ETV Bharat / business

10 ಲಕ್ಷ ಭಾರತೀಯರಿಗೆ ಕೆಲಸ..  ಮುಂದಿನ 5 ವರ್ಷದಲ್ಲಿ ಅಮೆಜಾನ್​ನಿಂದ ಉದ್ಯೋಗ ಪರ್ವ.. - ಭಾರತದಲ್ಲಿ 10 ಲಕ್ಷ ಉದ್ಯೋಗ

ಕಳೆದ 2013ರಿಂದ ಈವರೆಗೂ 7 ಲಕ್ಷ ಉದ್ಯೋಗಗಳನ್ನು ಸೃಜಿಸಿದ್ದೇವೆ. ಹೊಸ ನಿರೀಕ್ಷೆಯೊಂದಿಗೆ ಇನ್ನೊಂದಿಷ್ಟು ಉದ್ಯೋಗಾವಕಾಶಗಳನ್ನು ಕಲ್ಪಿಸುತ್ತೇವೆ ಎಂದು ಪ್ರಕಟಣೆಯಲ್ಲಿ ಅಮೆಜಾನ್ ತಿಳಿಸಿದೆ.

Jeff Bezos
ಸಿಇಒ ಜೆಫ್​ ಬೆಜೊಸ್
author img

By

Published : Jan 17, 2020, 4:16 PM IST

ಮುಂಬೈ: ಸಾರ್ವಜನಿಕ ಸಭೆಯಲ್ಲಿ ಅಮೆಜಾನ್​ ಹೂಡಿಕೆ ಬಗ್ಗೆ ಪ್ರತಿಕ್ರಿಯಿಸಿದ ಮರು ದಿನವೇ ಅಮೆಜಾನ್​ ಸಂಸ್ಥಾಪಕ ಮತ್ತು ಸಿಇಒ ಜೆಫ್​ ಬೆಜೊಸ್​ ಅವರು, 'ತಂತ್ರಜ್ಞಾನ, ಮೂಲ ಸೌಕರ್ಯ ಹಾಗೂ ಲಾಜಿಸ್ಟಿಕ್​ ಸಂಪರ್ಕದಲ್ಲಿ 2025ರ ವೇಳೆಗೆ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತೇವೆ' ಎಂದು ಭರವಸೆ ನೀಡಿದ್ದಾರೆ.

ಕಳೆದ 2013ರಿಂದ ಈವರೆಗೂ 7 ಲಕ್ಷ ಉದ್ಯೋಗಗಳನ್ನು ಸೃಜಿಸಿದ್ದೇವೆ. ಹೊಸ ನಿರೀಕ್ಷೆಯೊಂದಿಗೆ ಇನ್ನೊಂದಿಷ್ಟು ಉದ್ಯೋಗಾವಕಾಶಗಳನ್ನು ಕಲ್ಪಿಸುತ್ತೇವೆ ಎಂದು ಪ್ರಕಟಣೆಯಲ್ಲಿ ಅಮೆಜಾನ್ ತಿಳಿಸಿದೆ.

ಮುಂದಿನ ಐದು ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಹೂಡಿಕೆ ಮಾಡಿಲಾಗಿದೆ. ಲಕ್ಷಾಂತರ ಜನರಿಗೆ ಉದ್ಯೋಗ ಒದಗಿಸುತ್ತೇವೆ. ನಮ್ಮೊಂದಿಗೆ ವ್ಯವಹಾರ ನಡೆಸುತ್ತಿರುವ ಸಣ್ಣ ವಹಿವಾಟಿನ ಗ್ರಾಹಕರಿಗೆ ನಮ್ಮ ಅತ್ಯದ್ಭುತ ನೌಕಕರಿಂದ ಉತ್ತಮ ಕೊಡುಗೆಗಳನ್ನು ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.

Amazon
ಅಮೆಜಾನ್

ಭಾರತದ ಸಣ್ಣ ಮತ್ತು ಮಧ್ಯಮ ವಲಯದ ಉದ್ಯಮಗಳಿಗೆ ಬೆಂಬಲವಾಗಿ ನಿಲ್ಲಲು 1 ಬಿಲಿಯನ್​ ಡಾಲರ್ (₹ 7,000 ಕೋಟಿ) ಹೂಡಿಕೆ ಮಾಡುವುದಾಗಿ ಬೆಜೊಸ್‌ ಘೋಷಿಸಿದ್ದರು. ಭಾರತದಲ್ಲಿ ಸುಮಾರು 5.5 ಬಿಲಿಯನ್​ ಡಾಲರ್​ನಷ್ಟು ಹೂಡಿಕೆ ಮಾಡಿದ್ದು, 2025ರ ವೇಳೆಗೆ ಭಾರತದಲ್ಲಿ ತಯಾರಿಸಿದ ವಸ್ತುಗಳ ರಫ್ತು ಪ್ರಮಾಣವನ್ನು 10 ಬಿಲಿಯನ್​ ಡಾಲರ್​ಗೆ ಕೊಡಿಯ್ಯುವ ಗುರಿ ಇರಿಸಿಕೊಂಡಿದೆ ಎಂದು ಎರಡು ದಿನಗಳ ಹಿಂದೆಯಷ್ಟೇ ಅಮೆಜಾನ್‌ ಸಿಇಒ ಹೇಳಿದ್ದರು.

Intro:Body:

(Eds: Adding details)

       New Delhi, Jan 17 (PTI) World's largest online shopping platform Amazon on Friday announced plans to create one million new jobs in India over the next five years as it firefights comments from Commerce Minister Piyush Goyal on the firm not doing a favour to the country by making the investments.

     Amazon founder and CEO Jeff Bezos, in a statement on Friday, said the company plans to create one million new jobs in India over the next five years. The new jobs - created both directly and indirectly - will be across industries, including IT, skill development, content creation, retail, logistics, and manufacturing.

     These jobs are in addition to the seven lakh jobs Amazon's investments have enabled over the last six years in the country.

    The statement comes a day after Goyal said the US-based company was not doing a favour to the country by the investments, and questioned how the online retailing major could incur such "big" losses but for its predatory pricing.

    Bezos, who is in India this week, had on Wednesday announced USD 1 billion (over Rs 7,000 crore) investment in the country to help bring small and medium businesses online and committed to exporting USD 10 billion worth of India-made goods by 2025.

    "We've seen huge contributions from our employees, extraordinary creativity from the small businesses we've partnered with, and great enthusiasm from the customers who shop with us - and we're excited about what lies ahead," Bezos said in the statement on Friday.

    The company noted that the Indian government has prioritised job creation and skilling initiatives – including the training of more than 400 million people by 2022 – in rural and urban areas.

    "Amazon's job creation commitment and investment in traders and micro, small and medium enterprises (MSMEs) complement these social inclusion and social mobility efforts by creating more opportunities for people in India to find employment, build skills, and expand entrepreneurship opportunities," the statement added.

    The company's new investments will help hiring talent to fill roles across the company in India, including software development engineering, cloud computing, content creation, and customer support, it said.

    Since 2014, Amazon has grown its employee base more than four times, and last year inaugurated its new campus building in Hyderabad – Amazon's first fully-owned campus outside the United States and the largest building globally in terms of employees (15,000) and space (9.5 acres).

     The e-tail giant had previously committed USD 5.5 billion investments in India - Amazon's most important market outside of the US and a key growth driver.

     The investments, Amazon said, will also help in expanding growth opportunities for the more than 5.5 lakh traders and micro, small, and medium-sized businesses – including local shops – through programs like Saheli, Karigar, and “I Have Space”.

    In a post on the Amazon.in website, Bezos said more than 60,000 businesses are exporting 'Make in India' products globally with cumulative exports exceeding USD 1 billion.

     "I fall more in love with India every time I return here. The boundless energy, innovation, and the grit of the Indian people always inspire me," he wrote.

    Bezos' visit has been marked by Competition Commission of India initiating a formal investigation into alleged deep discounts, preferential listing and exclusionary tactics adopted by Amazon and Walmart-owned Flipkart. Many store owners, led by traders' body Confederation of All India Traders, had also organised protests in 300 cities against online retailers alleging that these e-commerce companies were violating FDI rules and following predatory pricing in India.

    Last year, the government had tightened rules for e-commerce marketplaces with foreign investment. These rules barred such platforms from offering products of sellers in which they hold a stake and banned exclusive marketing arrangements among other clauses. Following this, Amazon restructured its joint ventures to ensure compliance.

    The government has asserted that e-commerce companies have to follow Indian rules in letter and spirit and not find loopholes to make a back-door entry into multi-brand retail segment.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.