ETV Bharat / business

ಇನ್ಫೋಸಿಸ್​​ ವಿರುದ್ಧ ಲೆಕ್ಕಪತ್ರಗಳ ಸಮೀಕ್ಷೆ ಮರೆಮಾಚಿದ ಆರೋಪ

author img

By

Published : Dec 13, 2019, 2:50 PM IST

ಇನ್ಫೋಸಿಸ್ ಸಿಇಓ ಸಲೀಲ್ ಪರೇಖ್ ಅವರು ಲೆಕ್ಕ ಪತ್ರಗಳ ಸಮೀಕ್ಷೆಯನ್ನು ಮರೆಮಾಚಿದ್ದಾರೆ. ಲೆಕ್ಕ ಪತ್ರದ ವಿವರಗಳನ್ನು ಮ್ಯಾನೇಜ್​ಮೆಂಟ್​ ಒತ್ತಡದಿಂದ ಹಣಕಾಸು ವಿಭಾಗಕ್ಕೆ ಒದಗಿಸದೆ ಮರೆಮಾಚಿದೆ ಎಂದು ಶಾಲ್, ಲಾ ಫರ್ಮ್‌ಗೆ ನೀಡಿದ ದೂರಿನಲ್ಲಿ ಆರೋಪಿಸಿದೆ. ಈ ಬಗ್ಗೆ ತಮಗೆ ಏನೂ ತಿಳಿದಿಲ್ಲ ಎಂದು ಇನ್ಫಿ ಆಡಳಿತ ಮಂಡಳಿ ಪ್ರತಿಕ್ರಿಯಿಸಿದೆ.

Infosys
ಇನ್ಫೋಸಿಸ್​

ಮುಂಬೈ: ಅಮೆರಿಕದ ಲಾಸ್​ ಏಂಜಲೀಸ್​ ಮೂಲದ ಷೇರುದಾರರ ಹಕ್ಕುಗಳ ರಕ್ಷಣಾ ಸಂಸ್ಥೆ ಶಾಲ್, ಲಾ ಫರ್ಮ್​​ನಲ್ಲಿ ಇನ್ಫೋಸಿಸ್ ಕಂಪನಿ ವಿರುದ್ಧ ಕ್ಲಾಸ್ ಆ್ಯಕ್ಷನ್ ಮೊಕದ್ದಮೆ ಹೂಡಿದೆ. ಈ ಬಗ್ಗೆ ತಮಗೆ ಏನೂ ತಿಳಿದಿಲ್ಲ ಎಂದು ಇನ್ಫಿ ಆಡಳಿತ ಮಂಡಳಿ ಪ್ರತಿಕ್ರಿಯೆ ನೀಡಿದೆ.

ಇನ್ಫೋಸಿಸ್ ಸಿಇಓ ಸಲೀಲ್ ಪರೇಖ್ ಅವರು ಲೆಕ್ಕ ಪತ್ರಗಳ ಸಮೀಕ್ಷೆಯನ್ನು ಮರೆಮಾಚಿದ್ದಾರೆ. ಲೆಕ್ಕ ಪತ್ರದ ವಿವರಗಳನ್ನು ಮ್ಯಾನೇಜ್​ಮೆಂಟ್​ ಒತ್ತಡದಿಂದ ಹಣಕಾಸು ವಿಭಾಗಕ್ಕೆ ಒದಗಿಸದೆ ಮರೆಮಾಚಿದೆ ಎಂದು ಶಾಲ್, ಲಾ ಫರ್ಮ್‌ಗೆ ನೀಡಿದ ದೂರಿನಲ್ಲಿ ಆರೋಪಿಸಿದೆ.

ಇನ್ಫೋಸಿಸ್ ವಿರುದ್ಧ ಹೆಚ್ಚುವರಿ ಸೆಕ್ಯುರಿಟೀಸ್ ಕ್ಲಾಸ್ ಆ್ಯಕ್ಷನ್ ಮೊಕದ್ದಮೆಯ ದೂರುಗಳು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳ ಬಗ್ಗೆ ಕಂಪನಿಗೆ ತಿಳಿದಿದೆ. ಆರಂಭಿಕ ದೂರಾದ 2019ರ ಅಕ್ಟೋಬರ್​ ತಿಂಗಳ ದೂರು ಹೊರತುಪಡಿಸಿ ಯಾವುದೇ ಹೆಚ್ಚುವರಿ ದೂರುಗಳು ಕಂಪನಿಯ ಗಮನಕ್ಕೆ ಬಂದಿಲ್ಲ ಎಂದು ವ್ಯವಹಾರ ಸಲಹಾ ವಿಭಾಗವು ಬಹುರಾಷ್ಟ್ರೀಯ ಸಂಸ್ಥೆಗೆ ಸಲ್ಲಿಸಿದ ನಿಯಂತ್ರಣದಲ್ಲಿ ಸ್ಪಷ್ಟಪಡಿಸಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.