ETV Bharat / business

ವಸತಿ ಕ್ಷೇತ್ರಕ್ಕೆ 70,000 ಕೋಟಿ ರೂ. ಮೀಸಲು: ಸಾಲ ಸಬ್ಸಿಡಿ ಯೋಜನೆ ವಿಸ್ತರಣೆ

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ (ಪಿಎಂಎವೈ) ಸಾಲ ಸಬ್ಸಿಡಿ ಯೋಜನೆಯನ್ನು 2017ರಲ್ಲಿ ಆರಂಭಿಸಲಾಗಿದ್ದು, 2020ರ ಮಾರ್ಚ್ ತಿಂಗಳವರೆಗೆ ವಿಸ್ತರಿಸಲಾಯಿತು. ಇಲ್ಲಿಯವರೆಗೆ 3.3 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಈ ಯೋಜನೆಯ ಲಾಭ ಪಡೆದಿವೆ. ಈಗ ಸರ್ಕಾರ ಈ ಯೋಜನೆಯನ್ನು ಮಾರ್ಚ್ 2021ಕ್ಕೆ ವಿಸ್ತರಿಸಿದೆ.

Housing Sector
ವಸತಿ ಕ್ಷೇತ್ರ
author img

By

Published : May 14, 2020, 5:48 PM IST

ನವದೆಹಲಿ: ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ವಸತಿ ಕ್ಷೇತ್ರದ ಉತ್ತೇಜನಕ್ಕೆ 70,000 ಕೋಟಿ ರೂ. ಯೋಜನೆ ಘೋಷಿಸಿದ್ದಾರೆ.

ಕ್ರೆಡಿಟ್ ಲೇನ್ಡ್ ಸಬ್ಸಿಡಿ ಸ್ಕೀಮ್ (ಸಿಎಲ್‌ಎಸ್ಎಸ್) ಮೂಲಕ ಈ ಯೋಜನೆಯು ಒಂದು ವರ್ಷದಲ್ಲಿ 6 -18 ಲಕ್ಷ ರೂ. ಆದಾಯ ಹೊಂದಿರುವ ಮಧ್ಯಮ ವರ್ಗದ ಜನರಿಗೆ ಪ್ರಯೋಜನವಾಗಲಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ (ಪಿಎಂಎವೈ) ಸಾಲ ಸಬ್ಸಿಡಿ ಯೋಜನೆಯು (ಸಿಎಲ್ಎಸ್ಎಸ್) ಮನೆ ಖರೀದಿಸುವವರಿಗೆ ಅನ್ವಯವಾಗಲಿದೆ.

ಈ ಯೋಜನೆಯನ್ನು 2017ರಲ್ಲಿ ಆರಂಭಿಸಲಾಗಿದ್ದು, 2020ರ ಮಾರ್ಚ್ ತಿಂಗಳವರೆಗೆ ವಿಸ್ತರಿಸಲಾಯಿತು. ಇಲ್ಲಿಯವರೆಗೆ 3.3 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಈ ಯೋಜನೆಯ ಲಾಭ ಪಡೆದಿವೆ. ಈಗ ಸರ್ಕಾರ ಈ ಯೋಜನೆಯನ್ನು ಮಾರ್ಚ್ 2021ಕ್ಕೆ ವಿಸ್ತರಿಸಿದೆ.

2.5 ಲಕ್ಷ ಹೆಚ್ಚುವರಿ ಕುಟುಂಬಗಳು ಈ ಯೋಜನೆಯಿಂದ ಪ್ರಯೋಜನ ಪಡೆಯಲಿದ್ದು, ಇದು ಉಕ್ಕು, ಸಿಮೆಂಟ್, ಸಾರಿಗೆ ಮತ್ತು ಇತರ ನಿರ್ಮಾಣ ಸಾಮಗ್ರಿಗಳ ಬೇಡಿಕೆಯನ್ನು ಹೆಚ್ಚಿಸುತ್ತದೆ ಎಂದು ಸೀತಾರಾಮನ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.