ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಭಾರತಕ್ಕೆ ವಿಧಿಸಲಾಗಿದ್ದ ಪ್ರಯಾಣ ನಿರ್ಬಂಧವನ್ನು ರಷ್ಯಾ ತೆಗೆದು ಹಾಕಿದೆ ಎಂದು ರಷ್ಯಾ ರಾಯಭಾರ ಕಚೇರಿ ಟ್ವೀಟ್ ಮೂಲಕ ದೃಢಪಡಿಸಿದೆ. ಭಾರತ ಹೊರತುಪಡಿಸಿ ಫಿನ್ಲ್ಯಾಂಡ್, ವಿಯೆಟ್ನಾಂ ಮತ್ತು ಕತಾರ್ ದೇಶಗಳಿಂದಲೂ ಪ್ರಯಾಣದ ನಿರ್ಬಂಧ ತೆಗೆದು ಹಾಕಲಾಗಿದೆ.
ಫಿನ್ಲ್ಯಾಂಡ್, ವಿಯೆಟ್ನಾಂ, ಭಾರತ ಮತ್ತು ಕತಾರ್ ನಾಗರಿಕರಿಗೆ ಕೋವಿಡ್-19 ಹರಡುವಿಕೆಯಿಂದ ವಿಧಿಸಲಾದ ರಷ್ಯಾ ಪ್ರವೇಶದ ಮೇಲಿನ ನಿರ್ಬಂಧಗಳನ್ನು ತೆಗೆದು ಹಾಕಲಾಗುತ್ತಿದೆ.
ಈ ಆದೇಶಕ್ಕೆ ರಷ್ಯಾ ಸರ್ಕಾರದ ಅಧ್ಯಕ್ಷ ಮಿಖಾಯಿಲ್ ಮಿಶುಸ್ಟಿನ್ ಅವರು 2021ರ ಜನವರಿ 25ರಂದು ಸಹಿ ಹಾಕಿದರು ಎಂದು ರಷ್ಯಾದ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.
-
For citizens of Finland, Vietnam, #India & Qatar the restrictions on entry to #Russia, imposed due to spread of #COVID19, are being lifted. The corresponding order was signed by Chairman of the Russian Government Mikhail Mishustin on January 25, 2021 pic.twitter.com/5xDPKVg80M
— Russia in India (@RusEmbIndia) January 26, 2021 " class="align-text-top noRightClick twitterSection" data="
">For citizens of Finland, Vietnam, #India & Qatar the restrictions on entry to #Russia, imposed due to spread of #COVID19, are being lifted. The corresponding order was signed by Chairman of the Russian Government Mikhail Mishustin on January 25, 2021 pic.twitter.com/5xDPKVg80M
— Russia in India (@RusEmbIndia) January 26, 2021For citizens of Finland, Vietnam, #India & Qatar the restrictions on entry to #Russia, imposed due to spread of #COVID19, are being lifted. The corresponding order was signed by Chairman of the Russian Government Mikhail Mishustin on January 25, 2021 pic.twitter.com/5xDPKVg80M
— Russia in India (@RusEmbIndia) January 26, 2021
ರಷ್ಯಾ ಸರ್ಕಾರದ ಪತ್ರಿಕಾ ಹೇಳಿಕೆಯಲ್ಲಿ ಫಿನ್ಲ್ಯಾಂಡ್, ವಿಯೆಟ್ನಾಂ, ಭಾರತ ಮತ್ತು ಕತಾರ್ ರಾಷ್ಟ್ರಗಳು ನಾಗರಿಕರು ಮತ್ತು ನಿವಾಸ ಪರವಾನಿಗೆ ಹೊಂದಿರುವವರಿಗೆ ವಾಯು ಮಾರ್ಗದ ಮೂಲಕ ರಷ್ಯಾಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗಿದೆ. ರಷ್ಯಾದ ನಾಗರಿಕರು ಈ ಯಾವುದೇ ದೇಶಗಳಿಗೆ ಪ್ರಯಾಣಿಸಬಹುದು.
-
.@GovernmentRF's press statement specifies that citizens of these states and those who have a residence permit are allowed to enter Russia through air checkpoints. Russian citizens, in turn, can also fly to any of these countries ➡️ https://t.co/EmgdPCpsjs
— Russia in India (@RusEmbIndia) January 26, 2021 " class="align-text-top noRightClick twitterSection" data="
">.@GovernmentRF's press statement specifies that citizens of these states and those who have a residence permit are allowed to enter Russia through air checkpoints. Russian citizens, in turn, can also fly to any of these countries ➡️ https://t.co/EmgdPCpsjs
— Russia in India (@RusEmbIndia) January 26, 2021.@GovernmentRF's press statement specifies that citizens of these states and those who have a residence permit are allowed to enter Russia through air checkpoints. Russian citizens, in turn, can also fly to any of these countries ➡️ https://t.co/EmgdPCpsjs
— Russia in India (@RusEmbIndia) January 26, 2021
2020ರ ಮಾರ್ಚ್ 16ರಂದು ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಉಲ್ಬಣ ತಡೆಯುವ ಸಲುವಾಗಿ ರಷ್ಯಾ ಪ್ರಯಾಣ ನಿರ್ಬಂಧಗಳನ್ನು ವಿಧಿಸಿತ್ತು. ಕಳೆದ 24 ಗಂಟೆಗಳಲ್ಲಿ ರಷ್ಯಾ 19,290 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದ್ದು, ಒಟ್ಟಾರೆ ಸಂಖ್ಯೆ 3,738,690ಕ್ಕೆ ತಲುಪಿದೆ.