ETV Bharat / business

ವಿಪ್ರೋ ತ್ರೈಮಾಸಿಕ ವರದಿ ಬಿಡುಗಡೆ: 2,455.9 ಕೋಟಿ ರೂ. ಲಾಭ

author img

By

Published : Jan 15, 2020, 2:47 AM IST

ದೇಶದ ಪ್ರಮುಖ ಐಟಿ ಸಂಸ್ಥೆಗಳಲ್ಲಿ ಒಂದಾಗಿರುವ ವಿಪ್ರೋದ ತ್ರೈಮಾಸಿಕ ವರದಿ ಬಿಡುಗಡೆಯಾಗಿದೆ. ಕಳೆದ ವರ್ಷದ ತ್ರೈಮಾಸಿಕ ಆದಾಯ 15,059.5 ಕೋಟಿ ಇತ್ತು. ಇದು ಈ ವರ್ಷ 15,470.5 ಆಗಿದೆ.

ವಿಪ್ರೋ ತ್ರೈಮಾಸಿಕ ವರದಿ ಬಿಡುಗಡೆ
ವಿಪ್ರೋ ತ್ರೈಮಾಸಿಕ ವರದಿ ಬಿಡುಗಡೆ

ಬೆಂಗಳೂರು: ವಿಪ್ರೋ ಸಂಸ್ಥೆ ತನ್ನ ತ್ರೈಮಾಸಿಕ ವರದಿಯನ್ನು ಪ್ರಕಟಿಸಿ, 2,455.9 ಕೋಟಿ ನಿವ್ವಳ ಲಾಭವಾಗಿದೆ ಎಂದು ಘೋಷಿಸಿದೆ.

ಜೊತೆಗೆ ಪ್ರತಿ ಈಕ್ಯಿಟಿ ಶೇರ್​​ಗೆ 1 ರೂ. ಡಿವಿಡೆಂಡ್​ ಘೋಷಿಸಿದೆ. ಸಂಸ್ಥೆಯ ಆದಾಯ ಶೇ.2.7ರಷ್ಟು ಏರಿದ್ದು, ಕಳೆದ ವರ್ಷದ ತ್ರೈಮಾಸಿಕ ಆದಾಯ 15,059.5 ಕೋಟಿ ಇದ್ದಿದ್ದರೆ ಈ ವರ್ಷ 15,470.5 ಆಗಿದೆ.

ಇದೇ ವೇಳೆ ಮಾತನಾಡಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಬಿದಲಿ, ವಿಶ್ವದಲ್ಲಿ ಆಗುತ್ತಿರುವ ರಾಜಕೀಯ ತಲ್ಲಣದಿಂದ ಲಾಭ ಕೊಂಚ ಕುಸಿದಿದೆ. ಈ ಪರಿಸ್ಥಿತಿಯಲ್ಲೂ ನಾವು ಉತ್ತಮವಾಗಿ ಕಾರ್ಯನಿರ್ವಹಿಸಿದ್ದೇವೆ. ಮುಂಬರುವ ದಿನಗಳಲ್ಲಿಇನ್ನೂ ಒಳ್ಳೆಯ ವ್ಯವಹಾರ ನಡೆಸುತ್ತೇವೆ ಎಂದು ಹೇಳಿದರು.

Intro:Body:ಇಪ್ರೋ ಕಂಪನಿ ತನ್ನ ತ್ರೈಮಾಸಿಕ ವರದಿ ಬಿಡುಗಡೆ ಮಾಡಿದ್ದು ಶೇ.2.17 ರಷ್ಟು ನಿವ್ವಳ ಲಾಭ ಕುಸಿತ

ಬೆಂಗಳೂರು: ವಿಪ್ರೋ ಸಂಸ್ಥೆ ತನ್ನ q3 ತ್ರೈಮಾಸಿಕ ವರದಿಯನ್ನು ಇಂದು ಘೋಷಣೆ ಮಾಡಿದೆ, 2.17% ಲಾಭ 2,455.9 ಕೋಟಿ ನಿವ್ವಳ ಲಾಭ ಎಂದು ಘೋಷಿಸಿದೆ.

ಇದರ ಜೊತೆಯಲ್ಲಿ ಪ್ರತಿ ಈಕ್ಯಿಟಿ ಶೇರ್ ಗೆ ರೂ 1 ಡಿವಿಡೆಂಡ್ ನನ್ನು ಘೋಷಿಸಿದೆ. ಸಂಸ್ಥೆಯ ಆದಾಯ 2.7% ಏರಿದ್ದು ಕಳೆದ ವರ್ಷದ ತ್ರೈಮಾಸಿಕ ಆದಾಯ 15,059.5 ಕೋಟಿ ಇದ್ದಿದ್ದರೆ ಈ ವರ್ಷ 15,470.5 ಆಗಿದೆ.

ಇದೆ ಸಂದರ್ಭದಲ್ಲಿ ಮಾತನ್ನಾಡಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಬಿದಲಿ ವಿಶ್ವದಲ್ಲಿ ಆಗುತ್ತಿರುವ ರಾಜಕೀಯ ತಲ್ಲಣದಿಂದ ಲಾಭ ಕೊಂಚ ಕುಸಿದಿದೆ, ಆದ್ರು ಈ ಪರಿಸ್ತಿಯಲ್ಲೂ ನಾವು ಉತ್ತಮವಾಗಿ ಕಾರ್ಯನಿರ್ವಹಿಸಿದ್ದೇವೆ ಮುಂಬರುವ ದಿನಗಳಲ್ಲಿ ಇನ್ನು ಒಳ್ಳೆ ವ್ಯವಹಾರ ನಡೆಸಿದ್ದೇವೆ ಎಂದು ಹೇಳಿದರು.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.