ETV Bharat / business

ಬಿಜೆಪಿ ಆಡಳಿತ ರಾಜ್ಯಗಳ ವಿರೋಧ ಕಟ್ಟಿಕೊಂಡು ಮೋಟಾರು ವಾಹನ ಕಾಯ್ದೆ ಜಾರಿ: ಗಡ್ಕರಿ - ಜಿಎಸ್‌ಟಿ ಮಂಡಳಿ

ಹೋಂಡಾ ಆಕ್ಟಿವಾದ ನೂತನ ಸ್ಕೂಟರ್ ಬಿಡುಗಡೆಗೊಳಿಸಿ ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಕುರಿತು ಮಾತನಾಡಿದ ಕೇಂದ್ರ ಸಾರಿಗೆ ಸಚಿವ ನಿತಿನ್​ ಗಡ್ಕರಿ ಅವರು, ಬಿಜೆಪಿ ಆಡಳಿತದ ಗುಜರಾತ್ ಸೇರಿದಂತೆ ವಿವಿಧ ರಾಜ್ಯ ಸರ್ಕಾರಗಳ ಪ್ರತಿಕ್ರಿಯೆಗಳನ್ನು ಕೇಳಲಾಗಿತ್ತು. ಭಾರಿ ದಂಡದ ಕಾರಣ ಹೊಸ ಮೋಟಾರು ವಾಹನಗಳ ಕಾನೂನನ್ನು ಜಾರಿಗೆ ತರಲು ಅವುಗಳು ನಿರಾಕರಿಸಿದ್ದವು. ಇದು ಸಮವರ್ತಿ ಪಟ್ಟಿಯಲ್ಲಿ ಇರುವುದರಿಂದ ರಾಜ್ಯಗಳು ತಮ್ಮದೇ ಆದ ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರವಾಗಿವೆ ಎಂದರು.

ನಿತಿನ್ ಗಡ್ಕರಿ
author img

By

Published : Sep 11, 2019, 7:19 PM IST

ನವದೆಹಲಿ: ಭಾರಿ ದಂಡದ ಕಾರಣ ಹೊಸ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲು ಬಿಜೆಪಿ ಆಡಳಿತವಿರುವ ರಾಜ್ಯ ಸರ್ಕಾರಗಳು ನಿರಾಕರಿಸಿದ್ದವು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್​ ಗಡ್ಕರಿ ಹೇಳಿದ್ದಾರೆ.

ಹೋಂಡಾ ಆಕ್ಟಿವಾದ ನೂತನ ಮಾದರಿಯ ಸ್ಕೂಟರ್ ಬಿಡುಗಡೆಗೊಳಿಸಿ ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಕುರಿತು ಮಾತನಾಡಿದ ಅವರು, ಬಿಜೆಪಿ ಆಡಳಿತದ ಗುಜರಾತ್ ಸೇರಿದಂತೆ ವಿವಿಧ ರಾಜ್ಯ ಸರ್ಕಾರಗಳ ಪ್ರತಿಕ್ರಿಯೆಗಳನ್ನು ಕೇಳಲಾಗಿತ್ತು. ಭಾರಿ ದಂಡದ ಕಾರಣ ಹೊಸ ಮೋಟಾರು ವಾಹನಗಳ ಕಾನೂನನ್ನು ಜಾರಿಗೆ ತರಲು ಅವುಗಳು ನಿರಾಕರಿಸಿದ್ದವು. ಇದು ಸಮವರ್ತಿ ಪಟ್ಟಿಯಲ್ಲಿ ಇರುವುದರಿಂದ ರಾಜ್ಯಗಳು ತಮ್ಮದೇ ಆದ ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರವಾಗಿವೆ ಎಂದರು.

ಭಾರಿ ದಂಡದ ಉದ್ದೇಶವು ಹೆಚ್ಚುವರಿ ಆದಾಯವನ್ನು ಸೃಷ್ಟಿಸುವುದಲ್ಲ. ಅಪಘಾತಗಳನ್ನು ತಡೆಗಟ್ಟುವುದು ಮತ್ತು ಜನರ ಜೀವ ಉಳಿಸುವುದು ಎಂದು ಅವರು ಸ್ಪಷ್ಟನೆ ನೀಡಿದರು.

ವಾಹನಗಳ ಜಿಎಸ್‌ಟಿ ದರ ಕಡಿಮೆ ಮಾಡುವ ಬಗ್ಗೆ ರಾಜ್ಯ ಸರ್ಕಾರಗಳು ಮತ್ತು ಜಿಎಸ್‌ಟಿ ಮಂಡಳಿ ಜೊತೆಗೆ ಹಣಕಾಸು ಸಚಿವಾಲಯ ತೀರ್ಮಾನಿಸಬೇಕಿದೆ. ಈ ನಿಟ್ಟಿನಲ್ಲಿ ಅವರು ಈಗಾಗಲೇ ಹಣಕಾಸು ಸಚಿವರೊಂದಿಗೆ ಮಾತನಾಡಿದ್ದಾರೆ. ಜಿಎಸ್​ಟಿ ಸ್ಲ್ಯಾಬ್​ ಇಳಿಕೆಯ ಚೆಂಡು ಪ್ರಸ್ತುತ ಹಣಕಾಸು ಸಚಿವಾಲಯದ ಅಂಗಳದಲ್ಲಿದೆ. ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚಿಸಿ ಸಚಿವಾಲಯವು ಸಕಾರಾತ್ಮಕ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.

ದ್ವಿಚಕ್ರ ವಾಹನಗಳು ಒಳಗೊಂಡಂತೆ 'ವಾಹನ ಗುಜರಿ ನೀತಿ' ಜಾರಿಯ ಪ್ರಗತಿಯಲ್ಲಿದ್ದು, ಈಗಾಗಲೇ ಕರಡು ಪ್ರತಿ ಸಿದ್ಧವಾಗಿದೆ. ಅದು ಶೀಘ್ರದಲ್ಲೇ ಅನುಮೋದನೆಗೊಳ್ಳಲಿದೆ. ಇನ್ನೂ ವಿವಿಧ ಮಧ್ಯಸ್ಥಗಾರರಿಗೆ ಸಂಬಂಧಿಸಿದ ಸಮಸ್ಯೆಗಳಿವೆ. ತಯಾರಕರ ಮತ್ತು ಹಣಕಾಸು ಸಚಿವಾಲಯದ ಸಹಕಾರಬೇಕಿದೆ ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.

ZCZC
PRI COM ECO ESPL
.NEWDELHI DCM16
BIZ-GADKARI-GST
Ball in FinMin's court over GST rate cut for automobiles: Gadkari
         New Delhi, Sep 11 (PTI) Union minister Nitin Gadkari on Wednesday said it is up to the finance ministry along with state governments and GST Council to decide on reduction in GST rate for automobiles and that he has already spoken to the finance minister in this regard.
          The Road Transport and Highways Minister also said a scrappage policy, which also includes two-wheelers, is in the works and will be launched soon.
          Last week at the SIAM annual convention, Gadkari assured the auto industry that he would take up the issue of GST reduction for automobiles to 18 per cent from 28 per cent.
          "I have already discussed with the finance minister. But ultimately if the FM has to take any decision it must be with the consultation with state finance ministers and GST Council," Gadkari said here at the launch of a BS-VI scooter by Honda Motorcycle and Scooter India.
          He further said, currently the ball is in the court of the finance ministry and he is confident that the ministry in consultation with state governments will take a positive decision.
          Commenting on vehicle scrappage policy, Gadkari said a draft has already been prepared.
          "But there are still problems related with various stakeholders. We need cooperation from the manufacturers as well as the finance ministry," he added.
          Some of the issues are related with tax while some are related with state governments, he said.
          When asked how soon such a policy could become a reality, he said,"we are ready with the process. My ministry is trying to get it cleared as early as possible and I am confident that in the limited short time we would come to a conclusion and we will launch the policy."
          He said such a policy would also include old two-wheelers and "if the two-wheeler industry wants to suggest anything we are going to listen to it with an open mind".
          Acknowledging the current distress in the auto industry, the minister said the reasons could be myriad due to demand and supply issues, global economic slowdown or due to business cycle.
          He, however, exuded confidence that within five to six years, India will become a global manufacturing hub for automobiles.
          The growth of the automobile industry is very important for India's overall economic growth and employment generation, he added.
          When asked for comments on various states, including BJP-ruled Gujarat, refusing to implement the new motor vehicles law due to hefty penalties, Gadkari said since it was in the concurrent list, states were free to take their own decision.
          He, however, said that the intent of heavy fines was not to create additional revenue but to prevent accidents and save lives.
          Moreover, he said the fines that were fixed 30 years ago would also need to be updated according to the current situation. PTI MSS RKL MSS
ANU
ANU
09111639
NNNN
ETV Bharat Logo

Copyright © 2025 Ushodaya Enterprises Pvt. Ltd., All Rights Reserved.