ETV Bharat / business

ನವೆಂಬರ್ ತಿಂಗಳಲ್ಲಿ ದಾಖಲೆಯ GST ಸಂಗ್ರಹ..! ಹಳಿಗೆ ಬಂತಾ ಆರ್ಥಿಕತೆ..?

author img

By

Published : Dec 1, 2019, 3:04 PM IST

ನವೆಂಬರ್ ತಿಂಗಳಲ್ಲಿ ಹೆಚ್ಚು ಜಿಎಸ್​ಟಿ ಸಂಗ್ರವಾಗಿದೆ. ಜಿಎಸ್​ಟಿ ಜಾರಿಗೊಂಡ ಬಳಿಕ ಇದು ಮೂರನೇ ಅತಿದೊಡ್ಡ ಸಂಗ್ರಹವಾಗಿದೆ. ಇದೇ ವರ್ಷದ ಮಾರ್ಚ್​ ಹಾಗೂ ಏಪ್ರಿಲ್​ ತಿಂಗಳಲ್ಲೂ ಜಿಎಸ್​ಟಿ ಸಂಗ್ರಹ ಲಕ್ಷದ ಗಡಿ ದಾಟಿತ್ತು.

GST collection in November hits Rs 1 lakh crore
GST

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್​ಟಿ) ಸಂಗ್ರಹಕ್ಕೆ ಸಂಬಂಧಿಸಿದ ನವೆಂಬರ್ ಮಾಸಿಕದ ವರದಿ ಹೊರಬಿದ್ದಿದೆ.

ಕೇಂದ್ರ ಸರ್ಕಾರದ ಅಧಿಕೃತ ಮಾಹಿತಿಯಂತೆ ನವೆಂಬರ್ ತಿಂಗಳಲ್ಲಿ 1,03,492 ಕೋಟಿ ಜಿಎಸ್​ಟಿ ಸಂಗ್ರಹವಾಗಿದ್ದು, ಕಳೆದ ಮೂರು ತಿಂಗಳಲ್ಲಿ ಏರಿಕೆ ಕಂಡಿದೆ.

ನವೆಂಬರ್​ ತಿಂಗಳ ಸಂಗ್ರಹಣೆ ಜಿಎಸ್​ಟಿ ಜಾರಿಗೊಂಡ ಬಳಿಕದ ಮೂರನೇ ಅತಿದೊಡ್ಡ ಸಂಗ್ರಹವಾಗಿದೆ. ಇದೇ ವರ್ಷದ ಮಾರ್ಚ್​ ಹಾಗೂ ಏಪ್ರಿಲ್​ ತಿಂಗಳಲ್ಲೂ ಜಿಎಸ್​ಟಿ ಸಂಗ್ರಹ 1ಲಕ್ಷ ಕೋಟಿಯ ಗಡಿ ದಾಟಿತ್ತು.

ಆಗಸ್ಟ್, ಸೆಪ್ಟೆಂಬರ್​​ ಹಾಗೂ ಅಕ್ಟೋಬರ್ ತಿಂಗಳಲ್ಲಿ ಜಿಎಸ್​ಟಿ ಸಂಗ್ರಹ ಲಕ್ಷಕ್ಕಿಂತ ಕೆಳಗೆ ಕುಸಿದಿತ್ತು. ಜಿಎಸ್​ಟಿ ಸಂಗ್ರಹದ ಹೆಚ್ಚಳ ಹಾಗೂ ಆರ್ಥಿಕತೆ ವೃದ್ಧಿಗೆ ಕಳೆದ ಕೆಲ ತಿಂಗಳಿನಿಂದ ಹಣಕಾಸು ಸಚಿವಾಲಯ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ​

Intro:Body:

ನವದೆಹಲಿ: ನವೆಂಬರ್​ ಮಾಸಿಕದಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್​ಟಿ) ಸಂಗ್ರಹಕ್ಕೆ ಸಂಬಂಧಿಸಿದಂತೆ ನವೆಂಬರ್ ಮಾಸಿಕದ ವರದಿ ಹೊರಬಿದ್ದಿದೆ.

ಕೇಂದ್ರ ಸರ್ಕಾರದ ಅಧಿಕೃತ ಮಾಹಿತಿಯಂತೆ ನವೆಂಬರ್ ತಿಂಗಳಲ್ಲಿ ₹1,03,492 ಲಕ್ಷ ಜಿಎಸ್​ಟಿ ಸಂಗ್ರಹವಾಗಿದ್ದು, ಕಳೆದ ಮೂರು ತಿಂಗಳಲ್ಲಿ ಏರಿಕೆ ಕಂಡಿದೆ.

ನವೆಂಬರ್​ ತಿಂಗಳ ಸಂಗ್ರಹಣೆ ಜಿಎಸ್​ಟಿ ಜಾರಿಗೊಂಡ ಬಳಿಕದ ಮೂರನೇ ಅತಿದೊಡ್ಡ ಸಂಗ್ರಹವಾಗಿದೆ.ಇದೇ ವರ್ಷದ ಮಾರ್ಚ್​ ಹಾಗೂ ಏಪ್ರಿಲ್​ ತಿಂಗಳಲ್ಲೂ ಜಿಎಸ್​ಟಿ ಸಂಗ್ರಹ ಲಕ್ಷದ ಗಡಿ ದಾಟಿತ್ತು.

ಆಗಸ್ಟ್, ಸೆಪ್ಟೆಂಬರ್​​ ಹಾಗೂ ಅಕ್ಟೋಬರ್ ತಿಂಗಳಲ್ಲಿ ಜಿಎಸ್​ಟಿ ಸಂಗ್ರಹಣೆ ಲಕ್ಷಕ್ಕಿಂತ ಕೆಳಗೆ ಕುಸಿದಿತ್ತು. ಜಿಎಸ್​ಟಿ ಸಂಗ್ರಹದ ಹೆಚ್ಚಳ ಹಾಗೂ ಆರ್ಥಿಕತೆ ವೃದ್ಧಿಗೆ ಕಳೆದ ಕೆಲ ತಿಂಗಳಿನಿಂದ ಹಣಕಾಸು ಸಚಿವಾಲಯ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ​ 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.