ETV Bharat / business

ನಿಜವಾದ ಪ್ಯಾಕೇಜ್​ 20 ಲಕ್ಷ ಕೋಟಿಯಲ್ಲ, ಕೇವಲ 4 ಲಕ್ಷ ಕೋಟಿ ರೂ.: ಕಪಿಲ್ ಸಿಬಲ್​ - ಆತ್ಮ ನಿರ್ಭಾರ ಭಾರತ

ಕೊರೊನಾ ವೈರಸ್ ಲಾಕ್ ಡೌನ್ ಕಾರಣದಿಂದ ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದ್ದು ಈ ನಿಟ್ಟಿನಲ್ಲಿ ಸಮಾಜದ ವಿವಿಧ ವರ್ಗಗಳಿಗೆ ನಿನ್ನೆ ಪ್ರಧಾನಿ ಮೋದಿ ಅವರು 20 ಲಕ್ಷ ಕೋಟಿ ರೂ. ಪರಿಹಾರ ಪ್ಯಾಕೇಜ್ ಘೋಷಿಸಿದ್ದರು. ಇದು ದೇಶದ ಒಟ್ಟಾರೆ ಜಿಡಿಪಿಯ ಶೇ 10ರಷ್ಟು ಪರಿಹಾರ ಪ್ಯಾಕೇಜ್ ನೀಡಿಲಾಗಿದೆ ಎಂದಿದ್ದರು.

Kapil Sibal
ಕಪಿಲ್ ಸಿಬಾಲ್​
author img

By

Published : May 13, 2020, 4:26 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ 'ಸ್ವಾವಲಂಬಿಗಳಾಗಲು' ಮತ್ತು ಕೋವಿಡ್ -19 ವಿರುದ್ಧ ವ್ಯವಹರಿಸಲು 20 ಲಕ್ಷ ಕೋಟಿ ರೂ. ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದರು. ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಅವರು ಒಟ್ಟು ಪ್ಯಾಕೇಜ್‌ನಲ್ಲಿ ಸರ್ಕಾರದ ಹಣದ ಹೊರಹರಿವಿನ ಮೊತ್ತ ಕೇವಲ 4 ಲಕ್ಷ ಕೋಟಿ ರೂ. ಇದೆ ಎಂದು ಟೀಕಿಸಿದ್ದಾರೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) 8 ಲಕ್ಷ ಕೋಟಿ ರೂ. ಉತ್ತೇಜಕ, 5 ಲಕ್ಷ ಕೋಟಿ ರೂ. ಹೆಚ್ಚುವರಿ ಸರ್ಕಾರಿ ಸಾಲ ಮತ್ತು 1 ಲಕ್ಷ ಕೋಟಿ ರೂ. ರಿವಾಲ್ವಿಂಗ್ ಭದ್ರತೆಯಿಂದ ಬರಲಿದೆ ಎಂದು ಟ್ವೀಟ್ ಮಾಡಿದ್ದಾರೆ.

  • PM says :

    Financial Package : 20 2020

    Of ₹20 lakhs cr. experts say :

    Govt. cash outflow only ₹4 lakh cr.

    Rest :
    RBI injected into system ₹8 lakh cr.
    Additional govt. borrowings over ₹ 5lakh cr.
    ₹1 lakh cr. revolving guarantee

    Actual financial package :

    4 2020

    — Kapil Sibal (@KapilSibal) May 13, 2020 " class="align-text-top noRightClick twitterSection" data=" ">

ETV Bharat Logo

Copyright © 2025 Ushodaya Enterprises Pvt. Ltd., All Rights Reserved.