ETV Bharat / business

ಜಿ-20 ಶೃಂಗದಲ್ಲಿ ಮಿಂಚಿದ ‘ಆಯುಷ್ಮಾನ್​ ಭಾರತ’ - ತವರಿಗೆ ಮೋದಿ ವಾಪಾಸ್

ಮೋದಿ ಅವರ ಬಹು ಮಹತ್ವಾಕಾಂಕ್ಷಿ ಆಯುಷ್ಮಾನ್​ ಭಾರತ ಯೋಜನೆ ಹಾಗೂ ಭಾರತೀಯ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳ ಬಗ್ಗೆ ಶೃಂಗಸಭೆಯಲ್ಲಿ ಚರ್ಚೆ ಮಾಡಲಾಗಿದೆ.

‘ಆಯುಷ್ಮಾನ್​ ಭಾರತ’
author img

By

Published : Jun 29, 2019, 1:53 PM IST

ಒಸಾಕ: ಜಪಾನ್​​ನ ಒಸಾಕದಲ್ಲಿ ನಡೆದ ಜಿ-20 ಶೃಂಗಸಭೆಗೆ ತೆರೆ ಬಿದ್ದಿದ್ದು, ಪ್ರಧಾನಿ ನರೇಂದ್ರ ಮೋದಿ ಸ್ವದೇಶಕ್ಕೆ ವಾಪಸ್​ ಆಗಿದ್ದಾರೆ.

  • At the 3rd session of the #G20, emphasised on healthcare including India’s traditional healing measures, Yoga and our present efforts like the world’s largest healthcare programme, Ayushman Bharat. pic.twitter.com/3cCMkkDqH7

    — Narendra Modi (@narendramodi) June 29, 2019 " class="align-text-top noRightClick twitterSection" data=" ">

ಈ ನಡುವೆ, ಜಿ-20 ಶೃಂಗಸಭೆಯ ಮೂರನೇ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಹು ಮಹತ್ವಾಕಾಂಕ್ಷಿ ಆಯುಷ್ಮಾನ್​ ಭಾರತ ಯೋಜನೆ ಹಾಗೂ ಭಾರತೀಯ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳಾದ ಯೋಗ, ಯುನಾನಿಗಳ ಬಗ್ಗೆ ಚರ್ಚೆಗೆ ಬಂತು. ವಿಶ್ವದ ಜನರ ಆರೋಗ್ಯ ಕಾಪಾಡುವ ಕುರಿತಂತೆ ಹೆಚ್ಚಿನ ಒತ್ತು ನೀಡಲಾಯಿತು.

ಮತ್ತೊಂದು ಕಡೆ ವಿಶ್ವದ ಮೂರು ದೊಡ್ಡ ಆರ್ಥಿಕತೆಗಳಾದ ಭಾರತ, ಅಮೆರಿಕ ಹಾಗೂ ಚೀನಾ ನಡುವೆ ನಡೆಯುತ್ತಿರುವ ವ್ಯಾಪಾರ ಯುದ್ಧ ಕೊನೆಗೊಳಿಸುವ ಬಗ್ಗೆ ಮಹತ್ವದ ಮಾತುಕತೆ ನಡೆದವು. ವ್ಯಾಪಾರ ಯುದ್ಧ ಬಹುತೇಕ ಕೊನೆಗೊಳ್ಳುವ ಲಕ್ಷಣಗಳು ಈ ಮಾತುಕತೆ ಮೂಲಕ ಕಂಡು ಬಂದಿದೆ.

ಜಿ-20 ಶೃಂಗದಲ್ಲಿ 19 ರಾಷ್ಟ್ರಗಳು ಹಾಗೂ ಯುರೋಪಿಯನ್​ ಯೂನಿಯನ್​ ನಾಯಕರು ಪಾಲ್ಗೊಂಡಿದ್ದರು. ವಿಶ್ವದಲ್ಲಿ ಆರ್ಥಿಕ ಸದೃಢತೆಯನ್ನು ತರುವುದೇ ಈ ಶೃಂಗದ ಪ್ರಮುಖ ಆದ್ಯತೆ ಆಗಿತ್ತು.

Intro:Body:

ಜಿ-20 ಸಮಿಟ್​​​ನಲ್ಲಿ ಮಿಂಚಿದ ‘ಆಯುಷ್ಮಾನ್​ ಭಾರತ’ 

-------------   

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.