ETV Bharat / business

'ಹೌಡಿ ಮೋದಿ' ಸಮಾವೇಶದಿಂದ ಆರ್ಥಿಕ ಅವ್ಯವಸ್ಥೆ ಮುಚ್ಚಿಡಲು ಸಾಧ್ಯವಿಲ್ಲ: ರಾಹುಲ್ ಗಾಂಧಿ ಅಣಕು - ಕಾಂಗ್ರೆಸ್​ ವರಿಷ್ಠ ರಾಹುಲ್ ಗಾಂಧಿ

ಸೆಪ್ಟೆಂಬರ್​ 22ರಂದು ಅಮೆರಿಕದ ಹ್ಯೂಸ್ಟನ್​ನಲ್ಲಿ ನಡೆಯಲ್ಲಿರುವ 'ಹೌಡಿ ಮೋದಿ' ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಹೆಚ್ಚು ಭಾರತೀಯ- ಅಮೆರಿಕನ್ನರನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದು, ಈ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಭಾಗವಹಿಸಲಿದ್ದಾರೆ. ನಿನ್ನೆ ಕೂಡ ಇದೇ ಸಮಾವೇಶವನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಹುಲ್​ ವ್ಯಂಗ್ಯ ಮಾಡಿದ್ದರು.

ಸಾಂದರ್ಭಿಕ ಚಿತ್ರ
author img

By

Published : Sep 20, 2019, 5:44 PM IST

ನವದೆಹಲಿ: ಇದೇ ಸೆಪ್ಟೆಂಬರ್​ನಲ್ಲಿ ಅಮೆರಿಕ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಇಲ್ಲಿನ ಭಾರತೀಯ-ಅಮೆರಿಕನ್ನರನ್ನು ಉದ್ದೇಶಿಸಿ 'ಹೌಡಿ ಮೋದಿ' ಸಮಾವೇಶದಲ್ಲಿ ಮಾತನಾಡಲಿದ್ದಾರೆ. ಈ ಬಗ್ಗೆ ಎಐಸಿಸಿ ವರಿಷ್ಠ ರಾಹುಲ್​ ಗಾಂಧಿ ಅವರು ಮತ್ತೆ ಅಣಕವಾಡಿದ್ದಾರೆ.

  • Amazing what PM is ready to do for a stock market bump during his #HowdyIndianEconomy jamboree.

    At + 1.4 Lakh Crore Rs. the Houston event is the world's most expensive event, ever!

    But, no event can hide the reality of the economic mess “HowdyModi” has driven India into.

    — Rahul Gandhi (@RahulGandhi) September 20, 2019 " class="align-text-top noRightClick twitterSection" data=" ">

"ಪಿಎಂ ಅವರ 'ಹೌಡಿ ಇಂಡಿಯನ್ ಎಕಾನಮಿ' ಉತ್ಸವದಂದು ಷೇರು ಮಾರುಕಟ್ಟೆ ಬಂಪರ್​ ವಹಿವಾಟು ನಡೆಸಲೇನೋ ಸಿದ್ಧವಾಗಿದೆ. 1.4 ಲಕ್ಷ ಕೋಟಿ ರೂ. ವೆಚ್ಚದ ವಿಶ್ವದ ಅತ್ಯಂತ ದುಬಾರಿ ಸಮಾವೇಶ ಇದಾಗಲಿದೆ! ಆದರೆ, ಯಾವುದೇ ''ಹೌಡಿಮೋಡಿ"ಯಂತಹ ಸಮಾವೇಶ ಆರ್ಥಿಕ ಅವ್ಯವಸ್ಥೆಯ ವಾಸ್ತವತೆಯನ್ನು ಮರೆಮಾಚಲು ಸಾಧ್ಯವಿಲ್ಲ' ಎಂದು ಅವರು ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.