ETV Bharat / business

ಕಾಳಧನಿಕರ ವಿರುದ್ಧ ಮೋದಿ ಸರ್ಕಾರದ ಹೋರಾಟಕ್ಕೆ ಬಹುದೊಡ್ಡ ಗೆಲುವು! - ಸ್ವಿಸ್​ ಬ್ಯಾಂಕ್

ಸ್ವಿಸ್​ ಬ್ಯಾಂಕಿನಲ್ಲಿರುವ ಭಾರತೀಯರ ಖಾತೆಗಳ ಸಂಪೂರ್ಣ ದಾಖಲೆಗಾಗಿ ಭಾರತ ಸರ್ಕಾರ ನಡೆಸಿದ ಹೋರಾಟಕ್ಕೆ ಜಯ ದೊರೆತಿದ್ದು, ಇಂದಿನಿಂದ ಭಾರತೀಯರ ಅಕೌಂಟ್ ಮಾಹಿತಿ ಲಭ್ಯವಾಗಲಿದೆ.

ಸ್ವಿಸ್ ಬ್ಯಾಂಕ್
author img

By

Published : Sep 1, 2019, 7:42 AM IST

ನವದೆಹಲಿ: 2014ರ ಚುನಾವಣಾ ಪ್ರಚಾರದ ವೇಳೆ ಸ್ವಿಸ್ ಬ್ಯಾಂಕ್​ನಲ್ಲಿರುವ ಕಾಳಧನಿಕರ ಹಣವನ್ನು ಮರಳಿ ಭಾರತಕ್ಕೆ ತರುವುದಾಗಿ ಘೋಷಿಸಿದ್ದ ಮೋದಿ ಮಾತು ಬರೋಬ್ಬರಿ ಐದು ವರ್ಷದ ಬಳಿಕ ಮಹತ್ವ ಪಡೆದಿದೆ.

ಸ್ವಿಸ್​ ಬ್ಯಾಂಕಿನಲ್ಲಿರುವ ಭಾರತೀಯರ ಖಾತೆಗಳ ಸಂಪೂರ್ಣ ದಾಖಲೆಗಾಗಿ ಭಾರತ ಸರ್ಕಾರ ನಡೆಸಿದ ಹೋರಾಟಕ್ಕೆ ಜಯ ದೊರೆತಿದ್ದು, ಇಂದಿನಿಂದ ಭಾರತೀಯರ ಅಕೌಂಟ್ ಮಾಹಿತಿ ಲಭ್ಯವಾಗಲಿದೆ.

  • India will receive information of the calendar year 2018 in respect of all financial accounts held by Indian residents in Switzerland. This will be a significant step in the Government’s fight against black money as the era of Swiss bank secrecy will finally be over.

    — Income Tax India (@IncomeTaxIndia) August 31, 2019 " class="align-text-top noRightClick twitterSection" data=" ">

ಸ್ವಿಡ್ಜರ್​​ಲ್ಯಾಂಡ್​ ಬ್ಯಾಂಕಿನಲ್ಲಿ ಕಳೆದ ವರ್ಷ ಭಾರತೀಯರು ನಡೆಸಿರುವ ಖಾತೆಗಳ ವ್ಯವಹಾರ ಭಾರತ ಸರ್ಕಾರಕ್ಕೆ ದೊರೆಯಲಿದೆ. ಕಪ್ಪುಹಣದ ವಿರುದ್ಧ ಕೇಂದ್ರ ಸರ್ಕಾರ ನಡೆಸಿರುವ ಹೋರಾಟಕ್ಕೆ ಮಹತ್ವದ ಮುನ್ನಡೆ ದೊರೆತಿದೆ. ಈ ಮೂಲಕ ಸ್ವಿಸ್​ ಬ್ಯಾಂಕ್​ನ ಗೌಪ್ಯತೆ ಕೊನೆಯಾಗಲಿದೆ ಎಂದು ಭಾರತೀಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ.

  • A Swiss delegation led by Mr.Nicolas Mario Luscher,Deputy Head of Tax Division,State Sectt for International Finance called on Revenue Secretary, Chairman, CBDT & Member(L),CBDT. The first automatic exchange of financial account information(AEOI) under CRS to start in Sep,2019. pic.twitter.com/viavc0LmN4

ಸ್ವಿಡ್ಜರ್​ಲ್ಯಾಂಡ್ ತೆರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಭಾರತೀಯ ಸರ್ಕಾರ ನಡೆಸಿದ ಮಾತುಕತೆ ಫಲಪ್ರದವಾಗಿದ್ದು, ಈ ವಿಚಾರವನ್ನು ಭಾರತೀಯ ತೆರಿಗೆ ಇಲಾಖೆ ಟ್ವೀಟ್ ಮೂಲಕ ತಿಳಿಸಿದೆ.

Intro:Body:

ಮೋದಿ ಸರ್ಕಾರಕ್ಕೆ ಬಹುದೊಡ್ಡ ಗೆಲುವು...! ಸ್ವಿಸ್ ಬ್ಯಾಂಕ್ ಮಾಹಿತಿಗಳು ಇಂದಿನಿಂದ ಲಭ್ಯ!

ನವದೆಹಲಿ: 2014ರ ಚುನಾವಣಾ ಪ್ರಚಾರದ ವೇಳೆ ಸ್ವಿಸ್ ಬ್ಯಾಂಕ್​ನಲ್ಲಿರುವ ಕಾಳಧನಿಕರ ಹಣವನ್ನು ಮರಳಿ ಭಾರತಕ್ಕೆ ತರುವುದಾಗಿ ಘೋಷಿಸಿದ್ದ ಮೋದಿ ಮಾತಿಗೆ ಬರೋಬ್ಬರಿ ಐದು ವರ್ಷದ ಬಳಿಕ ಮಹತ್ವ ಬಂದಿದೆ.

ಸ್ವಿಸ್​ ಬ್ಯಾಂಕಿನಲ್ಲಿರುವ ಭಾರತೀಯರ ಖಾತೆಗಳ ಸಂಪೂರ್ಣ ದಾಖಲೆಗಾಗಿ ಭಾರತ ಸರ್ಕಾರ ನಡೆಸಿದ ಹೋರಾಟಕ್ಕೆ ಜಯ ದೊರೆತಿದ್ದು, ಇಂದಿನಿಂದ ಭಾರತೀಯರ ಅಕೌಂಟ್ ಮಾಹಿತಿ ಲಭ್ಯವಾಗಲಿದೆ.

ಸ್ವಿಟ್ಜರ್​​ಲ್ಯಾಂಡ್​ ಬ್ಯಾಂಕಿನಲ್ಲಿ ಕಳೆದ ವರ್ಷ ಭಾರತೀಯರು ನಡೆಸಿರುವ ಖಾತೆಗಳ ವ್ಯವಹಾರ ಭಾರತ ಸರ್ಕಾರಕ್ಕೆ ದೊರೆಯಲಿದೆ. ಕಪ್ಪು ಹಣದ ವಿರುದ್ಧ ಕೇಂದ್ರ ಸರ್ಕಾರ ನಡೆಸಿರುವ ಹೋರಾಟಕ್ಕೆ ಮಹತ್ವದ ಮುನ್ನಡೆ ದೊರೆತಿದೆ. ಈ ಮೂಲಕ ಸ್ವಿಸ್​ ಬ್ಯಾಂಕ್​ನ ಗೌಪ್ಯತೆ ಕೊನೆಯಾಗಲಿದೆ ಎಂದು ಭಾರತೀಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ.

ಸ್ವಿಟ್ಜರ್​ಲ್ಯಾಂಡ್ ತೆರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಭಾರತೀಯ ಸರ್ಕಾರ ನಡೆಸಿದ ಮಾತುಕತೆ ಫಲಪ್ರದವಾಗಿದ್ದು, ಈ ವಿಚಾರವನ್ನು ಭಾರತೀಯ ತೆರಿಗೆ ಇಲಾಖೆ ಟ್ವೀಟ್ ಮೂಲಕ ತಿಳಿಸಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.