ETV Bharat / business

ಕೊರೊನಾ ಸೋಂಕು ತಾಗದಂತೆ ಫುಡ್ ವಿತರಣೆಗೆ ಮುಂದಾದ ಜೊಮ್ಯಾಟೊ, ಸ್ವಿಗ್ಗಿ - ಕೋವಿಡ್ 19

ಗ್ರಾಹಕರ ಆರ್ಡರ್​ ಸ್ವೀಕರಿಸಿದ ನಂತರ ರೆಸ್ಟೋರೆಂಟ್ ಆಹಾರ ತಯಾರಿಸುತ್ತದೆ. ಅದನ್ನು ವಿತರಣಾ ಏಜೆಂಟ್‌ಗಳಿಗೆ ನೀಡುತ್ತದೆ. ಈ ವಿತರಣಾ ಏಜೆಂಟರು ಗ್ರಾಹಕರು ಇರುವ ಸ್ಥಳಕ್ಕೆ ಬಂದು ಆಹಾರದ ಪ್ಯಾಕೇಜ್ ಅನ್ನು ಸ್ವಚ್ಛವಾದ ಸ್ಥಳದಲ್ಲಿ ಇಡುತ್ತಾರೆ. ನಂತರ ಏಜೆಂಟರು ಫೋಟೋ ಕ್ಲಿಕ್ ಮಾಡಿ ಅಪ್ಲಿಕೇಷನ್​ ಮೂಲಕ ಗ್ರಾಹಕರಿಗೆ ಕಳುಹಿಸುತ್ತಾರೆ.

contactless delivery
ಸಂಪರ್ಕವಿಲ್ಲದ ವಿತರಣೆ
author img

By

Published : Mar 28, 2020, 3:44 PM IST

ಬೆಂಗಳೂರು: ಕೊರೊನಾ ವೈರಸ್ ಏಕಾಏಕಿ ಹಬ್ಬುತ್ತಿದ್ದ ಇದರ ವಿರುದ್ಧ ಹೋರಾಡಲು ಇಡೀ ರಾಷ್ಟ್ರಾದ್ಯಂತ ಲಾಕ್​ಡೌನ್ ವಿಧಿಸಲಾಗಿದೆ. ಆನ್‌ಲೈನ್ ಆಹಾರ ವಿತರಣಾ ಫ್ಲಾಟ್​ಫಾರ್ಮ್​ಗಳಾದ ಸ್ವಿಗ್ಗಿ ಮತ್ತು ಜೊಮ್ಯಾಟೊ ಫುಡ್​ ಆರ್ಡರ್​ಗಳನ್ನು ಪೂರೈಸಲು ಸಂಪರ್ಕವಿಲ್ಲದ ವಿತರಣೆಯ ಆಯ್ಕೆ ಮಾಡಿಕೊಂಡಿದೆ.

ಸಂಪರ್ಕವಿಲ್ಲದ ವಿತರಣೆ ಹೇಗೆ ಕೆಲಸ ಮಾಡುತ್ತದೆ?

ಕೊರೊನಾ ವೈರಸ್ ಸಂಪರ್ಕದ ಮೂಲಕ ಹರಡುತ್ತಿರುವುದರಿಂದ ಸ್ವಿಗ್ಗಿ ಮತ್ತು ಜೊಮ್ಯಾಟೊ ಅಪ್ಲಿಕೇಷನ್‌ನಿಂದ ಆರ್ಡರ್​ ತೆಗೆದುಕೊಳ್ಳುತ್ತದೆ. ಸಂಪರ್ಕವಿಲ್ಲದ ವಿತರಣೆಯನ್ನು ಉಚಿತವಾಗಿ ನೀಡುತ್ತದೆ.

ಗ್ರಾಹಕರ ಆರ್ಡರ್​ ಸ್ವೀಕರಿಸಿದ ನಂತರ ರೆಸ್ಟೋರೆಂಟ್ ಆಹಾರ ತಯಾರಿಸುತ್ತದೆ. ಅದನ್ನು ವಿತರಣಾ ಏಜೆಂಟ್‌ಗಳಿಗೆ ನೀಡುತ್ತದೆ. ಈ ವಿತರಣಾ ಏಜೆಂಟರು ಗ್ರಾಹಕರು ಇರುವ ಸ್ಥಳಕ್ಕೆ ಬಂದು ಆಹಾರದ ಪ್ಯಾಕೇಜ್ ಅನ್ನು ಸ್ವಚ್ಛವಾದ ಸ್ಥಳದಲ್ಲಿ ಇಡುತ್ತಾರೆ. ನಂತರ ಏಜೆಂಟರು ಫೋಟೋ ಕ್ಲಿಕ್ ಮಾಡಿ ಅಪ್ಲಿಕೇಷನ್​ ಮೂಲಕ ಗ್ರಾಹಕರಿಗೆ ಕಳುಹಿಸುತ್ತಾರೆ.

contactless delivery
ಸಂಪರ್ಕವಿಲ್ಲದ ವಿತರಣೆ

ಆಹಾರ ವಿತರಣೆಯಲ್ಲಿ ಯಾವುದೇ ಸಂಪರ್ಕ ಅಥವಾ ಸ್ಪರ್ಶವಾಗದಂತೆ ನೋಡಿಕೊಳ್ಳುವುದು ಇದರ ಮುಖ್ಯ ಉದ್ದೇಶವಾಗಿದೆ. ನಗದು ಪಾವತಿ ವಿತರಣೆಯು ಈ ಸೇವೆಗೆ ಅನ್ವಯಿಸುವುದಿಲ್ಲ.

ಇದು ಸುರಕ್ಷಿತವೇ?

ಇದೊಂದು ಟ್ರಿಕಿ ಪ್ರಶ್ನೆಯಾಗಿ ಉಳಿಯುತ್ತದೆ. ಏಜೆಂಟರು ಮುಖವಾಡ ಮತ್ತು ಕೈಗವಸು ಧರಿಸುತ್ತಿದ್ದರೂ ಆಹಾರ ಯಾರು ತಯಾರಿಸಿದರು ಮತ್ತು ರೆಸ್ಟೋರೆಂಟ್‌ನಲ್ಲಿ ಏನಾಯಿತು ಎಂದು ಯಾರಿಗೂ ತಿಳಿದಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.