ETV Bharat / business

ಮೋದಿ 0.1 ಅವಧಿ ಆರ್ಥಿಕತೆ ನಾವು ನಂಬಿದ್ದಕ್ಕಿಂತ ಕೆಟ್ಟ ಸ್ಥಿತಿಯಲ್ಲಿತ್ತು: ಚಿದಂಬರಂ ಟೀಕೆ

2017-18 ಮತ್ತು 2018-19ರ ಬೆಳವಣಿಗೆಯ ದರಗಳನ್ನು ಕೆಳಮುಖವಾಗಿ ಪರಿಷ್ಕರಿಸಲಾಗಿದೆ. ಪ್ರಧಾನಿ ಮೋದಿಯ ಮೊದಲ ಅಧಿಕಾರ ಅವಧಿಯಲ್ಲಿ ಆರ್ಥಿಕತೆಯ ಸ್ಥಿತಿ ನಾವು ಇಲ್ಲಿಯವರೆಗೆ ನಂಬಿದ್ದಕ್ಕಿಂತ ಕೆಟ್ಟದಾಗಿತ್ತು ಎಂದು ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಟೀಕಿಸಿದ್ದಾರೆ.

Chidambaram
ಚಿದಂಬರಂ
author img

By

Published : Feb 1, 2020, 10:40 AM IST

ನವದೆಹಲಿ: ಆಯವ್ಯಯ ಮಂಡನೆಗೂ ಮುನ್ನ ಕೇಂದ್ರ ಸರ್ಕಾರದ ಆರ್ಥಿಕ ನಡೆಯ ವಿರುದ್ಧ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಅವರ ಟ್ವಿಟ್ಟರ್​ನಲ್ಲಿ ಕಿಡಿಕಾರಿದ್ದಾರೆ.

2017-18 ಮತ್ತು 2018-19ರ ಬೆಳವಣಿಗೆ ದರಗಳನ್ನು ಕೆಳಮುಖವಾಗಿ ಪರಿಷ್ಕರಿಸಲಾಗಿದೆ. ಪ್ರಧಾನಿ ಮೋದಿಯ ಮೊದಲ ಅಧಿಕಾರ ಅವಧಿಯಲ್ಲಿ ಆರ್ಥಿಕತೆಯ ಸ್ಥಿತಿ ನಾವು ಇಲ್ಲಿಯವರೆಗೆ ನಂಬಿದ್ದಕ್ಕಿಂತ ಕೆಟ್ಟದಾಗಿತ್ತು ಎಂದು ಟೀಕಿಸಿದ್ದಾರೆ.

  • Will the articulate and voluble Ministers please speak on the state of the economy and explain the downward revision in the last two years and the drastic slide in the current fiscal year?

    — P. Chidambaram (@PChidambaram_IN) January 31, 2020 " class="align-text-top noRightClick twitterSection" data=" ">

ಸ್ಪಷ್ಟವಾದ ಮತ್ತು ಪರಿಮಾಣದ ಆರ್ಥಿಕತೆಯ ಸ್ಥಿತಿಯ ಬಗ್ಗೆ ಸಚಿವರು ದಯವಿಟ್ಟು ಮಾತನಾಡುತ್ತಾರೆ? ಕಳೆದ ಎರಡು ವರ್ಷಗಳಲ್ಲಿ ಇಳಿಮುಖವಾದ ಪರಿಷ್ಕರಣೆ ಮತ್ತು ಪ್ರಸಕ್ತ ಹಣಕಾಸು ವರ್ಷದಲ್ಲಿ ತೀವ್ರ ಕುಸಿತವನ್ನು ವಿವರಿಸುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.

ಇಂದು ಬೆಳಗ್ಗೆ 11 ಗಂಟೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2020-21ನೇ ಸಾಲಿನ ಮುಂಗಡ ಪತ್ರ ಮಂಡಿಸಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.