ಸ್ಯಾನ್ಫ್ರಾನ್ಸಿಸ್ಕೋ: ಅತ್ಯಾಧುನಿಕ ಹಾಗೂ ಐಷರಾಮಿ ಫೀಚರ್ಗಳನ್ನು ಹೊಂದಿರುವ ಜಗತ್ತಿನ ಬಹುಬೇಡಿಕೆಯ ಟೆಸ್ಲಾ ಎಲೆಕ್ಟ್ರಿಕ್ ಕಾರು ಖರೀದಿದಾರರಿಗೆ ಟೆಸ್ಲಾ ಇಂಕಾ ಮುಖ್ಯಸ್ಥ ಎಲಾನ್ ಮಸ್ಕ್ ವಿಶೇಷ ಘೋಷಣೆ ಹೊರಡಿಸಿದ್ದಾರೆ.
ಟೆಸ್ಲಾ ಇಂಕ್ ಮುಖ್ಯಸ್ಥ ಈಲಾನ್ ಮಸ್ಕ್ ಅವರು, ಟೆಸ್ಲಾ ವಾಹನವನ್ನು ಬಿಟ್‌ಕಾಯಿನ್ ಬಳಸಿ ಖರೀದಿಸಬಹುದು. ಈ ವರ್ಷದ ಕೊನೆಯಲ್ಲಿ ಈ ಆಯ್ಕೆ ಅಮೆರಿಕದ ಹೊರಗೆ ಲಭ್ಯ ಇರುತ್ತದೆ ಎಂದು ಟ್ವೀಟ್ ಮಾಡಿ ಘೋಷಿಸಿದ್ದಾರೆ.
ನೀವು ಈಗ ಬಿಟ್ ಕಾಯಿನ್ನೊಂದಿಗೆ ಟೆಸ್ಲಾವನ್ನು ಖರೀದಿಸಬಹುದು. ಟೆಸ್ಲಾಗೆ ಪಾವತಿಸಿದ ಬಿಟ್‌ಕಾಯಿನ್ ಅನ್ನು ಬಿಟ್‌ಕಾಯಿನ್ ಆಗಿ ಉಳಿಸಿಕೊಳ್ಳಲಾಗುವುದು, ಅದನ್ನು ಫಿಯೆಟ್ ಕರೆನ್ಸಿಯಾಗಿ ಪರಿವರ್ತಿಸಲಾಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ.
-
Tesla is using only internal & open source software & operates Bitcoin nodes directly.
— Elon Musk (@elonmusk) March 24, 2021 " class="align-text-top noRightClick twitterSection" data="
Bitcoin paid to Tesla will be retained as Bitcoin, not converted to fiat currency.
">Tesla is using only internal & open source software & operates Bitcoin nodes directly.
— Elon Musk (@elonmusk) March 24, 2021
Bitcoin paid to Tesla will be retained as Bitcoin, not converted to fiat currency.Tesla is using only internal & open source software & operates Bitcoin nodes directly.
— Elon Musk (@elonmusk) March 24, 2021
Bitcoin paid to Tesla will be retained as Bitcoin, not converted to fiat currency.
ಇದನ್ನೂ ಓದಿ: ವಾಹನ ಸವಾರರಿಗೆ ಅಲ್ಪ ರಿಲೀಫ್: ಪೈಸೆ ಲೆಕ್ಕದಲ್ಲಿ ಇಳಿಕೆ ಕಂಡ ಪೆಟ್ರೋಲ್, ಡೀಸೆಲ್
ಕಳೆದ ತಿಂಗಳು, ಟೆಸ್ಲಾ ತಾನು 1.5 ಬಿಲಿಯನ್ ಡಾಲರ್ ಬಿಟ್‌ಕಾಯಿನ್ ಖರೀದಿಸಿರುವುದನ್ನು ಬಹಿರಂಗಪಡಿಸಿತು. ಶೀಘ್ರದಲ್ಲೇ ಅದನ್ನು ಕಾರುಗಳಿಗೆ ಪಾವತಿಸುವ ರೂಪವಾಗಿ ಸ್ವೀಕರಿಸುತ್ತದೆ. ಇದು ವಿಶ್ವದ ಅತ್ಯಂತ ಜನಪ್ರಿಯ ಕ್ರಿಪ್ಟೋಕರೆನ್ಸಿಯ ಬೆಲೆ ಹೆಚ್ಚಳಕ್ಕೆ ಕಾರಣವಾಗಲಿದೆ.