ETV Bharat / business

ತಿಂಗಳಿಗೆ 6,000 ರೂ. ಗಳಿಸುವ ಬಡ ನೌಕರನಿಗೆ 3 ಕೋಟಿ ರೂ. ಟ್ಯಾಕ್ಸ್​ ಕಟ್ಟುವಂತೆ ಐಟಿ ನೋಟಿಸ್​

ರವಿ ಗುಪ್ತ ಎಂಬುವವರ ಮಾಸಿಕ ವೇತನ 6,000 ಇದ್ದು, 3 ಕೋಟಿ  ರೂ. ತೆರಿಗೆ ಕಟ್ಟುವಂತೆ ಆದಾಯ ತೆರಿಗೆ ಇಲಾಖೆ ನೋಟಿಸ್​ ನೀಡಿದೆ.

IT Notice
ಐಟಿ ನೋಟಿಸ್​
author img

By

Published : Jan 16, 2020, 5:17 PM IST

ಭೋಪಾಲ್​: ಆದಾಯ ತೆರಿಗೆ ಇಲಾಖೆಯು ತಿಂಗಳಿಗೆ 6,000 ರೂ. ವೇತನ ಪಡೆಯುವ ನೌಕರನೊಬ್ಬನಿಗೆ 3 ಕೋಟಿ ರೂ. ತೆರಿಗೆ ಕಟ್ಟುವಂತೆ ನೋಟಿಸ್​ ನೀಡಿದ ಅಚ್ಚರಿಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ರವಿ ಗುಪ್ತ ಎಂಬುವವರ ಮಾಸಿಕ ವೇತನ 6,000 ಇದ್ದು, 3 ಕೋಟಿ ರೂ. ತೆರಿಗೆ ಕಟ್ಟುವ ನೋಟಿಸ್​ ಅನ್ನು ಆದಾಯ ತೆರಿಗೆ ಇಲಾಖೆಯಿಂದ ಸ್ವೀಕರಿಸಿದ್ದಾರೆ.

2011ರಲ್ಲಿ ಪಾನ್​ ಕಾರ್ಡ್​ ಮತ್ತು ಫೋಟೋ ಕೊಟ್ಟು ಖಾತೆ ತೆರೆಯಲಾಗಿದ್ದು, ಇದರಿಂದ 132 ಕೋಟಿ ರೂ. ವಹಿವಾಟು ನಡೆಸಿದ್ದು ದಾಖಲಾಗಿದೆ. ಆದರೆ, ತಾನು ಯಾವುದೇ ಖಾತೆ ತೆರೆದಿಲ್ಲ ಎಂದು ಹೇಳಿರುವ ರವಿ, ಐಟಿ ನೋಟಿಸ್​ ಕಂಡು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

Intro:Body:

https://www.aninews.in/news/national/general-news/centres-outreach-for-j-k-if-delegation-doesnt-meet-concerned-people-it-has-no-meaning-says-gulam-nabi-azad20200116141857/

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.