ಲಂಡನ್: ಸ್ಕಾಟ್ಲೆಂಡ್‌ನಲ್ಲಿರುವ ಗ್ಲಾಸ್ಗೊ ವಿಶ್ವವಿದ್ಯಾನಿಲಯಕ್ಕೆ ಬಯೊಕಾನ್ ಮುಖ್ಯಸ್ಥೆ ಕಿರಣ್ ಮುಜುಂದಾರ್ ಶಾ ಹಾಗೂ ಅವರ ಪತಿ ಜಾನ್ ಶಾ ಅವರು 51.60 ಕೋಟಿ ರೂ. ದೇಣಿಗೆ ನೀಡಿದ್ದಾರೆ.
ದೇಣಿಗೆ ಘೋಷಣೆ ಬಳಿಕ ಮಾತನಾಡಿದ ಬಯೊಕಾನ್ ಉಪಾಧ್ಯಕ್ಷ ಜಾನ್ ಶಾ, ವಿಶ್ವವಿದ್ಯಾನಿಲಯ ಪ್ರಮುಖ ವಿಸ್ತರಣಾ ಯೋಜನೆ ಕೈಗೊಳ್ಳುತ್ತಿರುವ ಸಂದರ್ಭದಲ್ಲಿ ನೆರವು ನೀಡಲು ಸಾಧ್ಯವಾಗಿರುವುದು ನನಗೆ ಸಂತಸ ತಂದಿದೆ. ನಾನು ಹಾಗೂ ಕಿರಣ್ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಸ್ವೀಕರಿಸುತ್ತಿರುವುದು ಹೆಮ್ಮೆ ಎಂದಿದ್ದಾರೆ.
-
It is with immense gratitude we announce UofG has received our largest ever donation of $7.5m from @UofG_Alumni John Shaw and his wife @kiranshaw toward the construction of our new Research Hub & establishing a new Professional Chair of Precision Oncology https://t.co/j1dCpKLf1k pic.twitter.com/UgsgoYVaYR
— University of Glasgow (@UofGlasgow) July 11, 2019 " class="align-text-top noRightClick twitterSection" data="
">It is with immense gratitude we announce UofG has received our largest ever donation of $7.5m from @UofG_Alumni John Shaw and his wife @kiranshaw toward the construction of our new Research Hub & establishing a new Professional Chair of Precision Oncology https://t.co/j1dCpKLf1k pic.twitter.com/UgsgoYVaYR
— University of Glasgow (@UofGlasgow) July 11, 2019It is with immense gratitude we announce UofG has received our largest ever donation of $7.5m from @UofG_Alumni John Shaw and his wife @kiranshaw toward the construction of our new Research Hub & establishing a new Professional Chair of Precision Oncology https://t.co/j1dCpKLf1k pic.twitter.com/UgsgoYVaYR
— University of Glasgow (@UofGlasgow) July 11, 2019
ಬಯೊಕಾನ್ ಕಂಪನಿಯ ಯಶಸ್ಸಿನಿಂದಲೇ ದಾನ ನೀಡಲು ಸಾಧ್ಯವಾಗಿದ್ದು. ಗ್ಲಾಸ್ಗೊ ವಿಶ್ವವಿದ್ಯಾನಿಲಯದಲ್ಲಿ ಕೈಗೊಳ್ಳುವ ಸಂಶೋಧನೆ, ಬಯೊಕಾನ್‌ನ ಪ್ರಮುಖ ಆಸಕ್ತಿಗಳಾದ ಮಧುಮೇಹ ಹಾಗೂ ಕ್ಯಾನ್ಸರ್ ಚಿಕಿತ್ಸೆಯ ಪ್ರತಿನಿಧಿಸುವಂತಹದ್ದು ಎಂದರು.