ETV Bharat / business

ಹೊಸ ಅಪ್ಡೇಟ್​​ನ BS-6 ಎಂಜಿನ್​​ನೊಂದಿಗೆ ಬಜಾಜ್​ ಸಿಟಿ, ಪ್ಲಾಟಿನಾ ಬೈಕ್​ ಲಾಂಚ್​... ಬೆಲೆಯೆಷ್ಟು ಗೊತ್ತೆ? ​

ಸಿಟಿ ಹಾಗೂ ಪ್ಲಾಟಿನಾ ಬೈಕ್​ಗಳಲ್ಲಿ ಬಿಎಸ್​​- 6 ಎಂಜಿನ್​​ ಮಾನದಂಡದಿ ರೂಪಿಸಲಾಗಿದ್ದು, ಎಲೆಕ್ಟ್ರಾನಿಕ್​​ ಇಂಜಕ್ಷನ್​​ (ಇಐ) ಸಿಸ್ಟಮ್​ ಡಿಸೈನ್​​ ಅನ್ನು ಕಂಪನಿಯ ಆರ್​ ಆ್ಯಂಡ್​ ಡಿ ಸೆಂಟರ್​ನಲ್ಲಿ ಅಭಿವೃದ್ಧಿಪಡಿಸಿ ಜೋಡಿಸಲಾಗಿದೆ ಎಂದು ಬಜಾಜ್​ ಆಟೋ ಪ್ರಕಟಣೆಯಲ್ಲಿ ತಿಳಿಸಿದೆ.

author img

By

Published : Jan 28, 2020, 4:18 PM IST

Bajaj Platina
ಬಜಾಜ್​ ಪ್ಲಾಟಿನಾ

ನವದೆಹಲಿ: ಬಜಾಜ್​ ಆಟೋ ಲಿಮಿಟೆಡ್​ ಮಂಗಳವಾರ ಬಿಎಸ್​-6 ಎಂಜಿನ್​ ಮಾನದಂಡದ ಸಿಟಿ ಹಾಗೂ ಪ್ಲಾಟಿನಾ ಶ್ರೇಣಿಯ ಮೋಟಾರ್​ ಸೈಕಲ್​​ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಸಿಟಿ ಹಾಗೂ ಪ್ಲಾಟಿನಾ ಬೈಕ್​ಗಳಲ್ಲಿ ಬಿಎಸ್​​- 6 ಎಂಜಿನ್​​ ಮಾನದಂಡದಿ ರೂಪಿಸಲಾಗಿದ್ದು, ಎಲೆಕ್ಟ್ರಾನಿಕ್​​ ಇಂಜಕ್ಷನ್​​ (ಇಐ) ಸಿಸ್ಟಮ್​ ಡಿಸೈನ್​​ ಅನ್ನು ಕಂಪನಿಯ ಆರ್​ ಆ್ಯಂಡ್​ ಡಿ ಸೆಂಟರ್​ನಲ್ಲಿ ಅಭಿವೃದ್ಧಿಪಡಿಸಿ ಜೋಡಿಸಲಾಗಿದೆ ಎಂದು ಬಜಾಜ್​ ಆಟೋ ಪ್ರಕಟಣೆಯಲ್ಲಿ ತಿಳಿಸಿದೆ.

ಸಿಟಿ ಬೈಕ್​ ಬಿಎಸ್​-6 ಶ್ರೇಣಿಯಲ್ಲಿ ಎರಡು ಎಂಜಿನ್​ ಆಯ್ಕೆಗಳನ್ನು ಗ್ರಾಹಕ ಮುಂದಿರಿಸಲಾಗಿದೆ. 100 ಸಿಸಿ ಹಾಗೂ 110 ಸಿಸಿಯ ಆರಂಭಿಕ ದರ ₹ 40,794ರಿಂದ (ದೆಹಲಿ ಎಕ್ಸ್​ಶೋ ರೂಂ) ಶುರುವಾಗುತ್ತದೆ. ಪ್ಲಾಟಿನಾ ಶ್ರೇಣಿಯ ಬೈಕ್​​ಗಳಲ್ಲಿ ಕೂಡ ಎರಡು ಮಾದರಿಯ ಇಂಜಿನ್​ಗಳಿದ್ದು, 100ಸಿಸಿ ಮತ್ತು 110ಸಿಸಿ ಎಚ್​-ಗೇರ್​ ಹೊಂದಿವೆ. ಇವುಗಳ ಆರಂಭಿಕ ಬೆಲೆ ₹ 47,264 ರಿಂದ ನಿಗದಿಪಡಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.