ETV Bharat / business

ಭಾರತದ ಶೇ 74ರಷ್ಟು ಐಟಿ ಸಂಸ್ಥೆಗಳು 'ರ‍್ಯಾನ್​ಸಮ್‌ವೇರ್‌' ದಾಳಿಗೆ ತುತ್ತು!

author img

By

Published : Apr 3, 2021, 1:54 PM IST

ಕ್ಲೌಡ್-ಎನೇಬಲ್ಡ್ ಸೆಕ್ಯುರಿಟಿ ಸೊಲ್ಯೂಷನ್ಸ್ ಪ್ರೊವೈಡರ್ ಬಾರ್ರಾಕುಡಾ ನೆಟ್‌ವರ್ಕ್‌ ಪ್ರಕಾರ, 84 ಪ್ರತಿಶತದಷ್ಟು ಸಂಸ್ಥೆಗಳು ಆಫೀಸ್ 365 ಡೇಟಾ ಬ್ಯಾಕಪ್ ಮಾಡಲು ಮತ್ತು ಮರುಪಡೆಯಲು ಆಫೀಸ್ 365 ನಿರ್ಮಿತ ಸಾಮರ್ಥ್ಯಗಳನ್ನು ಮಾತ್ರ ಅವಲಂಬಿಸಿವೆ.

cyber attack
cyber attack

ನವದೆಹಲಿ: ಭಾರತದ ನಾಲ್ಕರಲ್ಲಿ (ಶೇ 74ರಷ್ಟು) ಮೂರಕ್ಕಿಂತ ಹೆಚ್ಚು ಐಟಿ ಉದ್ಯಮಿಗಳು ತಮ್ಮ ಸಂಸ್ಥೆಯು 'ರ‍್ಯಾನ್​​ಸಮ್‌ವೇರ್‌' ದಾಳಿಗೆ ತುತ್ತಾಗಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ ಹೊಸ ಸಮೀಕ್ಷಾ ವರದಿ ಬಹಿರಂಗಪಡಿಸಿದೆ.

ಕ್ಲೌಡ್-ಎನೇಬಲ್ಡ್ ಸೆಕ್ಯುರಿಟಿ ಸೊಲ್ಯೂಷನ್ಸ್ ಪ್ರೊವೈಡರ್ ಬಾರ್ರಾಕುಡಾ ನೆಟ್‌ವರ್ಕ್‌ ಪ್ರಕಾರ, 84 ಪ್ರತಿಶತದಷ್ಟು ಸಂಸ್ಥೆಗಳು ಆಫೀಸ್ 365 ಡೇಟಾ ಬ್ಯಾಕಪ್ ಮಾಡಲು ಮತ್ತು ಮರು ಪಡೆಯಲು ಆಫೀಸ್ 365 ನಿರ್ಮಿತ ಸಾಮರ್ಥ್ಯಗಳನ್ನು ಮಾತ್ರ ಅವಲಂಬಿಸಿವೆ. 89 ಪ್ರತಿಶತದಷ್ಟು ಜನರು ತಮ್ಮ ಆಫೀಸ್ 365 ಡೇಟಾ ಭದ್ರತೆ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ.

ಮೈಕ್ರೋಸಾಫ್ಟ್ ಆಫೀಸ್ 365 ಮತ್ತು ವಿವಿಧ ಸಂಬಂಧಿತ ವಿಷಯಗಳ ಬಗ್ಗೆ 213 ಮಂದಿ ಭಾರತದಿಂದ ಬಂದವರಾಗಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಇದನ್ನೂ ಓದಿ: ಎಲೆಕ್ಟ್ರಿಕ್​ ವಾಹನ ಚಾರ್ಜಿಂಗ್ ಸೆಂಟರ್​ಗಳಿಂದ 12 ಸಾವಿರ ಉದ್ಯೋಗ: ಈಗಲೇ ರೆಸ್ಯೂಮ್ ಸಿದ್ಧಪಡಿಸಿ!

ರಿಮೋಟ್ ವರ್ಕಿಂಗ್ ನಾಟಕೀಯವಾಗಿ ತ್ವರಿತ ಬದಲಾವಣೆಯಾಯಿತು. ಕಳೆದ ವರ್ಷದಲ್ಲಿ ಶೇರ್​ಪಾಯಿಂಟ್, ಒನ್‌ಡ್ರೈವ್ ಮತ್ತು ಟೀಮ್ಸ್​ ಓವರ್ ಅವಲಂಬನೆ ಹೆಚ್ಚುತ್ತಿದ್ದು, ಆಫೀಸ್ 365 ಡೇಟಾ ರಕ್ಷಿಸುವುದು ಹಿಂದೆಂದಿಗಿಂತಲೂ ಹೆಚ್ಚು ಅವಶ್ಯಕತೆಯಾಗಿದೆ. ಇದೊಂದು ಹೆಚ್ಚು ಸವಾಲಿನದ್ದು ಎಂದು ಬಾರ್ರಾಕುಡಾ ನೆಟ್‌ವರ್ಕ್‌ಗಳ (ಭಾರತ) ಕಂಟ್ರಿ ಮ್ಯಾನೇಜರ್ ಮುರಳಿ ಉರ್ಸ್ ಹೇಳಿದರು.

ಸಂಸ್ಥೆಗಳು ಈಗ ಸಮಗ್ರ ಮತ್ತು ಸುಲಭವಾದ ಬ್ಯಾಕಪ್ ಪರಿಹಾರಗಳನ್ನು ಹುಡುಕುತ್ತಿವೆ. ಚಾಲನೆಯಲ್ಲಿ ಇರುವ ಮತ್ತು ಮೈಕ್ರೊಸಾಫ್ಟ್‌ನ ಸ್ಥಳೀಯ ಕಾರ್ಯಚಟುವಟಿಕೆ ಸಾಮರ್ಥ್ಯಗಳನ್ನು ಒಳಗೊಂಡಿರುತ್ತದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.