ETV Bharat / business

SBIನ ನಿಶ್ಚಿತ ಠೇವಣಿ ಮೇಲಿನ ಬಡ್ಡಿದರ ಇಳಿಕೆ... 25 ದಿನಗಳಲ್ಲಿ 2ನೇ ಬಾರಿ ಕಡಿತ..!

author img

By

Published : Aug 23, 2019, 4:52 PM IST

Updated : Aug 23, 2019, 5:16 PM IST

ಎಸ್‌ಬಿಐ ತನ್ನ ಚಿಲ್ಲರೆ ಎಫ್‌ಡಿ (ನಿಶ್ಚಿತ ಠೇವಣಿ) ದರಗಳ ಮೆಚ್ಯೂರಿಟಿಗಳ ಮೇಲೆ 10 ರಿಂದ 50 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿದರೆ, ದೊಡ್ಡ ಮೊತ್ತದ ಠೇವಣಿ ಮೇಲೆ 30ರಿಂದ 70 ಬೇಸಿಸ್ ಪಾಯಿಂಟ್ ಕಡಿತ ಮಾಡಿದೆ. ಪರಿಷ್ಕೃತ ದರವು ಆಗಸ್ಟ್ 26 ರಿಂದ ಜಾರಿಗೆ ಬರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾ (ಎಸ್​ಬಿಐ) ಮತ್ತೊಮ್ಮೆ ನಿಶ್ಚಿತ ಠೇಣಿಗಳ ಮೇಲಿನ ಬಡ್ಡಿದರ ಕಡಿತಗೊಳಿಸಿರುವುದಾಗಿ ಪ್ರಕಟಿಸಿದ್ದು, ಇದು ತಿಂಗಳಲ್ಲಿ ಎರಡನೇ ಬಾರಿ ಇಳಿಕೆಯಾಗಿದೆ.

ಆಗಸ್ಟ್​ 26ರಿಂದ ₹ 2 ಕೋಟಿಗಿಂತ ಕಡಿಮೆ ಮೊತ್ತದ ಎಫ್​​ಡಿ ಮೇಲಿನ ಪರಿಷ್ಕೃತ ಬಡ್ಡಿದರ ಈ ರೀತಿಯಾಗಿ ಇರಲಿದೆ.

7 ದಿನಗಳಿಂದ 45 ದಿನಗಳ ವರೆಗೆ ಶೇ 4.50ರಷ್ಟು ಬಡ್ಡಿ
46 ದಿನಗಳಿಂದ 179 ದಿನಗಳ ವರೆಗೆ ಶೇ 5.50ರಷ್ಟು ಬಡ್ಡಿ
180 ದಿನಗಳಿಂದ 210 ದಿನಗಳ ವರೆಗೆ ಶೇ 6ರಷ್ಟು ಬಡ್ಡಿ
211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ ಶೇ 6ರಷ್ಟು ಬಡ್ಡಿ

₹ 2 ಕೋಟಿಗಿಂತ ಕಡಿಮೆ ಮೊತ್ತದ ಎಫ್​​ಡಿ 1 ರಿಂದ 3 ವರ್ಷಗಳ ವರೆಗೆ

1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆ ಶೇ 6.70%

2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಶೇ 6.50%

₹ 2 ಕೋಟಿಗಿಂತ ಕಡಿಮೆ ಮೊತ್ತದ ಎಫ್​​ಡಿ 3 ವರ್ಷದಿಂದ 10 ವರ್ಷದೊಳಗೆ

3 ವರ್ಷದಿಂದ 5 ವರ್ಷಗಳ ವರೆಗೆ ಶೇ 6.25%

5 ವರ್ಷದಿಂದ 10 ವರ್ಷಗಳ ವರೆಗೆ ಶೇ 6.25%

Intro:Body:Conclusion:
Last Updated : Aug 23, 2019, 5:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.