ETV Bharat / business

ನಾಳೆಯಿಂದ ಫ್ಲಿಪ್​ಕಾರ್ಟ್ 'ಫ್ಲಿಪ್‌ಸ್ಟಾರ್ಟ್ ಡೇಸ್' ಆಫರ್: ಎಲೆಕ್ಟ್ರಾನಿಕ್​ ಆ್ಯಕ್ಸಸರೀಸ್ ಮೇಲೆ ಶೇ 80ರಷ್ಟು ಡಿಸ್ಕೌಂಟ್​​! - ಫ್ಲಿಪ್‌ಸ್ಟಾರ್ಟ್ ಡೇಸ್ ಸೇಲ್​

ಮಾರಾಟದ ಸಮಯದಲ್ಲಿ ಗ್ರಾಹಕರು ಪ್ರತಿ ತಿಂಗಳ ಮೊದಲ ಮೂರು ದಿನಗಳವರೆಗೆ ವಿಶೇಷ ರಿಯಾಯಿತಿ ಮತ್ತು ಕೊಡುಗೆಗಳನ್ನು ಪಡೆಯಬಹುದು. ಬಟ್ಟೆ, ಪಾದರಕ್ಷೆ ಮತ್ತು ಪರಿಕರಗಳಿಗೆ ಕಂಪನಿಯು 40-80 ಪ್ರತಿಶತದಷ್ಟು ರಿಯಾಯಿತಿ ನೀಡುತ್ತದೆ. ಸೌಂದರ್ಯ ವರ್ಧಕ, ಕ್ರೀಡೆ ಮತ್ತು ಮಗುವಿನ ಆರೈಕೆ 99 ರೂ. ಆಫರ್​ ಲಭ್ಯವಾಗಲಿದೆ.

Flipkart
ಫ್ಲಿಪ್​ಕಾರ್ಟ್​
author img

By

Published : Nov 30, 2020, 8:55 PM IST

ನವದೆಹಲಿ: ದೇಶದ ಪ್ರಮುಖ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ ವಿಶೇಷ ಫ್ಲಿಪ್‌ಸ್ಟಾರ್ಟ್ ಡೇಸ್ ಸೇಲ್ ನಡೆಸುತ್ತಿದೆ. ಡಿಸೆಂಬರ್​ 1ರಿಂದ ಆರಂಭವಾಗಿರುವ ಫ್ಲಿಪ್‌ಸ್ಟಾರ್ಟ್ 4ರವರೆಗೆ ನಡೆಯಲಿದೆ.

ಮಾರಾಟದ ಸಮಯದಲ್ಲಿ ಗ್ರಾಹಕರು ಪ್ರತಿ ತಿಂಗಳ ಮೊದಲ ಮೂರು ದಿನಗಳವರೆಗೆ ವಿಶೇಷ ರಿಯಾಯಿತಿ ಮತ್ತು ಕೊಡುಗೆಗಳನ್ನು ಪಡೆಯಬಹುದು. ಬಟ್ಟೆ, ಪಾದರಕ್ಷೆ ಮತ್ತು ಪರಿಕರಗಳಿಗೆ ಕಂಪನಿಯು 40-80 ಪ್ರತಿಶತದಷ್ಟು ರಿಯಾಯಿತಿ ನೀಡುತ್ತದೆ. ಸೌಂದರ್ಯ ವರ್ಧಕ, ಕ್ರೀಡೆ ಮತ್ತು ಮಗುವಿನ ಆರೈಕೆ 99 ರೂ. ಆಫರ್​ ಲಭ್ಯವಾಗಲಿದೆ.

ಗ್ರಾಹಕರ ಗಮನಕ್ಕೆ! ಡಿಸೆಂಬರ್​ನಲ್ಲಿ ಸಾಲು ಸಾಲು ಬ್ಯಾಂಕ್​ ರಜಾ ದಿನಗಳು

ಎಲೆಕ್ಟ್ರಾನಿಕ್ ಪರಿಕರಗಳು, ಟಿವಿ, ಎಸಿ ಮತ್ತು ರೆಫ್ರಿಜರೇಟರ್‌ಗಳಿಗೆ 50 ಪ್ರತಿಶತದಷ್ಟು ರಿಯಾಯಿತಿ ಇದ್ದರೇ ಪೀಠೋಪಕರಣಗಳ ಮೇಲೆ ಕನಿಷ್ಠ 30 ಪ್ರತಿಶತದಷ್ಟು ರಿಯಾಯಿತಿ ಇದೆ. ಮನೆ ಅಲಂಕಾರಿಕ ವಸ್ತುಗಳಿಗೆ 30-75 ಪ್ರತಿಶತದಷ್ಟು ರಿಯಾಯಿತಿ ನೀಡುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.