ETV Bharat / business

2 ದಿನ ಕಾರು ಉತ್ಪಾದನೆ ಸ್ಥಗಿತಗೊಳಿಸುವುದಾಗಿ ಘೋಷಿಸಿದ ಮಾರುತಿ ಸುಜುಕಿ

ಕಳೆದ ಕೆಲವು ತಿಂಗಳಿಂದ ವಾಹನೋದ್ಯಮ ವಲಯದ ಮಾರಾಟದ ಬೆಳವಣಿಗೆಯ ದರದಲ್ಲಿ ತೀವ್ರವಾದ ಕುಸಿತ ಕಾಣಿಸಿಕೊಳ್ಳುತ್ತಿದೆ. ಮಾರುತಿ ಸುಜುಕಿ ಇತ್ತೀಚೆಗೆ ಆಗಾಗ ಉತ್ಪಾದನೆಯನ್ನು ಕಡಿತಗೊಳಿಸಿಕೊಂಡು ಬರುತ್ತಿದೆ.

ಸಾಂದರ್ಭಿಕ ಚಿತ್ರ
author img

By

Published : Sep 4, 2019, 2:04 PM IST

ನವದೆಹಲಿ: ಮಾರುತಿ ಸುಜುಕಿ ಇಂಡಿಯಾ ಹರಿಯಾಣ ಘಟಕದ ಕಾರು ಉತ್ಪಾದನಾ ಕಾರ್ಯಚಟುವಟಿಕೆಯನ್ನು ಎರಡು ದಿನಗಳ ಕಾಲ ಸ್ಥಗಿತಗೊಳಿಸುವುದಾಗಿ ಬುಧವಾರ ಘೋಷಿಸಿದೆ.

ಗುರುಗ್ರಾಮ್​ ಮತ್ತು ಮನೇಸರ್​ ಘಟಕಗಳಲ್ಲಿ ಎರಡು ದಿನ ಸೆಪ್ಟೆಂಬರ್​ 7 ಮತ್ತು 9ರಂದು ಉತ್ಪಾದನೆಯನ್ನು ನಿಲ್ಲಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

  • Maruti Suzuki India Limited has decided to shut down the
    passenger vehicle manufacturing operations of Gurugram Plant and Manesar Plant in Haryana for two days, on 7th and 9th September, 2019. Both days will be observed as no production days. pic.twitter.com/5yr0JNRxkU

    — ANI (@ANI) September 4, 2019 " class="align-text-top noRightClick twitterSection" data=" ">

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.