ETV Bharat / business

ಇದೊಂದು ಅತ್ಯದ್ಭುತ ಗೆಲುವು: ಟೀಂ ಇಂಡಿಯಾ ಹಾಡಿಹೊಗಳಿದ ಗೂಗಲ್ ಸಿಇಒ ಪಿಚೈ

author img

By

Published : Jan 19, 2021, 3:41 PM IST

ಇದು ಅತ್ಯುತ್ತಮ ಟೆಸ್ಟ್ ಸರಣಿಗಳಲ್ಲಿ ಒಂದಾಗಿದೆ. ಸರಣಿ ಗೆದ್ದ ಭಾರತಕ್ಕೆ ಅಭಿನಂದನೆಗಳು. ಆಸ್ಟ್ರೇಲಿಯಾ ಸಹ ಚೆನ್ನಾಗಿ ಆಡಿದೆ. 'ವಾಟ್​ ಎ ಸಿರೀಸ್​' ಎಂದು ಅಚ್ಚರಿ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

Sundar Pichai
ಸುಂದರ್ ಪಿಚೈ

ನವದೆಹಲಿ: ಬ್ರಿಸ್ಬೇನ್​ನ ಗಬ್ಬಾದಲ್ಲಿ ಭಾರತದ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ತಂಡಕ್ಕೆ ಸೋಲುಣಿಸಿ ಐತಿಹಾಸಿಕ ಬಾರ್ಡರ್​ ಗವಾಸ್ಕರ್​ ಟೆಸ್ಟ್​ ಸರಣಿ ಜಯ ಗಳಿಸಿರುವುದಕ್ಕೆ ಸರ್ಚ್​ ಎಂಜಿನ್​ ದೈತ್ಯ ಗೂಗಲ್ ಸಿಇಒ ಸುಂದರ್ ಪಿಚೈ ಅಭಿನಂದನೆ ಸಲ್ಲಿಸಿದ್ದಾರೆ.

ಇದು ಅತ್ಯುತ್ತಮ ಟೆಸ್ಟ್ ಸರಣಿಗಳಲ್ಲಿ ಒಂದಾಗಿದೆ. ಸರಣಿ ಗೆದ್ದ ಭಾರತಕ್ಕೆ ಅಭಿನಂದನೆಗಳು. ಆಸ್ಟ್ರೇಲಿಯಾ ಸಹ ಚೆನ್ನಾಗಿ ಆಡಿದೆ. ವಾಟ್​ ಎ ಸಿರೀಸ್​ ಎಂದು ಅಚ್ಚರಿ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

  • One of the greatest test series wins ever. Congrats India and well played Australia, what a series #INDvsAUS

    — Sundar Pichai (@sundarpichai) January 19, 2021 " class="align-text-top noRightClick twitterSection" data=" ">

ಆಸ್ಟ್ರೇಲಿಯಾ ತಂಡ ನೀಡಿದ್ದ 328 ರನ್​ಗಳ ಬೃಹತ್​ ಮೊತ್ತವನ್ನು ಬೆನ್ನತ್ತಿದ ಭಾರತ ತಂಡದ ರಿಷಭ್ ಪಂತ್​, ಶುಭಮನ್ ಗಿಲ್​, ಚೇತೇಶ್ವರ್ ಪೂಜಾರ ಅವರ ತಾಳ್ಮೆಯ ಆಟದ ನೆರವಿನಿಂದ ಟೀಂ ಇಂಡಿಯಾ 32 ವರ್ಷಗಳಿಂದ ಗೆಲುವೇ ಕಾಣದಿದ್ದ ಬ್ರಿಸ್ಬೇನ್​ನಲ್ಲಿ 3 ವಿಕೆಟ್‌ಗಳಿಂದ ಜಯ ಸಾಧಿಸಿ ಬಾರ್ಡರ್ ಗವಾಸ್ಕರ್​ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.