ETV Bharat / business

ನುಮಲಿಗರ್​ ರಿಫೈನರಿಯಲ್ಲಿನ ಬಿಪಿಸಿಎಲ್‌ ಷೇರು ಆಯಿಲ್​​ ಇಂಡಿಯಾ ಖರೀದಿ ಸಾಧ್ಯತೆ! - ನುಮಲಿಗರ್​ ರಿಫೈನರಿಯಲ್ಲಿನ ಬಿಪಿಸಿಎಲ್‌ ಷೇರು

ಪ್ರಸ್ತುತ ಬಿಪಿಸಿಎಲ್​ ಎನ್‌ಆರ್‌ಎಲ್‌ನಲ್ಲಿ ಶೇ. 61.65ರಷ್ಟು ಪಾಲನ್ನು ಹೊಂದಿದ್ದರೆ, ಒಐಎಲ್ ಶೇ. 26ರಷ್ಟು ಪಾಲನ್ನು ಹೊಂದಿದೆ. ಅಸ್ಸೋಂ ಸರ್ಕಾರವು ಸಂಸ್ಕರಣಾಗಾರದಲ್ಲಿ ಶೇ.12.35 ರಷ್ಟು ಪಾಲನ್ನು ಹೊಂದಿದೆ.

BPCL's stake
ಬಿಪಿಸಿಎಲ್‌ ಷೇರು
author img

By

Published : Nov 26, 2019, 2:02 PM IST

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮತ್ತು ಅನಿಲ ಪರಿಶೋಧಕ ಆಯಿಲ್ ಇಂಡಿಯಾ ಲಿಮಿಟೆಡ್ (ಒಐಎಲ್), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್‌ನ ನುಮಲಿಗರ್​ ರಿಫೈನರಿಯಲ್ಲಿನ ಶೇ.61ರಷ್ಟು ಪಾಲನ್ನು ಸ್ವಾಧೀನಪಡಿಸಿಕೊಳ್ಳಬಹುದು. ಅಸ್ಸೋಂ ಮೂಲದ ಘಟಕವೊಂದು ಸಾರ್ವಜನಿಕ ವಲಯದ ನಿಯಂತ್ರಣವನ್ನು ತನ್ನಲ್ಲಿ ಉಳಿಸಿಕೊಳ್ಳಬಹುದು.

ಪ್ರಸ್ತುತ ನುಮಾಲಿಗರ್​ ರಿಫೈನರಿಯಲ್ಲಿ ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್​​ನ (ಬಿಪಿಸಿಎಲ್) ಬಹುಪಾಲು ಹಿಡುವಳಿ ಹೊಂದಿದ್ದು, ಖಾಸಗೀಕರಣ ಘೋಷಣೆಯು ಈಶಾನ್ಯದಲ್ಲಿ ರಾಜಕೀಯ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ. ಸಂಸ್ಕರಣಾಗಾರದ ಪಿಎಸ್‌ಯು ಪಾತ್ರಕ್ಕೆ ತೊಂದರೆಯಾಗದಂತೆ ಧ್ವನಿ ಎತ್ತಲಾಗಿದೆ.

1985ರ ಅಸ್ಸೋಂ ಒಪ್ಪಂದದ ಅನ್ವಯ ಎನ್‌ಆರ್‌ಎಲ್‌ನ ಸ್ಥಾಪಿಸಲಾಯಿತು. ಅಕಾರ್ಡ್‌ನಲ್ಲಿ ಒಂದಾಗಿರುವ ಆಲ್​​ ಅಸ್ಸೋಂ ಸ್ಟೂಡೆಂಟ್ಸ್ ಯೂನಿಯನ್ ಈಗಾಗಲೇ ಎನ್‌ಆರ್‌ಎಲ್‌ನಲ್ಲಿ ಬದಲಾವಣೆಗಳನ್ನು ವಿರೋಧಿಸಿ ಪ್ರತಿಭಟಿಸುತ್ತಿದೆ.

ಪ್ರಸ್ತುತ ಬಿಪಿಸಿಎಲ್​ ಎನ್‌ಆರ್‌ಎಲ್‌ನಲ್ಲಿ ಶೇ.61.65ರಷ್ಟು ಪಾಲನ್ನು ಹೊಂದಿದ್ದರೆ, ಒಐಎಲ್ ಶೇ. 26ರಷ್ಟು ಪಾಲನ್ನು ಹೊಂದಿದೆ. ಅಸ್ಸೋಂ ಸರ್ಕಾರವು ಸಂಸ್ಕರಣಾಗಾರದಲ್ಲಿ ಶೇ. 12.35 ರಷ್ಟು ಪಾಲನ್ನು ಹೊಂದಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.