ETV Bharat / business

ಹರಾಜು ಸಿದ್ಧಾಂತದಲ್ಲಿ ಸುಧಾರಣೆ ತಂದ ಇಬ್ಬರು ಅರ್ಥಶಾಸ್ತ್ರಜ್ಞರಿಗೆ ನೊಬೆಲ್​ ಗೌರವ - Nobel Prize for Economics news

ಪ್ರತಿ ವರ್ಷದಂತೆ ಈ ವರ್ಷವೂ ಅರ್ಥಶಾಸ್ತ್ರ ವಿಭಾಗದ ಪ್ರಶಸ್ತಿ ಘೋಷಣೆಯಾಗಿದ್ದು, ಇಬ್ಬರು ಅರ್ಥಶಾಸ್ತ್ರಜ್ಞರಿಗೆ ಈ ಗೌರವ ಒಲಿದು ಬಂದಿದೆ.

Nobel Prize for Economics
Nobel Prize for Economics
author img

By

Published : Oct 12, 2020, 3:59 PM IST

ಸ್ಟಾಕ್​ಹಾಮ್: ಅರ್ಥಶಾಸ್ತ್ರ ವಿಭಾಗದ 2020ನೇ ಸಾಲಿನ ನೊಬೆಲ್​ ಪ್ರಶಸ್ತಿ ಘೋಷಣೆಯಾಗಿದ್ದು, , ಪೌಲ್​ ಆರ್​​.ಮಿಲಿಗ್ರೋಮ್​ ಹಾಗೂ ರಾಬರ್ಟ್​ ಬಿ. ವಿಲ್ಸನ್​​​​ ಅವರಿಗೆ ಪ್ರಶಸ್ತಿ ಒಲಿದು ಬಂದಿದೆ.

  • BREAKING NEWS:
    The 2020 Sveriges Riksbank Prize in Economic Sciences in Memory of Alfred Nobel has been awarded to Paul R. Milgrom and Robert B. Wilson “for improvements to auction theory and inventions of new auction formats.”#NobelPrize pic.twitter.com/tBAblj1xf8

    — The Nobel Prize (@NobelPrize) October 12, 2020 " class="align-text-top noRightClick twitterSection" data=" ">

'ಹರಾಜು ಸಿದ್ಧಾಂತದ ಸುಧಾರಣೆ ಮತ್ತು ಹೊಸ ಹರಾಜು ಸ್ವರೂಪಗಳ ಆವಿಷ್ಕಾರ'ಗಳಿಗಾಗಿ ಈ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಆಲ್ಫ್ರೆಡ್​ ನೊಬೆಲ್​ ಅವರ ಸ್ಮರಣಾರ್ಥವಾಗಿ ಈ ಪ್ರಶಸ್ತಿ ಪ್ರತಿ ವರ್ಷ ನೀಡಲಾಗುತ್ತಿದ್ದು, ಕಳೆದ ವರ್ಷ ಮ್ಯಸಾಚುಸೆಟ್ಸ್​​ ಇನ್​​ಸ್ಟಿಟ್ಯೂಟ್​​ ಆಫ್​ ಟೆಕ್ನಾಲಜಿಯ ಇಬ್ಬರು ಸಂಶೋಧರಿಕೆಗೆ ಈ ಪ್ರಶಸ್ತಿ ಘೋಷಣೆ ಮಾಡಲಾಗಿತ್ತು.

Nobel Prize for Economics
2020ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್​ ಘೋಷಣೆ

ಆರ್ಥಿಕ ಕ್ಷೇತ್ರದಲ್ಲಿ ಸ್ವೆರಿಜಸ್ ರಿಕ್ಸ್‌ಬ್ಯಾಂಕ್ ಪ್ರಶಸ್ತಿ ಎಂದು ಇದಕ್ಕೆ ಹೆಸರಿಡಲಾಗಿದ್ದು, 1969 ರಲ್ಲಿ ಸ್ಥಾಪನೆಯಾಗಿದೆ. ಇಲ್ಲಿಯವರೆಗೆ 51 ಸಾರಿ ಈ ಗೌರವ ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.