರ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆಯು ತೀವ್ರ ತೊಂದರೆಯಲ್ಲಿದೆ ಎಂದು ಹೇಳಿದೆ. ಭಾರತದ ಆರ್ಥಿಕತೆಯು ತೀವ್ರ ತೊಂದರೆಯಲ್ಲಿದೆ.

2021ರಲ್ಲಿ ಚೇತರಿಕೆ ಮರುಕಳಿಸುವ ಮೊದಲು ವೈರಸ್ ಪ್ರಭಾವ ಮುಂದುವರಿಯಲಿದೆ. ರಕ್ತಹೀನತೆಯ ನೀತಿ ಪ್ರತಿಕ್ರಿಯೆಗಳು, ಹಣಕಾಸು ವಲಯದಾದ್ಯಂತ ಹಬ್ಬಿರುವ ದುರ್ಬಲತೆಗಳಿಂದ ಈ ಆರ್ಥಿಕ ವರ್ಷದಲ್ಲಿ ಬೆಳವಣಿಗೆ ಶೇ.5ರಷ್ಟು ಕುಸಿಯಲಿದೆ ಎಂದು ಎಸ್&ಪಿ ತನ್ನ ವರದಿಯಲ್ಲಿ ತಿಳಿಸಿದೆ.

'ಏಷ್ಯಾ-ಪೆಸಿಫಿಕ್‌ ನಷ್ಟ 3 ಟ್ರಿಲಿಯನ್ ಡಾಲರ್ ಹತ್ತಿರ ಬ್ಯಾಲೆನ್ಸ್ ಶೀಟ್ ಹಿಂಜರಿತದ ಅಡೆತಡೆಗಳು' ಎಂಬ ಶೀರ್ಷಿಕೆಯಲ್ಲಿ ವರದಿ ಬಿಡುಗಡೆ ಮಾಡಿದೆ. ಎಸ್&ಪಿ ಈ ಪ್ರದೇಶದ ಆರ್ಥಿಕತೆಯು 2020ರಲ್ಲಿ ಶೇ 1.3ರಷ್ಟು ಕುಗ್ಗುತ್ತದೆ ಎಂದು ಅಂದಾಜಿಸಿದೆ. ಆದರೆ, 2021ರಲ್ಲಿ ಶೇ 6.9ರಷ್ಟು ಬೆಳವಣಿಗೆ ಕಾಣಲಿದೆ. ಉತ್ಪಾದನೆ ನಷ್ಟದ ಪ್ರಮಾಣವು ಈ ಎರಡೂ ವರ್ಷಗಳಲ್ಲಿ 3 ಟ್ರಿಲಿಯನ್ ಯುಎಸ್​ ಡಾಲರ್​ನಷ್ಟು ಇರಲಿದೆ ಎಂದಿದೆ.

ಸ್ಥೂಲ ಆರ್ಥಿಕ ನೀತಿಗಳೊಂದಿಗೆ ಏಷ್ಯಾ-ಪೆಸಿಫಿಕ್ ಪ್ರದೇಶವು ಕೋವಿಡ್​-19ನಲ್ಲಿ ಸ್ವಲ್ಪ ಯಶಸ್ಸು ಕಾಣಿಸುವಂತೆ ತೋರುತ್ತಿದೆ ಎಂದು ಎಸ್&ಪಿ ಗ್ಲೋಬಲ್ ರೇಟಿಂಗ್ಸ್‌ನಲ್ಲಿ ಏಷ್ಯಾ-ಪೆಸಿಫಿಕ್ ಮುಖ್ಯ ಅರ್ಥಶಾಸ್ತ್ರಜ್ಞ ಶಾನ್ ರೋಚೆ ಹೇಳಿದ್ದಾರೆ. ಈ ಅಲ್ಪ ಯಶಸ್ಸು ತಕ್ಕಮಟ್ಟಿಗೆ ಹೊಡೆತವನ್ನು ತಗ್ಗಿಸಿ ಮತ್ತು ಚೇತರಿಕೆಗೆ ಸೇತುವೆಯಾಗಿ ನೆರವಾಗಲಿದೆ.

ಚೇತರಿಕೆಗೆ ಋಣಿಯಾಗಿರುವ ಬ್ಯಾಲೆನ್ಸ್‌ಶೀಟ್‌ಗಳಿಂದ ಹೊರತಾಗಿಲ್ಲ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.