ETV Bharat / business

ದೇಶದಲ್ಲಿ ಆರ್ಥಿಕತೆ ಕುಸಿದರೂ ಕುಬೇರರ ಸಂಖ್ಯೆ 20 ಪಟ್ಟು ಹೆಚ್ಚಳ..! - ಸಿಬಿಡಿಟಿ

2017-18ನೇ ಹಣಕಾಸು ವರ್ಷದಲ್ಲಿ 91,344 ತೆರಿಗೆ ಪಾವತಿದಾರರು 1 ಕೋಟಿಗೂ ಅಧಿಕ ತೆರಿಗೆ ಬಾಧ್ಯತೆ ಆದಾಯ ಹೊಂದಿದ್ದರು. 2018-19ನೇ ಸಾಲಿನಲ್ಲಿ ಈ ಸಂಖ್ಯೆ 97,689ಕ್ಕೆ ತಲುಪಿದೆ. ಎಲ್ಲ ವಿಧದ ತೆರಿಗೆದಾರರನ್ನು ಸೇರಿಸಿಕೊಂಡರೆ ವಾರ್ಷಿಕ 1 ಕೋಟಿ ರೂ.ಗಿಂತ ಹೆಚ್ಚಿನ ಆದಾಯ ಹೊಂದಿರುವವರ ಸಂಖ್ಯೆ ಸುಮಾರು 1.67 ಲಕ್ಷಕ್ಕೆ ಏರಿಕೆ ಆಗುತ್ತದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಹೇಳಿದೆ.

ಸಾಂದರ್ಭಿಕ ಚಿತ್ರ
author img

By

Published : Oct 12, 2019, 3:25 PM IST

ನವದೆಹಲಿ: ಆದಾಯ ತೆರಿಗೆ ಇಲಾಖೆ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿ - ಅಂಶಗಳ ಪ್ರಕಾರ, 2018-19ರ ಹಣಕಾಸು ವರ್ಷದ ಮೌಲ್ಯ ಮಾಪನದ ನಂತರ ದೇಶದಲ್ಲಿ ಕೋಟ್ಯ ಧಿಪತಿಗಳ ಸಂಖ್ಯೆ ಶೇ 20ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದೆ.

2017-18ನೇ ಹಣಕಾಸು ವರ್ಷದಲ್ಲಿ 91,344 ತೆರಿಗೆ ಪಾವತಿದಾರರು 1 ಕೋಟಿಗೂ ಅಧಿಕ ತೆರಿಗೆ ಬಾಧ್ಯತೆ ಆದಾಯ ಹೊಂದಿದ್ದರು. 2018-19ನೇ ಸಾಲಿನಲ್ಲಿ ಈ ಸಂಖ್ಯೆ 97,689ಕ್ಕೆ ತಲುಪಿದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಹೇಳಿದೆ.

ಎಲ್ಲ ವಿಧದ ತೆರಿಗೆದಾರರನ್ನು ಸೇರಿಸಿಕೊಂಡರೆ ವಾರ್ಷಿಕ 1 ಕೋಟಿ ರೂ.ಗಿಂತ ಹೆಚ್ಚಿನ ಆದಾಯ ಹೊಂದಿರುವವರ ಸಂಖ್ಯೆ ಸುಮಾರು 1.67 ಲಕ್ಷಕ್ಕೆ ಏರಿಕೆ ಆಗುತ್ತದೆ. ಇದು 2017-18ರ ಮೌಲ್ಯಮಾಪನ ವರ್ಷದಲ್ಲಿ ಶೇ 19ರಷ್ಟು ಏರಿಕೆಯಾಗಿದೆ. ಇ-ಫೈಲ್​ ರಿಟರ್ನ್ಸ್​ ಪ್ರಕಾರ 2015ರ ಆಗಸ್ಟ್​​ 15ರವರೆಗೆ 5.87 ಕೋಟಿಗೂ ಅಧಿಕ ಆದಾಯ ತೆರಿಗೆ ಸಲ್ಲಿಕೆಯಾಗಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.