ETV Bharat / business

ಬ್ಯಾಂಕಿಂಗ್​ ನಿಯಮಗಳ ಉಲ್ಲಂಘನೆ: 11 ಬ್ಯಾಂಕ್​ಗಳಿಗೆ 8.5 ಕೋಟಿ ದಂಡ ಜಡಿದ ಆರ್​ಬಿಐ - 11 ಬ್ಯಾಂಕುಗಳಿಗೆ ದಂಡ

ವಿವಿಧ ಬ್ಯಾಂಕಿಂಗ್ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ದೇಶದ ಪ್ರಮುಖ 11 ಬ್ಯಾಂಕುಗಳಿಗೆ ಆರ್‌ಬಿಐ ವಿತ್ತೀಯ ದಂಡ ವಿಧಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

RBI has imposed monetary penalty to 11 Bank's
author img

By

Published : Aug 5, 2019, 9:11 PM IST

ನವದೆಹಲಿ: ವಿವಿಧ ಬ್ಯಾಂಕಿಂಗ್ ನಿರ್ದೇಶನ ಮತ್ತು ನಿಬಂಧನೆಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ದೇಶದ ಪ್ರಮುಖ 11 ಬ್ಯಾಂಕುಗಳಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ವಿತ್ತೀಯ ದಂಡ ವಿಧಿಸಿದೆ.

ವಾಣಿಜ್ಯ ಬ್ಯಾಂಕುಗಳ ವಂಚನೆ ವರ್ಗೀಕರಣ ಮತ್ತು ವರದಿ ಮತ್ತು ಹಣಕಾಸು ಸಂಸ್ಥೆಗಳ ಆಯ್ಕೆ-2016 ನಿಯಮಗಳಿಗೆ ಸಂಬಂಧಿಸಿದಂತೆ ನಿರ್ದೇಶನಗಳನ್ನು ಅನುಕರಣೆ ಮಾಡದ ಎಸ್​ಬಿಐ, ಬ್ಯಾಂಕ್​ ಆಫ್​ ಬರೋಡ, ಪಂಜಾಬ್​ ನ್ಯಾಷನಲ್​ ಬ್ಯಾಂಕ್​, ಕಾರ್ಪೋರೇಷನ್​ ಬ್ಯಾಂಕ್​ ಸೇರಿದಂತೆ ಪ್ರಮುಖ 11 ಬ್ಯಾಂಕ್​ಗಳಿಗೆ ಒಟ್ಟು ₹ 8.5 ಕೋಟಿ ದಂಡ ವಿಧಿಸಿ ಆದೇಶ ಹೊರಡಿಸಿದೆ.

  • Reserve Bank of India (RBI) has imposed
    monetary penalty on 11 banks for non-compliance with certain provisions of Reserve Bank of India (Frauds classification and reporting by commercial banks and
    select Financial Institutions) directions 2016. pic.twitter.com/8IfaHZMiDZ

    — ANI (@ANI) August 5, 2019 " class="align-text-top noRightClick twitterSection" data=" ">

ಆರ್.ಬಿ.ಐ 1949ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಸೆಕ್ಷನ್ 46(4)ಐ ಮತ್ತು ಸೆಕ್ಷನ್ 47ಎ(1)ಸಿ ಹಾಗೂ 51(1) ಸೆಕ್ಷನ್​ ಅಡಿಯಲ್ಲಿ ದಂಡ ವಿಧಿಸಲಾಗಿದೆ. ಈ ಎಲ್ಲಾ ಬ್ಯಾಂಕುಗಳು ವಂಚನೆ ಖಾತೆಗಳ ಕುರಿತು ಮೌಖಿಕವಾಗಿ ವರದಿಯನ್ನು ನೀಡಲು ವಿಳಂಬ ಮಾಡಿವೆ ಎನ್ನಲಾಗ್ತಿದೆ.

ಅಂಕಿ-ಅಂಶ

ಬ್ಯಾಂಕ್​ಗಳ ಹೆಸರು ವಿಧಿಸಿದ ದಂಡ (₹)
ಬ್ಯಾಂಕ್​ ಆಫ್​ ಬರೋಡ 50 ಲಕ್ಷ
ಕಾರ್ಪೋರೇಷನ್​ ಬ್ಯಾಂಕ್​ 50 ಲಕ್ಷ
ಫೆಡರಲ್​​ ಬ್ಯಾಂಕ್​ ಲಿಮಿಟೆಡ್​ 50 ಲಕ್ಷ
ಇಂಡಿಯನ್​ ಓವರ್​ಸೀಸ್​ ಬ್ಯಾಂಕ್​ 1 ಕೋಟಿ
ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್​ ಲಿಮಿಟೆಡ್ 50 ಲಕ್ಷ
ಓರಿಯಂಟಲ್​ ಬ್ಯಾಂಕ್​ ಆಫ್​ ಕಾಮರ್ಸ್ 1.50 ಕೋಟಿ
ಪಂಜಾಬ್​ ಮತ್ತು ಸಿಂಧ್​ ಬ್ಯಾಂಕ್​​ 1 ಕೋಟಿ
ಪಂಜಾಬ್​ ನ್ಯಾಷನಲ್​ ಬ್ಯಾಂಕ್ 50 ಲಕ್ಷ
ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ 50 ಲಕ್ಷ
ಯುಸಿಒ ಬ್ಯಾಂಕ್ 1 ಕೋಟಿ
ಯುನೈಟೆಡ್​ ಬ್ಯಾಂಕ್​ ಆಫ್​ ಇಂಡಿಯಾ 1 ಕೋಟಿ

Intro:Body:

national

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.