ETV Bharat / business

ಫೆಬ್ರವರಿಯಲ್ಲಿ ಶೇ 5.03ಕ್ಕೆ ಜಿಗಿದ ಚಿಲ್ಲರೆ ಹಣದುಬ್ಬರ! - ಫೆಬ್ರವರಿ ಸಿಪಿಐ ಹಣದುಬ್ಬರ

ಆಹಾರ ಬಾಸ್ಕೆಟ್​​ನಲ್ಲಿನ ಬೆಲೆ ಏರಿಕೆಯ ಪ್ರಮಾಣವು ಫೆಬ್ರವರಿಯಲ್ಲಿ ಶೇ 3.87ಕ್ಕೆ ತಲುಪಿದ್ದು, ಹಿಂದಿನ ತಿಂಗಳಲ್ಲಿ ಇದು ಶೇ 1.89ರಷ್ಟಿತ್ತು. 'ಇಂಧನ ಮತ್ತು ವಿದ್ಯುತ್​' ವಿಭಾಗದಲ್ಲಿ ಹಣದುಬ್ಬರವು ಜನವರಿಯಲ್ಲಿ ಶೇ 3.87ರಷ್ಟಿದ್ದು, ಫೆಬ್ರವರಿಯಲ್ಲಿ ಶೇ 3.53ಕ್ಕೆ ತಲುಪಿದೆ.

Retail
Retail
author img

By

Published : Mar 12, 2021, 7:14 PM IST

ನವದೆಹಲಿ: ಆಹಾರ ಬೆಲೆಗಳು ಹೆಚ್ಚಳದಿಂದಾಗಿ ಚಿಲ್ಲರೆ ಹಣದುಬ್ಬರವು ಫೆಬ್ರವರಿಯಲ್ಲಿ ಶೇ 5.03ಕ್ಕೆ ತಲುಪಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ. ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರವು ಜನವರಿಯಲ್ಲಿ ಶೇ 4.06ರಷ್ಟಿತ್ತು.

ರಾಷ್ಟ್ರೀಯ ಅಂಕಿಅಂಶಗಳ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಆಹಾರ ಬಾಸ್ಕೆಟ್​​ನಲ್ಲಿನ ಬೆಲೆ ಏರಿಕೆಯ ಪ್ರಮಾಣವು ಫೆಬ್ರವರಿಯಲ್ಲಿ ಶೇ 3.87ಕ್ಕೆ ತಲುಪಿದ್ದು, ಹಿಂದಿನ ತಿಂಗಳಲ್ಲಿ ಇದು ಶೇ 1.89ರಷ್ಟಿತ್ತು. 'ಇಂಧನ ಮತ್ತು ವಿದ್ಯುತ್​' ವಿಭಾಗದಲ್ಲಿ ಹಣದುಬ್ಬರವು ಜನವರಿಯಲ್ಲಿ ಶೇ 3.87ರಷ್ಟಿದ್ದು, ಫೆಬ್ರವರಿಯಲ್ಲಿ ಶೇ 3.53ಕ್ಕೆ ತಲುಪಿದೆ.

ಇದನ್ನೂ ಓದಿ: ಜೆಟ್​ ಇಂಧನ ಜಿಎಸ್​ಟಿಯಡಿ ತರಲು ಯತ್ನಿಸುತ್ತಿದ್ದೇವೆ: ವಿಮಾನ ಸಚಿವಾಲಯ ಕಾರ್ಯದರ್ಶಿ

ಚಿಲ್ಲರೆ ಹಣದುಬ್ಬರವನ್ನು ತನ್ನ ವಿತ್ತೀಯ ನೀತಿಯಲ್ಲಿ ರಿಸರ್ವ್ ಬ್ಯಾಂಕ್, ಸಿಪಿಐ ಹಣದುಬ್ಬರ ಶೇ 4ರಷ್ಟು ಇರಿಸಿಕೊಳ್ಳಲು ಕೇಳಿಕೊಂಡಿದ್ದು, ಎರಡೂ ಕಡೆ ಶೇ 2ರಷ್ಟು ಅಂತರ ಹೊಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.