ETV Bharat / business

ಬಿಯರ್​ ಪ್ರಿಯರಿಗೆ ಕಹಿಸುದ್ದಿ! ಪಾಪ್ಯುಲರ್​​ ಬ್ರ್ಯಾಂಡ್​ 3 ವರ್ಷ ನಿಷೇಧ - ಆದಾಯ ತೆರಿಗೆ ಇಲಾಖೆ

ಆದಾಯ ತೆರಿಗೆ ಇಲಾಖೆ ರಾಷ್ಟ್ರ ರಾಜಧಾನಿ ದೆಹಲಿ ಮಾರುಕಟ್ಟೆಯಲ್ಲಿ ಬಡ್ವೈಸರ್- ಎಬಿ ಇನ್ಬೆವ್ ಬಿಯರ್​ ಬಾಟಲಿ ಮಾರಾಟವನ್ನು 3 ವರ್ಷಗಳ ಕಾಲ ನಿಷೇಧಿಸಿದೆ ಎಂದು ತಿಳಿದು ಬಂದಿದೆ.

ಸಾಂದರ್ಭಿಕ ಚಿತ್ರ
author img

By

Published : Jul 30, 2019, 7:59 PM IST

ನವದೆಹಲಿ: ತೆರಿಗೆ ವಂಚನೆ ಆರೋಪದ ಮೇಲೆ ವಿಶ್ವದಲ್ಲಿಯೇ ಅತಿ ಹೆಚ್ಚು ಮಾರಾಟವಾಗುವ ಪ್ರತಿಷ್ಠಿತ ಮದ್ಯದ ಕಂಪನಿಯ ಉತ್ಪನ್ನಕ್ಕೆ ಆದಾಯ ತೆರಿಗೆ ಇಲಾಖೆ ತಾತ್ಕಾಲಿಕ ನಿಷೇಧ ವಿಧಿಸಿದೆ.

ದೆಹಲಿ ಮಾರುಕಟ್ಟೆಯಲ್ಲಿ ಬಡ್ವೈಸರ್- ಎಬಿ ಇನ್ಬೆವ್ ಬಿಯರ್​ ಬಾಟಲಿ ಮಾರಾಟವನ್ನು 3 ವರ್ಷಗಳ ಕಾಲ ಐಟಿ ಇಲಾಖೆ ನಿಷೇಧಿಸಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಬಿಯರ್​ ತಯಾರಕ ಎಸ್​ಬಿ ಮಿಲ್ಲರ್​ ಎಬಿಎನ್​ಬೆವ್​ ನಿಂದ 2016ರಲ್ಲಿ 100 ಬಿಲಿಯನ್​ ಡಾಲರ್​ (6.8 ಲಕ್ಷ ಕೋಟಿ) ಮೊತ್ತದಷ್ಟು ಬಿಯರ್​ ಉತ್ಪನ್ನಗಳನ್ನು ಸ್ವಾಧೀನಪಡಿಸಿಕೊಂಡಿತ್ತು. ಆ ವರ್ಷ ನಗರದ ಚಿಲ್ಲರೆ ವ್ಯಾಪಾರಿಗಳಿಗೆ ಸರಬರಾಜು ಮಾಡಲಾದ ಬಿಯರ್​ ಬಾಟಲಿಗಳಲ್ಲಿ ನಕಲಿ ಬಾರ್​ಕೋಡ್​ ಬಳಸಿತ್ತು. ಜೊತೆಗೆ ಕಡಿಮೆ ಮೊತ್ತದ ತೆರಿಗೆ ಪಾವತಿಸಿ ಆದಾಯ ತೆರಿಗೆ ಇಲಾಖೆಗೆ ವಂಚನೆ ಎಸಗಿತ್ತು. ಮೂರು ವರ್ಷಗಳ ತನಿಖೆಯ ಬಳಿಕ ಮಾರಾಟದ ಮೇಲೆ ನಿಷೇಧ ಹೇರಲಾಗಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.