ETV Bharat / business

ಜಿಡಿಪಿ ಕುಸಿತದ ಅಂದಾಜು: MSMEಗಳಿಗೆ ಅಸ್ತಿತ್ವದ ಭಯ ಶುರು- ಕ್ರಿಸಿಲ್ ವರದಿ - ಕ್ರಿಸಿಲ್ ವರದಿ

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್‌ಎಂಇ) ವಲಯವು ಶೇ 21ರ ತನಕ ಆದಾಯದಲ್ಲಿ ತೀವ್ರ ಕುಸಿತವನ್ನು ಎದುರಿಸಬೇಕಾಗುತ್ತದೆ. ಕಾರ್ಯಾಚರಣೆಯ ಲಾಭಾಂಶ ಸಹ ಶೇ 4-5ಕ್ಕೆ ಕುಸಿಯುತ್ತದೆ ಎಂದು ದೇಶಿಯ ರೇಟಿಂಗ್ ಸಂಸ್ಥೆ ಕ್ರಿಸಿಲ್ ಸಂಶೋಧನಾ ವಿಭಾಗ ತಿಳಿಸಿದೆ.

MSMEs
ಎಂಎಸ್‌ಎಂಇ
author img

By

Published : Jun 15, 2020, 10:59 PM IST

ನವದೆಹಲಿ : 2020-21ರ ಅವಧಿಯಲ್ಲಿ ಒಟ್ಟು ಜಿಡಿಪಿ 5 ಪ್ರತಿಶತದಷ್ಟು ಸಂಕೋಚನವು ಭಾರತದ ಕಾರ್ಪೊರೇಟ್ ಆದಾಯದಲ್ಲಿ ಶೇ.15ರಷ್ಟು ಕುಸಿತಕ್ಕೆ ಕಾರಣವಾಗಬಹುದು. ಸಣ್ಣ ಉದ್ಯಮಗಳಿಗೆ ಅಸ್ತಿತ್ವದ ಬೆದರಿಕೆ ಉಂಟುಮಾಡಬಹುದು ಎಂದು ವರದಿಯೊಂದು ತಿಳಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮತ್ತು ಹಣಕಾಸು ಸಚಿವಾಲಯ ಮಧ್ಯ ಪ್ರವೇಶಿಸಿ ಅಲ್ಪ ಭರವಸೆಯನ್ನು ನೀಡುತ್ತಿವೆ. ಆದರೆ, ಅವುಗಳು ಬೆಂಬಲ ಬೇಡಿಕೆಯನ್ನು ಪುನರುಜ್ಜೀವನಗೊಳಿಸಲು ಸಾಧ್ಯವಿಲ್ಲ. ಇದು ಸಣ್ಣ ಉದ್ಯಮಗಳಿಗೆ ನಿರ್ಣಾಯಕವಾಗಿದೆ.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್‌ಎಂಇ) ವಲಯವು ಶೇ. 21ರ ತನಕ ಆದಾಯದಲ್ಲಿ ತೀವ್ರ ಕುಸಿತ ಎದುರಿಸಬೇಕಾಗುತ್ತದೆ. ಕಾರ್ಯಾಚರಣೆಯ ಲಾಭಾಂಶ ಸಹ ಶೇ 4-5ಕ್ಕೆ ಕುಸಿಯುತ್ತದೆ ಎಂದು ದೇಶಿಯ ರೇಟಿಂಗ್ ಸಂಸ್ಥೆ ಕ್ರಿಸಿಲ್ ಸಂಶೋಧನಾ ವಿಭಾಗ ತಿಳಿಸಿದೆ. ಕೊರೊನಾ ವೈರಸ್ ಸಾಂಕ್ರಾಮಿಕದ ಪ್ರಭಾವದಿಂದಾಗಿ ಆರ್ಥಿಕತೆಯಲ್ಲಿ ಶೇ.5ರಷ್ಟು ಸಂಕೋಚನವನ್ನು ಸಂಸ್ಥೆ ನಿರೀಕ್ಷಿಸುತ್ತದೆ.

ಎಂಎಸ್‌ಎಂಇಗಳ ಅಸ್ತಿತ್ವವಾದದ ಬಿಕ್ಕಟ್ಟು ಎದುರಿಸುತ್ತವೆ. ಆದಾಯವು ಐದನೇ ಸ್ಥಾನಕ್ಕೆ ಇಳಿಯುತ್ತದೆ. ಆಪರೇಟಿಂಗ್ ಮಟ್ಟದಲ್ಲಿ ತೀವ್ರ ಕುಸಿತವು ಕ್ರೆಡಿಟ್ ಅರ್ಹತೆಯ ಮೇಲೂ ಪರಿಣಾಮ ಬೀರುತ್ತದೆ. ಕಾರ್ಯನಿರತ ಬಂಡವಾಳ ಕುಸಿತದಿಂದ ದ್ರವ್ಯತೆ ವಿಸ್ತರಣೆ ಉಲ್ಬಣಗೊಳ್ಳುತ್ತದೆ ಎಂದು ಸಂಸ್ಥೆ ತಿಳಿಸಿದೆ.

ಕಡಿಮೆ ಸರಕುಗಳ ಬೆಲೆಯಿಂದ ಲಾಭ ಗಳಿಸಬೇಕಿದೆ. ಆದರೆ, ಆರ್ಥಿಕತೆಯಲ್ಲಿನ ದುರ್ಬಲ ಬೇಡಿಕೆಯು ಸಣ್ಣ ವ್ಯಾಪಾರ ವಿಭಾಗಗಳು ಲಾಭ ಗಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.