ETV Bharat / business

ಸೆನ್ಸೆಕ್ಸ್​​ ಮೇಲೆ ಮುಂದುವರಿದ ಯುದ್ಧ ಭೀತಿ: ಆರಂಭದಲ್ಲೇ 760 ಅಂಕ ಕುಸಿತ

ರಷ್ಯಾ- ಉಕ್ರೇನ್​ ಯುದ್ಧ ಪರಿಣಾಮ ಮುಂಬೈ ಷೇರುಪೇಟೆಯ ಮೇಲೆ ಮುಂದುವರಿದಿದೆ.

sensex
ಸೆನ್ಸೆಕ್ಸ್
author img

By

Published : Feb 28, 2022, 10:14 AM IST

ನವದೆಹಲಿ: ಇಂದು ಬಿಎಸ್‌ಇ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್​ ತನ್ನ ಮೊದಲ ಅವಧಿಯ ವಹಿವಾಟಿನಲ್ಲಿ 760 ಅಂಕ ಕುಸಿತ ಕಂಡಿದೆ. ಜೊತೆಗೆ ಎನ್‌ಎಸ್‌ಇ ನಿಫ್ಟಿ ಸೂಚ್ಯಂಕವೂ ಕೂಡ 215 ಸೂಚ್ಯಂಕ ಇಳಿಯಿತು.

ಅಂತಾರಾಷ್ಟ್ರೀಯ ಮಟ್ಟದಲ್ಲಿನ ಬದಲಾವಣೆ ಮತ್ತು ರಷ್ಯಾ- ಉಕ್ರೇನ್​ ಯುದ್ಧದ ಪರಿಣಾಮವೇ ಇದಕ್ಕೆ ಕಾರಣವಾಗಿದೆ. ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ​ 760.46 ಅಂಕ ಕುಸಿದು 55,102 ಅಂಕಗಳಲ್ಲಿ ಸ್ಥಿರವಾದರೆ, ನಿಫ್ಟಿ 216.05 ಅಂಕ ಇಳಿದು 16437 ಅಂಕದಲ್ಲಿ ವಹಿವಾಟು ನಡೆಸುತ್ತಿದೆ.

ಇದರಲ್ಲಿ ಮೆಟಲ್​ ಸೇರಿದಂತೆ ಇಂಡಸ್ಟ್ರಿಯಲ್​ ಕಂಪನಿಗಳು ನಷ್ಟಕ್ಕೆ ಒಳಗಾದರೆ, ಆಟೋ, ಬ್ಯಾಂಕ್​ಗಳು, ಎಫ್​ಸಿಜಿ, ಐಟಿ, ರಿಯಾಲ್ಟಿ, ಫಾರ್ಮಾ, ಪಿಎಸ್​ಯು ಬ್ಯಾಂಕ್ ಷೇರುಗಳು​ ಶೇ.1 ರಷ್ಟು ಕುಸಿದಿವೆ.

ಇದನ್ನೂ ಓದಿ: 14 ಮಕ್ಕಳು ಸೇರಿ 352 ಮಂದಿ ಸಾವು ಎಂದ ಉಕ್ರೇನ್‌; ಮೊದಲ ಬಾರಿಗೆ ಪ್ರಾಣಹಾನಿ ಒಪ್ಪಿಕೊಂಡ ರಷ್ಯಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.