ETV Bharat / business

'ವಾಟ್ಸ್​ಆ್ಯಪ್'​ಗೂ ಬಂತು 'ಫಿಂಗರ್ ಪ್ರಿಂಟ್​ ಫೀಚರ್'​; ಆ್ಯಪ್​ ಲಾಕ್​ ಮಾಡುವುದು ಹೀಗೆ..

author img

By

Published : Sep 14, 2019, 11:26 PM IST

ವಾಟ್ಸ್​ಆ್ಯಪ್​ ಬಿಡುಗಡೆ ಮಾಡಿದ ಫಿಂಗರ್ ಪ್ರಿಂಟ್​ ಫೀಚರ್​ ಆ್ಯಂಡ್ರಾಯ್ಡ್​ ಹಾಗೂ ಐಒಎಸ್​ ಸ್ಮಾರ್ಟ್​ ಫೋನ್​ಗಳಿಗೆ ಲಭ್ಯವಿದೆ. ಇದಕ್ಕಾಗಿಯೇ ಪ್ರತ್ಯೇಕವಾದ ತನ್ನ ಬಿಟಾ ಪ್ರೋಗ್ರಾಮ್ ಅಭಿವೃದ್ಧಿಪಡಿಸಿದೆ. ಆ್ಯಂಡ್ರಾಯ್ಡ್​ ಬಳಕೆದಾರರು ವಾಟ್ಸ್​ಆ್ಯಪ್​ 2.19.221ಗೆ ಅಪ್​ಡೇಟ್​ ಮಾಡುವ ಮೂಲಕ ನೂತನ ಫಿಂಗರ್​ ಪ್ರಿಂಟ್​ ಫೀಚರ್​ ದೊರೆಯಲಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ: ಫೇಸ್​ಬುಕ್​ ಒಡೆತನದ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸ್​ಆ್ಯಪ್​ ಬಳಕೆದಾರರ ಸುರಕ್ಷತೆಗೆ ಫಿಂಗರ್​ ಪ್ರಿಂಟ್​ ಫೀಚರ್​ ಪರಿಚಯಿಸಿದೆ.
ವಾಟ್ಸ್​ಆ್ಯಪ್​ ಬಿಡುಗಡೆ ಮಾಡಿದ ಫಿಂಗರ್ ಪ್ರಿಂಟ್​ ಫೀಚರ್​ ಆ್ಯಂಡ್ರಾಯ್ಡ್​ ಹಾಗೂ ಐಒಎಸ್​ ಸ್ಮಾರ್ಟ್‌ಫೋನ್​ಗಳಿಗೆ ಲಭ್ಯವಿದೆ. ಇದಕ್ಕಾಗಿಯೇ ಪ್ರತ್ಯೇಕವಾದ ತನ್ನ ಬಿಟಾ ಪ್ರೋಗ್ರಾಮ್ ಅಭಿವೃದ್ಧಿಪಡಿಸಿದೆ. ಆ್ಯಂಡ್ರಾಯ್ಡ್​ ಬಳಕೆದಾರರು ವಾಟ್ಸ್​ಆ್ಯಪ್​ 2.19.221ಗೆ ಅಪ್​ಡೇಟ್​ ಮಾಡುವ ಮೂಲಕ ನೂತನ ಫಿಂಗರ್​ ಪ್ರಿಂಟ್​ ಫೀಚರ್​ ದೊರೆಯಲಿದೆ.
ಹೈ ಎಂಡ್​ ಶೈಲಿಯಲ್ಲಿ ಆ್ಯಪಲ್​ ಐಫೋನ್​ಗಳು ಟಚ್ ಐಡಿ, ಫೇಸ್​ ಐಡಿ, ಪ್ಯಾಟರ್ನ್​​ ಲಾಕರ್​ ಸೇರಿದಂತೆ ಕೆಲವು ಹೊಸ ಫೀಚರ್​ಗಳನ್ನು ಹೊಂದಿವೆ. ಈ ನೂತನ ಫೀಚರ್​ ವಿದೇಶಿಗರಿಗೆ ಲಭ್ಯವಾಗಿದ್ದು, ಶೀಘ್ರದಲ್ಲೇ ಭಾರತೀಯ ಬಳಕೆದಾರರಿಗೂ ಫಿಂಗರ್​​ ಪ್ರಿಂಟ್​ ಲಭ್ಯವಾಗಲಿದೆ.
ಆ್ಯಂಡ್ರಾಯ್ಡ್ ವರ್ಷನ್​ ಫಿಂಗರ್ ಪ್ರಿಂಟ್​ ಲಾಕ್ ಫೀಚರ್​
* ವಾಟ್ಸ್​ಆ್ಯಪ್​ 2.19.221ಗೆ ಅಪ್​ಡೇಟ್​ ವರ್ಷನ್​ ಬಳಕೆದಾರರಿಗೆ ದೊರೆಯಲಿದೆ
* ಮೊದಲು ವಾಟ್ಸ್​ ಆ್ಯಪ್​ ಅನ್ನು 2.19.221ಗೆ ಮೇಲ್ದರ್ಜೆಗೆ ಏರಿಸಿ
* ಬಳಿಕ ವಾಟ್ಸ್​ಆ್ಯಪ್​ ತೆರೆದು ಸೆಟ್ಟಿಂಗ್ ಆಯ್ಕೆಯ ಮೇಲೆ ಕ್ಲಿಕ್​ ಮಾಡಿ
* ಅಕೌಂಡ್​ ಸೆಕ್ಷನ್​ನಲ್ಲಿರುವ ಪ್ರೈವೆಸಿ ಸೆಟ್ಟಿಂಗ್ಸ್​ ಆಯ್ಕೆ ತೆರೆಯಿರಿ
* ಬಳಿಕ ಆಯ್ಕೆಯಲ್ಲಿ ಕಾಣಿಸಿಕೊಳ್ಳುವ ಫಿಂಗರ್​ ಪ್ರಿಂಟ್​ ಆಯ್ಕೆಯನ್ನು ವಾಟ್ಸ್​ಆ್ಯಪ್​ಗೆ ಅಳವಡಿಸಿಕೊಳ್ಳಿ
ಐಒಎಸ್​ ವರ್ಷನ್​ ಫಿಂಗರ್ ಪ್ರಿಂಟ್​ ಲಾಕ್ ಫೀಚರ್​
* ವಾಟ್ಸ್​ಆ್ಯಪ್​ 2.19.20ಗೆ ಅಪ್​ಡೇಟ್​ ಮಾಡಿಕೊಳ್ಳಿ
* ನಿಮ್ಮ ಐಫೋನ್‌ನಲ್ಲಿನ ವಾಟ್ಸಾಪ್‌ನಲ್ಲಿರುವ 'ಸೆಟ್ಟಿಂಗ್ಸ್​' ಟ್ಯಾಬ್‌ಗೆ ಹೋಗಿ ಗೌಪ್ಯತೆ ಆಯ್ಕೆ ಕ್ಲಿಕ್​ ಮಾಡಿ
* ಸ್ಕ್ರೀನ್ ಲಾಕ್‌ ಅನ್ನು ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಟಾಗಲ್ ಅನ್ನು ಹೊಂದಿಸಿ
* ಟಾಗಲ್ ಹೊಂದಿಸಿದ ಬಳಿಕ ಐಫೋನ್‌ನಲ್ಲಿನ ಟಚ್ ಐಡಿ ವಾಟ್ಸ್​​ಆ್ಯಪ್​ಗೆ ಸಕ್ರಿಯಗೊಂಡಿರುತ್ತಿದೆ
* ನಿಮ್ಮ ಫೇಸ್ ಐಡಿ ಹೊಂದಿಸಿ ಆ್ಯಪ್​ಲಾಕ್ ಮಾಡಿಕೊಳ್ಳಬಹುದು

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.